Karkala

Karkala, Trending

ಶಿಕ್ಷಣ ಸಂಸ್ಥೆಯ ಪ್ರಗತಿಯಲ್ಲಿ ಶಿಕ್ಷಕೇತರ ಪಾತ್ರ ಗಣನೀಯ

ಕಾರ್ಕಳ: ಒಂದು ಕಾಲೇಜಿನಲ್ಲಿ ಶಿಕ್ಷಕರಿಗೆ ಎಷ್ಟು ಪ್ರಾಮುಖ್ಯತೆ ಇದೆಯೋಅಷ್ಟೇ ಪ್ರಾಮುಖ್ಯತೆ ಶಿಕ್ಷಕೇತರರಿಗೂ ಇದೆ. ಜವಾಬ್ದಾರಿಯುತವಾಗಿ ವೃತ್ತಿನಿಷ್ಟೆಯಿಂದ ಕಾರ್ಯವನ್ನು ನಿಭಾಯಿಸುವುದರೊಂದಿಗೆ ತಮ್ಮಲ್ಲಿರುವಪ್ರತಿಭೆಯನ್ನು ಗುರುತಿಸಲು ಸಿಕ್ಕ ಅವಕಾಶವನ್ನುಸದುಪಯೋಗಪಡಿಸಿಕೊಳ್ಳಬೇಕು ಎಂದು ಕಾಲೇಜಿನ […]

Karkala, Trending

ಅಜೆಕಾರು ಗುಡ್ಡೆಯಂಗಡಿ ಶಾಲೆಯಲ್ಲಿ ಉಚಿತ ಸಮವಸ್ತ್ರ ವಿತರಣಾ ಸಮಾರಂಭ

ಅಜೆಕಾರು ಗುಡ್ಡೆಯಂಗಡಿ ಶಾಲೆಯಲ್ಲಿ ಉಚಿತ ಸಮವಸ್ತ್ರ ವಿತರಣಾ ಸಮಾರಂಭ ಕಾರ್ಕಳ : ಅಜೆಕಾರು ಮರ್ಣೆ ಗ್ರಾಮದ ಗುಡ್ಡೆಯಂಗಡಿ ಅಂಗನವಾಡಿ ಶಾಲೆಯಲ್ಲಿ ಆಭರಣ ಜ್ಯುವೆಲ್ಲರ್ಸ್ ಕಾರ್ಕಳ , ಶ್ರೀರಾಮ್

Karkala, Trending

ಜು.1ರಂದು ಕ್ರಿಯೇಟಿವ್ ಪ್ರಕಾಶನದ 15 ಪುಸ್ತಕಗಳನ್ನು ಲೋಕಾರ್ಪಣೆಗೈಯಲಿರುವ ಜೋಗಿ

ಕಾರ್ಕಳ : ಉದಯೋನ್ಮುಖ ಬರಹಗಾರರ ಅಮೂಲ್ಯ ಬರಹಗಳುಳ್ಳ 15 ಪುಸ್ತಕಗಳ ಬಿಡುಗಡೆ ಸಮಾರಂಭವು ಜು. 1ರಂದು ಬೆಳಿಗ್ಗೆ ಗಂಟೆ 11.30ಕ್ಕೆ ಕಾರ್ಕಳದ ಕ್ರಿಯೇಟಿವ್ ಪ.ಪೂ. ಕಾಲೇಜಿನಲ್ಲಿ ಜರಗಲಿದೆ

Karkala, Trending

ಅಜೆಕಾರು ಗುಡ್ಡೆಯಂಗಡಿ ತೆರೆದ ಬಾವಿ ಲೋಕಾರ್ಪಣೆ

ಅಜೆಕಾರು ಗುಡ್ಡೆಯಂಗಡಿ ತೆರೆದ ಬಾವಿ ಲೋಕಾರ್ಪಣೆ ಅಜೆಕಾರು : ಮಣೆ೯ ಗ್ರಾಮ ಪಂಚಾಯತಿಗೆ ಸುಮಾರು 4 ಲಕ್ಷ ವೆಚ್ಚದಲ್ಲಿ ಗುಡ್ಡೆಅಂಗಡಿ ಶಾರದ ಮತ್ತು ಶ್ರೀಧರ ಭಟ್ ಸ್ಮರಣಾರ್ಥ

Karkala, Trending

ಸಂವಿಧಾನದಾನತ್ಮಾಕ ಮೌಲ್ಯ

ಕಾರ್ಕಳ : ಕಥೊಲಿಕ್ ಸಭಾ ಕಣಜಾರು ಹಾಗೂ ನೀತಿ ಮತ್ತು ಶಾಂತಿ ಆಯೊಗ ವತಿಯಿಂದ “ಸಂವಿಧಾನದಾನತ್ಮಾಕ ಮೌಲ್ಯ” ಬಗ್ಗೆ ಕಾರ್ಯಕ್ರಮ ಆಯೋಜಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷರಾಗಿ ಕಣಜಾರು ಲೂರ್ದು

Karkala, Trending

ರಾಷ್ಟ್ರೀಯ ಹೆದ್ದಾರಿ 169: ಅಪಾಯಕಾರಿ ವಿನ್ಯಾಸ

ರಾಷ್ಟ್ರೀಯ ಹೆದ್ದಾರಿ 169: ಅಪಾಯಕಾರಿ ವಿನ್ಯಾಸ ಸಾಣೂರು : ಸಾಣೂರು -ಬಿಕರ್ನಕಟ್ಟೆ ರಾಷ್ಟ್ರೀಯ ಹೆದ್ದಾರಿ_ 169 ರಸ್ತೆ ಕಾಮಗಾರಿಯಲ್ಲಿ ಹಲವಾರು ವಿನ್ಯಾಸದೋಷಗಳಿಂದ ಸಾರ್ವಜನಿಕರು ತೊಂದರೆ ಪಡುವಂತಾಗಿದೆ. ರಾಷ್ಟ್ರೀಯ

Karkala, Trending

ಡಾ ಟಿ ಎಂ ಎ ಪೈ ರೋಟರಿ ಆಸ್ಪತ್ರೆ ಕಾರ್ಕಳದಲ್ಲಿ ಉಚಿತ ಕಿವಿ, ಮೂಗು ಹಾಗೂ ಗಂಟಲು ತಪಾಸಣಾ ಶಿಬಿರ

ಡಾ ಟಿ ಎಂ ಎ ಪೈ ರೋಟರಿ ಆಸ್ಪತ್ರೆ ಕಾರ್ಕಳದಲ್ಲಿ ಉಚಿತ ಕಿವಿ, ಮೂಗು ಹಾಗೂ ಗಂಟಲು ತಪಾಸಣಾ ಶಿಬಿರ ರಿಯಾಯಿತಿ ದರದಲ್ಲಿ ಸಂಬಂಧಿತ ಪರೀಕ್ಷೆಗಳು ಮತ್ತು

error: Content is protected !!
Scroll to Top