ಹೆಬ್ರಿಯಲ್ಲಿ ಸಮುದಾಯ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಸೆಂಟರ್ ಕೊರತೆ

Picture of RB NEWS

RB NEWS

Bureau Report

ಹೀಗಾಗಿ ಹೆಬ್ರಿ ತಾಲೂಕಿನ ಜನತೆ ತಮ್ಮ ಪೂರ್ಣ ಪ್ರಮಾಣದ ಕೆಲಸ ಕಾರ್ಯಗಳಿಗೆ ಕಾರ್ಕಳಕ್ಕೆ ಅಲೆಯಬೇಕಾಗಿದೆ.

ಸ್ಕ್ಯಾನಿಂಗ್ ಸೆಂಟರ್ ತುರ್ತು ಅಗತ್ಯ

ಹೆಬ್ರಿ ತಾಲೂಕು ಕೇಂದ್ರವಾಗಿ ಮಾರ್ಪಟ್ಟಿದೆ. ಹೆಬ್ರಿ ಸಮುದಾಯ ಆಸ್ಪತ್ರೆಯಲ್ಲಿ ರೋಗಿಗಳಿಗೆ ಅಗತ್ಯವಾದ ಮೂಲ ಸೌಕರ್ಯ ಇಲ್ಲದೇ ಅಲೆದಾಡಬೇಕಾದ ಪ್ರಸಂಗ ಎದುರಾಗಿದೆ. ವಿಕಾಸದತ್ತ ಸಾಗುತ್ತಿರುವ ಹೆಬ್ರಿ ಸಮುದಾಯ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಸೆಂಟರ್ ತೆರೆಯುವುದರಿಂದ ಅದೆಷ್ಟೋ ಮಂದಿಯ ಬದುಕಿಗೆ ಬೆಳಕಾಗಲಿದೆ.

–ರಮೇಶ್ ನಾಡ್ಪಾಲು

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top