Karkala

ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷರಾಗಿ ಮೊಹಮ್ಮದ್ ಶರೀಫ್ ಪುನರಾಯ್ಕೆ ಕಾರ್ಕಳ : ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ 2025–2028ನೇ ಸಾಲಿನ ಅಧ್ಯಕ್ಷರಾಗಿ ಮೊಹಮ್ಮದ್ ಶರೀಫ್ ಅವರು ಪುನರಾಯ್ಕೆಯಾಗಿದ್ದಾರೆ.ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಹರೀಶ್ ಪೂಜಾರಿ ಹಾಗೂ ಕೋಶಾಧಿಕಾರಿಯಾಗಿ ಸತೀಶ್ ಎಚ್. ಶೆಟ್ಟಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಕೆ.ಎಂ. ಖಲೀಲ್ ಮತ್ತು ಜೊತೆಗೆ ಕಾರ್ಯದರ್ಶಿಯಾಗಿ ಜಗದೀಶ್ ಅಂಡಾರು ಆಯ್ಕೆಯಾದರು.ತಾಲೂಕು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅರುಣ್ ಭಟ್ ಕೈಲಾಜೆ, ಹರೀಶ್ ಆಚಾರ್ಯ, ವಾಸುದೇವ ಭಟ್ ಹಾಗೂ ಅವಿನ್ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಯಿತು.ಕಾರ್ಕಳ ಪತ್ರಿಕಾ ಭವನದಲ್ಲಿ ನಡೆದ ಚುನಾವಣೆಯಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಮಣ್ಯ ಜಿ. ಕುರ್ಯ ಅವರು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಸಹಾಯಕ ಚುನಾವಣಾಧಿಕಾರಿಯಾಗಿ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಅವರು ಸೇವೆ ಸಲ್ಲಿಸಿದರು.

Karkala, Trending

ಉಪವಾಸ:ಆರೋಗ್ಯ,ಶಿಸ್ತಿನ ಜೀವನ ಮತ್ತು ಆತ್ಮೋನ್ನತಿಯ ಮಾರ್ಗ

ಉಪವಾಸ:ಆರೋಗ್ಯ,ಶಿಸ್ತಿನ ಜೀವನ ಮತ್ತು ಆತ್ಮೋನ್ನತಿಯ ಮಾರ್ಗ -ಡಾ.ಮಾಲತಿ ಪೈ ಉಪವಾಸವು ಮಾನವನ ಜೀವನದಲ್ಲಿ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಶುದ್ಧೀಕರಣಕ್ಕೆ ಸಹಕಾರಿಯಾದ ಪ್ರಾಚೀನ ಪದ್ಧತಿ. ಇದು ಕೇವಲ

Moodabidri, Trending

ಟಿಪ್ಪರ್ ಲಾರಿ – ಬೈಕ್ ಅಪಘಾತ: ಶಿಕ್ಷಕನಿಗೆ ಗಂಭೀರ ಗಾಯ

ಟಿಪ್ಪರ್ ಲಾರಿ – ಬೈಕ್ ಅಪಘಾತ: ಶಿಕ್ಷಕನಿಗೆ ಗಂಭೀರ ಗಾಯ ಮೂಡುಬಿದಿರೆ ಫೆ. 14: ಹೊಸ್ಮಾರು–ಮೂಡುಬಿದಿರೆ ರಸ್ತೆಯ ಪಡುಕೊಣಾಜೆಯ ಹೌದಾಲು ಬಳಿ ಇಂದು ಬೆಳಿಗ್ಗೆ ಸುಮಾರು 8.30ರ

Karkala

ವಾರಭವಿಷ್ಯ15.02.2026 ರಿಂದ 21.02.2026ರ ತನಕ

📅 ವಾರಭವಿಷ್ಯ15.02.2026 ರಿಂದ 21.02.2026ರ ತನಕ🔱 ವಿಶೇಷ ದಿನ:15.02.2026 – ಮಹಾ ಶಿವರಾತ್ರಿಈ ಪವಿತ್ರ ದಿನದಲ್ಲಿ ಶಿವನ ಆರಾಧನೆ, ಉಪವಾಸ ಮತ್ತು ಜಪ-ಧ್ಯಾನ ಮಾಡುವುದರಿಂದ ಮಹತ್ತರ ಫಲಗಳು

