Karkala, Trending

ಬಾನೆತ್ತರದ ಗುಡುಗಿನ ಸದ್ದಿಗೆ ಭೂತಳದಲ್ಲಿ ಹುಟ್ಟಿಕೊಳ್ಳುವ ಗುಂಡುಗಳು!

ಮಳೆಗಾಲದ ಗಿಫ್ಟ್…!ಮಾರುಕಟ್ಟೆಗೆ ಪ್ರವೇಶಿಸಿದ ಕಲ್ಲಣಬೆ: ಸುರಿಯುತ್ತಿರುವ ಮಳೆಯ ಅಬ್ಬರ…! ಒಂದಷ್ಟುಗುಡುಗಿನ ಸದ್ದು…! ಮುಂಗಾರು ಮಳೆಯಸಿಂಚನವಾಗುತ್ತಿದ್ದoತೆ…. ಕಾರ್ಕಳ ಪೇಟೆಯಮಾರುಕಟ್ಟೆಗೆ ಬಂದಿದೆ ಕಲ್ಲಣಬೆ…! ಬಾನೆತ್ತರದ ಗುಡುಗಿನ ಸದ್ದಿಗೆ ಭೂತಳದಲ್ಲಿ ಹುಟ್ಟಿಕೊಳ್ಳುತ್ತದೆ […]

National, Trending

ಅಂತಾರಾಜ್ಯ ಕ್ರೀಡಾಕೂಟದಲ್ಲಿ ಕಾರ್ಕಳ ರಾಮಕ್ಷತ್ರಿಯ ಸಮಾಜಕ್ಕೆ ದ್ವಿತೀಯ ಸ್ಥಾನ

ಕಾಸರಗೋಡು : ಕಾಸರಗೋಡು ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘ(ರಿ),ಯುವ ಸಂಘದ ಆಶ್ರಯದಲ್ಲಿ ಜೂನ್ 09ರಂದು ರಾಮರಾಜ ಕ್ಷತ್ರಿಯ ಸಮಾಜ ಭಾಂದವರಿಗಾಗಿ ಅಂತಾರಾಜ್ಯ ಮಟ್ಟದ ಪುರುಷರ

Karkala, Trending

ಡಾ.ನಾ.ಮೊಗಸಾಲೆಯವರಿಗೆ ಸುನಂದಾ ಬೆಳಗಾಂವಕರ್ಕಾದಂಬರಿ ಪ್ರಶಸ್ತಿ ಪ್ರದಾನ

ಡಾ.ನಾ.ಮೊಗಸಾಲೆಯವರಿಗೆ ಸುನಂದಾ ಬೆಳಗಾಂವಕರ್ಕಾದಂಬರಿ ಪ್ರಶಸ್ತಿ ಪ್ರದಾನ ಕಾರ್ಕಳ :ತನ್ನ ೧೮ನೇ ವಯಸ್ಸಿನಲ್ಲಿಯೇ ‘ನನ್ನದಲ್ಲದ್ದು’ ಎಂಬ ಕಾದಂಬರಿ ರಚನೆಯೊಂದಿಗೆ ಕಾದಂಬರಿಲೋಕಕ್ಕೆ ಪಾದಾರ್ಪಣೆಗೈದ ಡಾ.ನಾ.ಮೊಗಸಾಲೆಯವರು ಈಗಾಗಲೇ ತಮ್ಮ ೨೨ ಕಾದಂಬರಿಗಳೊoದಿಗೆ

Crime, Trending

ಮೈಸೂರು: ಅನ್ನದಾನೇಶ್ವರ ಮಠದ ಹಿರಿಯ ಸ್ವಾಮೀಜಿಯ ಬರ್ಬರ ಹತ್ಯೆ!

ಮೈಸೂರು: ಅನ್ನದಾನೇಶ್ವರ ಮಠದ ಹಿರಿಯ ಸ್ವಾಮೀಜಿಯ ಬರ್ಬರ ಹತ್ಯೆ! ಮೈಸೂರು: ಮೈಸೂರಿನಲ್ಲಿ ಅನ್ನದಾನೇಶ್ವರ ಹಿರಿಯ ಮಠದ ಹಿರಿಯ ಸ್ವಾಮೀಜಿಯೊಬ್ಬರನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಮೈಸೂರಿನ ಸಿದ್ದಾರ್ಥನಗರದಲ್ಲಿರುವ ಅನ್ನದಾನೇಶ್ವರ

Moodabidri, Trending

ಶೈಕ್ಷಣಿಕ ಕ್ಷೇತ್ರ ಇನ್ನಷ್ಟು ಪ್ರಗತಿ ಹೊಂದಲಿ

ಶೈಕ್ಷಣಿಕ ಕ್ಷೇತ್ರ ಇನ್ನಷ್ಟು ಪ್ರಗತಿ ಹೊಂದಲಿ ಮೂಡುಬಿದಿರೆ: ಕರಾವಳಿ ಕೇಸರಿ ಸೇವಾ ಟ್ರಸ್ಟ್ (ರಿ), ಕರಾವಳಿ ಕೇಸರಿ ಮಹಿಳಾ ಘಟಕ (ರಿ), ದರೆಗುಡ್ಡೆ ಇದರ ವತಿಯಿಂದ ದರೆಗುಡ್ಡೆ

