Crime, Trending, Udupi

ಕೋಕಾ ಕಾಯ್ದೆಯಡಿ ಕುಖ್ಯಾತ ರೌಡಿಗಳಾದ ಮನೋಜ್ ಕೋಡಿಕೆರೆ ಮತ್ತು ಚೇತು ಪಡೀಲ್ ಬಂಧನ

ಕೋಕಾ ಕಾಯ್ದೆಯಡಿ ಕುಖ್ಯಾತ ರೌಡಿಗಳಾದ ಮನೋಜ್ ಕೋಡಿಕೆರೆ ಮತ್ತು ಚೇತು ಪಡೀಲ್ ಬಂಧನ ಮನೋಜ್ ಕುಲಾಲ್ @ ಮನೋಜ್ ಕೋಡಿಕೆರೆ ಚೇತನ್ @ ಚೇತು ಪಡೀಲ್ ಉಡುಪಿ:

Karkala, Trending

ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಸಂರಕ್ಷಣೆ : ತೆರೆದಮನೆ ಮಾಹಿತಿ

ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಸಂರಕ್ಷಣೆ : ತೆರೆದಮನೆ ಮಾಹಿತಿ ಅಜೆಕಾರು : ವಿದ್ಯಾರ್ಥಿಗಳ ಸುರಕ್ಷತೆ,ಬಾಲ ಹಕ್ಕುಗಳ ತಿಳುವಳಿಕೆ,ಸೈಬರ್ ಅಪರಾಧಗಳ ಜಾಗೃತಿ, ಮಕ್ಕಳ ಮತ್ತು ಮಹಿಳಾ ಸುರಕ್ಷತೆ, ಮಾದಕ

Health, Karkala, Trending

ಪೀರಿಯಡ್ಸ್ ಸಮಯದಲ್ಲಿ ಬಾಲಾಸನ ಯೋಗದಿಂದ ರಿಲ್ಯಾಕ್ಸ್

ಪೀರಿಯಡ್ಸ್ ಸಮಯದಲ್ಲಿ ಬಾಲಾಸನ ಯೋಗದಿಂದ ರಿಲ್ಯಾಕ್ಸ್ ಬಾಲಾಸನ – Child Pose ವಿಧಾನ ಬಾಲಾಸನ ಅಂದರೆ “ಮಗುವಿನ ಭಂಗಿ”. ಪೀರಿಯಡ್ಸ್‌ನಲ್ಲಿ ಹೊಟ್ಟೆ ನೋವು, ಬೆನ್ನು ನೋವು, ಸುಸ್ತು

Moodabidri, Trending

ಆಳ್ವಾಸ್ ರಂಗ ತಂಡಕ್ಕೆ ಕಲಾವಿದರಿಂದ ಅರ್ಜಿ ಆಹ್ವಾನ

ಆಳ್ವಾಸ್ ರಂಗ ತಂಡಕ್ಕೆ ಕಲಾವಿದರಿಂದ ಅರ್ಜಿ ಆಹ್ವಾನಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.) ಮೂಡುಬಿದಿರೆ ಇದರ ನಾಟಕ ವಿಭಾಗ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ತಂಡಕ್ಕೆ ಕಲಾವಿದರಿಂದ ಅರ್ಜಿಯನ್ನು

Health, Karkala, Trending

ಮಾಲಾಸನ ಪೀರಿಯಡ್ಸ್ ಟೈಮ್‌ಗೆ ಬೆಸ್ಟ್ ಆಸನ

ಮಾಲಾಸನ – Garland Pose ವಿಧಾನ ಮಾಲಾಸನ ಪೀರಿಯಡ್ಸ್ ಟೈಮ್‌ಗೆ ಬೆಸ್ಟ್ ಆಸನ. ಸೊಂಟ, ಗರ್ಭಕೋಶಕ್ಕೆ ರಕ್ತ ಸಂಚಾರ ಚೆನ್ನಾಗಿ ಆಗುತ್ತೆ. ಹೊಟ್ಟೆ ನೋವು, ಮಲಬದ್ಧತೆ ಕಡಿಮೆ

Moodabidri, Trending

ಅರುಣ್ ಕುಮಾರ್ ದಂಡಾವತಿಗೆ ಡಾಕ್ಟರೇಟ್ ಪದವಿ

ಅರುಣ್ ಕುಮಾರ್ ದಂಡಾವತಿಗೆ ಡಾಕ್ಟರೇಟ್ ಪದವಿ ಮೂಡುಬಿದಿರೆ: ಆಳ್ವಾಸ್ ಕಾಲೇಜಿನಸ್ನಾತಕೋತ್ತರ ರಸಾಯನಶಾಸ್ತ್ರವಿಭಾಗದ ಸಹಾಯಕ ಪ್ರಾಧ್ಯಾಪಕ ಅರುಣ್ ಕುಮಾರ್ ದಂಡಾವತಿ ಅವರಿಗೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಡಾಕ್ಟರೇಟ್  ಪದವಿ ಪ್ರದಾನ ಮಾಡಿದೆ. ಇವರು “Synthesis,Characterization andNonlinear OpticalProperties of SomeNew Terphenyl Derivatives”  ಎಂಬ ವಿಷಯದ ಕುರಿತು ಸಂಶೋಧನಾ ಮಹಾಪ್ರಬಂಧವನ್ನು ಸಲ್ಲಿಸಿದ್ದು, ಆಳ್ವಾಸ್ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿoಗ್ ಆ್ಯಂಡ್ ಟೆಕ್ನಾಲಜಿ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಸಂಶುದ್ದೀನ್ ಸೆರಂತಿಮಠರವರ ಮಾರ್ಗದರ್ಶನದಲ್ಲಿ ಸಂಶೋಧನಾ ಕಾರ್ಯವನ್ನು ಪೂರ್ಣಗೊಳಿಸಿದ್ದಾರೆ. ಅರುಣ್ ಕುಮಾರ್ ದಂಡಾವತಿಯವರು ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿಗಳಾದ ಫ್ರಾನ್ಸಿಸ್ ಹಾಗೂ ರತ್ನಮ್ಮ ದಂಪತಿಯ ಹಿರಿಯ ಪುತ್ರ. ಇವರ ಈ ಶೈಕ್ಷಣಿಕ ಸಾಧನೆಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಅಭಿನಂದನೆಯನ್ನು ಸಲ್ಲಿಸಿದ್ದಾರೆ.

Health, Karkala, Trending

ಮುಟ್ಟಿನ ಸಮಯದಲ್ಲಿ ಯೋಗ ಮಾಡಬಹುದಾ?

ಮುಟ್ಟಿನ ಸಮಯದಲ್ಲಿ ಯೋಗ ಮಾಡಬಹುದಾ? –ಡಾ. ಮಾಲತಿ ಪೈ “ಋತುಚಕ್ರ ಎನ್ನುವುದು ಮಹಿಳೆಯರಿಗೆ ಪ್ರೌಢಾವಸ್ಥೆಯಿಂದ ಋತುಬಂಧದ ತನಕ ಕಾಣಿಸಿಕೊಳ್ಳುವಂತಹ ನೈಸರ್ಗಿಕ ಕ್ರಿಯೆ. ಪ್ರತೀ ತಿಂಗಳು ಋತುಚಕ್ರದ ವೇಳೆ

error: Content is protected !!
Scroll to Top