ಬಾಲಕಿಯನ್ನು ಹಿಂಬಾಲಿಸಿದ ವ್ಯಕ್ತಿಯ ಬಂಧನ
ಬಾಲಕಿಯನ್ನು ಹಿಂಬಾಲಿಸಿದ ವ್ಯಕ್ತಿಯ ಬಂಧನ ಬಂಟ್ವಾಳ, ಆ. 21: ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ 16 ವರ್ಷದ ಅಪ್ರಾಪ್ತ ಬಾಲಕಿಯನ್ನು ಹಲವು ದಿನಗಳಿಂದ ಹಿಂಬಾಲಿಸುತ್ತಿದ್ದ ಆರೋಪದ ಮೇಲೆ 47 ವರ್ಷದ […]
ಬಾಲಕಿಯನ್ನು ಹಿಂಬಾಲಿಸಿದ ವ್ಯಕ್ತಿಯ ಬಂಧನ ಬಂಟ್ವಾಳ, ಆ. 21: ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ 16 ವರ್ಷದ ಅಪ್ರಾಪ್ತ ಬಾಲಕಿಯನ್ನು ಹಲವು ದಿನಗಳಿಂದ ಹಿಂಬಾಲಿಸುತ್ತಿದ್ದ ಆರೋಪದ ಮೇಲೆ 47 ವರ್ಷದ […]
ಬಾಲಕಿಗೆ ಬೆದರಿಕೆ; ಅತ್ಯಾಚಾರ ಆರೋಪ: ಆಟೋ ಚಾಲಕನ ಬಂಧನ ಬೆಳ್ತಂಗಡಿ, ಆ. 21: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ವೇಣೂರು ಪೊಲೀಸರು ಪೋಕ್ಸೋ ಕಾಯ್ದೆಯಡಿ
ವರಮಹಾಲಕ್ಷ್ಮಿ ವ್ರತ ಮತ್ತು ಭಕ್ತಿ ಯೋಗದ ಆಧ್ಯಾತ್ಮಿಕ ಸಂಬಂಧಲಕ್ಷ್ಮೀ ಆರಾಧನೆಯೊಂದಿಗೆ ಮನಸ್ಸಿನ ಶಾಂತಿ ಮತ್ತು ಸಮೃದ್ಧಿಯ ಪಯಣ •ಡಾ.ಮಾಲತಿ ಪೈ ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ಕೇವಲ ಆಚರಣೆಗಳಲ್ಲ.
ಕಾರ್ಕಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ರಾಜೀವ್ ಗಾಂಧಿ, ದೇವರಾಜ ಅರಸು ಜನ್ಮದಿನಾಚರಣೆ ಕಾರ್ಕಳ: ಕಾರ್ಕಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಭಾರತ ರತ್ನ ಮಾಜಿ ಪ್ರಧಾನಿ ದಿ. ರಾಜೀವ್
122 ವರ್ಷಗಳ ಕೃಷಿ ಪತ್ತಿನ ಸಹಕಾರದ ಪಯಣ: ‘ಸಾಲದ ಸಂಘ’ದಿಂದ ‘ರೈತರ ಆರ್ಥಿಕ ಕೇಂದ್ರ’ದತ್ತ ಕರ್ನಾಟಕದ ಸಹಕಾರಿ ಚಳವಳಿಗೆ 122 ವರ್ಷಗಳ ಸುದೀರ್ಘ ಮತ್ತು ಸಮೃದ್ಧ ಇತಿಹಾಸವಿದೆ.
ವಾರಭವಿಷ್ಯ23.08.2026 ರಿಂದ 29.08.2026ರ ತನಕ ವಿಶೇಷ ದಿನಗಳು:26.08.2026: ಋಗುಪಾಕರ್ಮ28.08.2026: ಋಜುರುಪಾಕರ್ಮ, ಪೂರ್ಣಿಮಾ, ಚಂದ್ರಗ್ರಹಣ, ವರಮಹಾಲಕ್ಷ್ಮಿ ವ್ರತ,ರಕ್ಷಾಬಂಧನ ಮೇಷವ್ಯವಹಾರದಲ್ಲಿ ಹೊಸ ಯೋಜನೆಗಳನ್ನು ಅಳವಡಿಸಿಕೊಂಡರೆ ಅಭಿವೃದ್ಧಿ ಕಾಣುವಿರಿ. ಮಕ್ಕಳ ಆರೋಗ್ಯದ
ಕೋಡಿಕ್ಕಲ್‌ನಲ್ಲಿ ದ್ವಿಚಕ್ರ ವಾಹನ ಕಳವು: 40ಕ್ಕೂ ಅಧಿಕ ಪ್ರಕರಣಗಳ ಆರೋಪಿಯ ಬಂಧನ ಮಂಗಳೂರು, ಆ.19: ನಗರದ ಊರ್ವಾ ಪೊಲೀಸ್ ಠಾಣಾ ವ್ಯಾಪ್ತಿಯ ಕೋಡಿಕ್ಕಲ್‌ನಲ್ಲಿ ಮನೆಯ ಎದುರು ಪಾರ್ಕ್
ಕಾರ್ಕಳದ ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆಯಲ್ಲಿ ಆಗಸ್ಟ್ 19 ರಿಂದ ಉಚಿತವಾಗಿ ಹಲ್ಲಿನ ತಪಾಸಣೆ ಕಾರ್ಕಳ ಆಗಸ್ಟ್ 18, 2026: ಸಾರ್ವಜನಿಕರು ತಮ್ಮ ಬಾಯಿಯ ಆರೋಗ್ಯದ
ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣ! ಮಂಗಳೂರು: ಸರಕಾರಿ ಬಸ್‌ಗ ಳಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣ ಘೋಷಣೆಯಾಗಿರುವ ಮಧ್ಯೆಯೇ ಮೂಡಬಿದಿರೆ ಖಾಸಗಿ ಬಸೊಂದರ ಮಾಲಕರೊಬ್ಬರು ಇದೇ ಘೋಷಣೆಯನ್ನು ಮಾಡುವ ಮೂಲಕ
ಅಜ್ಜಿಯ ಚಿನ್ನದ ಬಳೆ ಕಸಿದುಕೊಂಡ ಮೊಮ್ಮಗನ ಬಂಧನ: ರೂ.5 ಲಕ್ಷ ಮೌಲ್ಯದ ಚಿನ್ನ ವಶ ಬಂಟ್ವಾಳ: ಮನೆಯಲ್ಲಿ ಒಂಟಿಯಾಗಿದ್ದ 82 ವರ್ಷದ ವೃದ್ಧೆಯ ಎರಡು ಚಿನ್ನದ ಬಳೆಗಳನ್ನು