Karkala, Trending

ಕಾರ್ಕಳ ಮಂಡಲ ಬಿಜೆಪಿಯಿಂದ ಮೋದಿ ಸರ್ಕಾರ 3.0 ಸಂಭ್ರಮಾಚರಣೆ

ಕಾರ್ಕಳ ಮಂಡಲ ಬಿಜೆಪಿಯಿಂದ ಮೋದಿ ಸರ್ಕಾರ 3.0 ಸಂಭ್ರಮಾಚರಣೆ ಕಾರ್ಕಳ : ನರೇಂದ್ರ ಮೋದಿಯವರು ಮೂರನೇ ಬಾರಿ ದೇಶದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಂದರ್ಭ ಕಾರ್ಕಳ ಮಂಡಲ

Mangalore, Trending

ಮಂಗಳೂರು: ಗ್ಲೋಬಲ್ ಮಾರುಕಟ್ಟೆಯಲ್ಲಿ ಬೆಂಕಿ; ಕೋಟ್ಯಾಂತರ ರೂ. ನಷ್ಟ

ಮಂಗಳೂರು : ಕಲ್ಲಾಪು ಬಳಿಯಿರುವ ಗ್ಲೋಬಲ್ ಮಾರುಕಟ್ಟೆಯಲ್ಲಿ ಬೆಂಕಿ ಅವಘಡ ಸಂಭವಿಸಿ 5 ದೊಡ್ಡ ಹಾಗೂ 20 ಸಣ್ಣ ಅಂಗಡಿಗಳು ಸಂಪೂರ್ಣ ಬೆಂಕಿಗೆ ಆಹುತಿಯಾಗಿ , ವ್ಯಾಪಾರಸ್ಥರಿಗೆ

Karkala, Trending

ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ಆರು ವಿದ್ಯಾರ್ಥಿಗಳಿಗೆ ಜೆ.ಇ.ಇ ಅಡ್ವಾನ್ಸ್‌ ನಲ್ಲಿ ಅರ್ಹತೆ

ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ಆರು ವಿದ್ಯಾರ್ಥಿಗಳಿಗೆ ಜೆ.ಇ.ಇ ಅಡ್ವಾನ್ಸ್‌ ನಲ್ಲಿ ಅರ್ಹತೆ ಕಾರ್ಕಳ : ದೇಶದ ಪ್ರತಿಷ್ಠಿತ IIT, IIST, IISc ನಂತಹ ಸಂಸ್ಥೆಗಳಲ್ಲಿ ಬಿ.ಟೆಕ್

Karkala, Trending

ಮಾಡಹಾಗಲ ಬೆಳೆದು ಮಾದರಿಯಾದ ಹೊಸ್ಮಾರಿನ ಯುವಕಒಂದೂವರೆ ಎಕರೆಯಲ್ಲಿ ನಳ ನಳಿಸುತ್ತಿದೆ ಬೆಳೆ

ಮಾಡಹಾಗಲ ಬೆಳೆದು ಮಾದರಿಯಾದ ಹೊಸ್ಮಾರಿನ ಯುವಕಒಂದೂವರೆ ಎಕರೆಯಲ್ಲಿ ನಳ ನಳಿಸುತ್ತಿದೆ ಬೆಳೆ ಕಾರ್ಕಳ: ಕರಾವಳಿಯ ಯುವಕರು ಕೃಷಿಯಿಂದ ವಿಮುಖರಾಗಿ ಬೆಂಗಳೂರು, ಮುಂಬೈ ಹೊರದೇಶಗಳಿಗೆ ಉದ್ಯೋಗ ಅರಸಿ ಹೋಗುತ್ತಿದ್ದಾರೆ.

Trending, Udupi

ಸ್ವಾರ್ಥ ನಾಯಕರಿಂದ ದಲಿತ ಚಳುವಳಿವಿಘಟನೆ: ಜಯನ್ ಮಲ್ಪೆ

ಸ್ವಾರ್ಥ ನಾಯಕರಿಂದ ದಲಿತ ಚಳುವಳಿವಿಘಟನೆ: ಜಯನ್ ಮಲ್ಪೆ ಮಲ್ಪೆ: ದಲಿತ ಚಳುವಳಿ ಈ ನೆಲದಆತ್ಮವಾಗಿತ್ತು. ಇದರ ಹಿಂದೆ ಉರಿಯುವಪಂಜಿನಂತಹ ಸೇನಾಪಡೆ ಇತ್ತು.ಆಳುವ ವರ್ಗದಪಿತೂರಿಗಳಿಗೆ, ನಾಯಕರ ಸ್ವಾರ್ಥಕ್ಕೆ ದಲಿತಚಳುವಳಿ

error: Content is protected !!
Scroll to Top