Mangalore, Trending

ಅಕ್ಷರ ದಾಸೋಹ ನೌಕರರ ಹಕ್ಕುಗಳನ್ನು ರಕ್ಷಿಸಲು ಒತ್ತಾಯ: ಮಂಗಳೂರಿನಲ್ಲಿ ಪ್ರತಿಭಟನೆ

ಅಕ್ಷರ ದಾಸೋಹ ನೌಕರರ ಹಕ್ಕುಗಳನ್ನು ರಕ್ಷಿಸಲು ಒತ್ತಾಯ: ಮಂಗಳೂರಿನಲ್ಲಿ ಪ್ರತಿಭಟನೆ ಮಂಗಳೂರು, ಫೆ.12: ಅಕ್ಷರ ದಾಸೋಹ (ಬಿಸಿಯೂಟ) ನೌಕರರ ಸಂವಿಧಾನಬದ್ದ ಹಕ್ಕುಗಳನ್ನು ರಕ್ಷಿಸಬೇಕು ಎಂದು ಸಿಐಟಿಯು (CITU)

Karkala, Mangalore, Trending

ಮದುವೆಯ ಭರವಸೆಯಲ್ಲಿ ಮಹಿಳೆಯರಿಗೆ ವಂಚನೆ : ಸರಣಿ ವೈವಾಹಿಕ ವಂಚಕ ಬಂಧನ

ಮದುವೆಯ ಭರವಸೆಯಲ್ಲಿ ಮಹಿಳೆಯರಿಗೆ ವಂಚನೆ : ಸರಣಿ ವೈವಾಹಿಕ ವಂಚಕ ಬಂಧನ ಸುಶಾಂತ್ ಪೂಜಾರಿ ಮಂಗಳೂರು, ಫೆ. 11: ಆನ್‌ಲೈನ್ ಮ್ಯಾಟ್ರಿಮೋನಿಯಲ್ ವೇದಿಕೆಗಳ ಮೂಲಕ ಹಲವಾರು ಮಹಿಳೆಯರನ್ನು

Trending, Udupi

ಉಪ್ಪೂರಿನಲ್ಲಿ ‘ವಯೋವಂದನ ಆತಿಥ್ಯ ಗೃಹ’ ಶಂಕುಸ್ಥಾಪನೆ, ಭೂಮಿಪೂಜೆ

ಉಪ್ಪೂರಿನಲ್ಲಿ ‘ವಯೋವಂದನ ಆತಿಥ್ಯ ಗೃಹ’ ಶಂಕುಸ್ಥಾಪನೆ, ಭೂಮಿಪೂಜೆ ಉಪ್ಪೂರು (ಬ್ರಹ್ಮಾವರ): ಜಿಎಸ್‌ಬಿ ಸಮಾಜ ಹಿತರಕ್ಷಣಾ ವೇದಿಕೆಯ ಮಹತ್ವಾಕಾಂಕ್ಷಿ ಯೋಜನೆಯಾದ ‘ವಯೋವಂದನ ಆತಿಥ್ಯ ಗೃಹ’ ಕಟ್ಟಡದ ಶಂಕುಸ್ಥಾಪನೆ ಹಾಗೂ

Karkala, Mangalore, Trending, Udupi

ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಗೆ ಜಮೀಯತುಲ್ ಫಲಾಹ್‌ನಿಂದ ₹50 ಸಾವಿರ ದೇಣಿಗೆ

ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಗೆ ಜಮೀಯತುಲ್ ಫಲಾಹ್‌ನಿಂದ ₹50 ಸಾವಿರ ದೇಣಿಗೆ ಕಾರ್ಕಳ: ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಯ ಮಕ್ಕಳ ವಾರ್ಡಿನ ಪೈಂಟಿಂಗ್, ಸುಂದರೀಕರಣ ಹಾಗೂ ಗೋಡೆ

Karkala

ಫೆ.12 ಮಹಾ ಮುಷ್ಕರಕ್ಕೆ ಬೆಂಬಲ: ಹಳೆ ಬಂದರು ಹಮಾಲಿ ಕಾರ್ಮಿಕರ ಸಭೆ

ಫೆ.12 ಮಹಾ ಮುಷ್ಕರಕ್ಕೆ ಬೆಂಬಲ: ಹಳೆ ಬಂದರು ಹಮಾಲಿ ಕಾರ್ಮಿಕರ ಸಭೆ ಮಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಾರ್ಮಿಕ ವಿರೋಧಿ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸುವಂತೆ

error: Content is protected !!
Scroll to Top