ಬಂಟ್ವಾಳದ ಶ್ರೀ ವೆಂಕಟರಮಣ ಸ್ವಾಮಿ ಕಾಲೇಜಿನಲ್ಲಿ ಮಧ್ಯಾಹ್ನದ ಉಚಿತ ಬಿಸಿಯೂಟ ಯೋಜನೆಗೆ ಚಾಲನೆ
ಬಂಟ್ವಾಳದ ಶ್ರೀ ವೆಂಕಟರಮಣ ಸ್ವಾಮಿ ಕಾಲೇಜಿನಲ್ಲಿ ಮಧ್ಯಾಹ್ನದ ಉಚಿತ ಬಿಸಿಯೂಟ ಯೋಜನೆಗೆ ಚಾಲನೆ
ಬಂಟ್ವಾಳದ ಶ್ರೀ ವೆಂಕಟರಮಣ ಸ್ವಾಮಿ ಕಾಲೇಜಿನಲ್ಲಿ ಮಧ್ಯಾಹ್ನದ ಉಚಿತ ಬಿಸಿಯೂಟ ಯೋಜನೆಗೆ ಚಾಲನೆ
ಕಿಶೋರ್ ಕುಮಾರ್ ಪುತ್ತೂರು ಗೆಲುವು ಮಂಗಳೂರು: ಕೋಟ ಶ್ರೀನಿವಾಸ ಪೂಜಾರಿ ಅವರ ಅವಧಿಪೂರ್ವ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಉಪಚುನಾವಣೆ ನಡೆದಿದ್ದು, ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಪುತ್ತೂರು
– ಅಕಾಲ ಮಳೆ ಹೊತ್ತಲ್ಲದ ಹೊತ್ತಿನಲ್ಲಿ ಇಳೆಗೆ ಇಳಿದಿದೆ ಮಹಾಮಳೆಧರೆ ಕುಸಿದಿದೆ ಕಡಲುಕ್ಕಿ ದೆ ಇಳೆಯ ತುಂಬಾ ಗೋಳು.lಜಡಿಯುವ ಜಿನುಗುವ ಈ ಮಳೆಗೆಜಡಗಟ್ಟಿದೆ ಹೃದಯಮಂಜು ಮುಸುಕಿದ ದಾರಿಯೆಲ್ಲಸಂಜೆ
ಪ್ರಕೃತಿ ವಿದ್ಯಾಸಂಸ್ಥೆಯ ಪರಿಸರವ ನೋಡಿ ನಲಿ ಕಲಿ ಪ್ರಕೃತಿ ವಿದ್ಯಾಸಂಸ್ಥೆಯಲ್ಲಿ ಪರಿಸರವ ನೋಡಿ ನಲಿ- ಕಲಿ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ಸಂಸ್ಥೆಯ ಆಡಳಿತ ನಿರ್ದೇಶಕ ಪಿಲಿಫ್.
ಅಶಕ್ತ ಕುಟುಂಬಕ್ಕೆ ನೆರವಾದ ಅಂಚೆ ಇಲಾಖೆ ಕಾರ್ಕಳ : ಮರ್ಣೆ ಗ್ರಾಮದ ಎಣ್ಣೆಹೊಳೆ ಅಂಚೆ ಡೊಂಬರಪಲ್ಕೆ ನಿವಾಸಿ ದಿನೇಶ್ ಮತ್ತು ಉಷಾ ದಂಪತಿಯ 10 ವರ್ಷದ ಪುತ್ರಿ
ವಿಎಚ್‌ಪಿ ನೂತನ ಕಾರ್ಯಾಲಯದ ಶಿಲಾನ್ಯಾಸ: ಕಾಂಗ್ರೆಸ್ ಮಾಜಿ, ಹಾಲಿ ಶಾಸಕರಿಗೆ ಮಣೆ: ಪುತ್ತಿಲ ಅಗಮನದಿಂದ ಕೆಂಡಮಂಡಲರಾದ ಕಾರ್ಯಕರ್ತರು ಅದೇ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ ಶಾಸಕ ಅಶೋಕ್ ಕುಮಾರ್
ಮಾರಕಾಸ್ತ್ರಗಳಿಂದ ದಾಳಿ: ಇಬ್ಬರ ಸ್ಥಿತಿ ಗಂಭೀರ ಬಂಟ್ವಾಳ : ಪೂರ್ವದ್ವೇಷದ ಹಿನ್ನೆಲೆಯಲ್ಲಿ ತಂಡವೊಂದು ಮಾರಕಾಸ್ತ್ರಗಳಿಂದ ದಾಳಿ ಮಾಡಿದ ಪರಿಣಾಮ ಇಬ್ಬರು ಯುವಕರು ಗಂಭೀರ ಗಾಯಗೊಂಡ ಘಟನೆ ಪುದು
ಮೂಡುಬಿದಿರೆ: ಗಬ್ಬೆದ್ದು ನಾರುತ್ತಿರುವ ಪೊನ್ನೆಚಾರಿ ವರದಿ: ರಾಯಿ ರಾಜಕುಮಾರ ಮೂಡುಬಿದಿರೆ ಮೂಡುಬಿದಿರೆ : ಪುರಸಭಾ ವ್ಯಾಪ್ತಿಯ ಪೊನ್ನೆಚಾರಿ ಚರ್ಚ್ ಹಿಂಬದಿ ಪ್ರದೇಶದಲ್ಲಿ ಗಬ್ಬುನಾತ ಬೀರುತ್ತಿದೆ. ಇದಕ್ಕೆ ಕಾರಣರಾಗಿರುವ
“ಪವಿತ್ರಪಾಣಿಯ “ ಕರ್ತವ್ಯಗಳು – ಕೆ.ಸುಬ್ರಹ್ಮಣ್ಯ ಆಚಾರ್ಯ ಹೇಳಬೇಕಾದವರು ಹೇಳಿದರೆ ಗೊತ್ತಿಲ್ಲದವರಿಗೆ ಗೊತ್ತಾಗುತ್ತದೆ. ಯಾವುದೇ ದೇವಾಲಯದ ಚರಿತ್ರೆಯನ್ನು ಅಷ್ಟಮಂಗಲ ಪ್ರಶ್ನೆಯ ಮೂಲಕ ನೋಡಿದಾಗ ಈವಿಷಯಗಳು ಗೊತ್ತಾಗುತ್ತದೆ .
ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆ ಕಾರ್ಕಳದಲ್ಲಿ ಪೇಸ್ಮೇಕರ್ ಕ್ಲಿನಿಕ್ ಸೇವೆ