ಮಹಾಮಸ್ತಕಾಭಿಷೇಕದ ಸ್ವಾಗತ ಮಹಾದ್ವಾರ

Picture of RB NEWS

RB NEWS

Bureau Report

ದಿಗಂಬರ ಜೈನ ಯುವಜನ ಸಂಘ ನಾರಾವಿ ಆಡಳಿತ ಸಮಿತಿ ಶ್ರೀ ಧರ್ಮನಾಥ ಸ್ವಾಮಿ ಜಿನ ಚೈತ್ಯಾಲಯ ನಾರಾವಿ ಮಾಗಣೆ ಇವರ ವತಿಯಿಂದ ವೇಣೂರು ಮಹಾಮಸ್ತಕಾಭಿಷೇಕದ ಸ್ವಾಗತ ಮಹಾದ್ವಾರ ನಾರಾವಿ ಅರಸ್ ಕಟ್ಟೆ ಬಳಿ ವಿಶೇಷ ರೀತಿಯ ತ್ರೀಡಿ ಲೈಟಿಂಗ್ ಮೂಲಕ ಜನರ ಮನಸೆಳೆಯುತ್ತಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top