ವಾರ ಭವಿಷ್ಯ 31.03.2024 ರಿಂದ 06.04.2024 ರವರೆಗೆ -ಕೆ.ಸುಬ್ರಹ್ಮಣ್ಯ ಆಚಾರ್ಯ
ವಾರ ಭವಿಷ್ಯ 31.03.2024 ರಿಂದ 06.04.2024 ರವರೆಗೆ ಮೇಷ :ಜನ್ಮ ರಾಶಿಯಲ್ಲಿ ಇರುವ ಗುರು ನಿಮ್ಮ ದಿನ ನಿತ್ಯದ ಕೆಲಸ –ವ್ಯವಹಾರಗಳು ಒಳ್ಳೆಯರೀತಿಯಲ್ಲಿ ಸಾಗುವಂತೆ ನೋಡಿಕೊಳ್ಳಲಿದ್ದಾನೆ .ಲಾಭ […]
ವಾರ ಭವಿಷ್ಯ 31.03.2024 ರಿಂದ 06.04.2024 ರವರೆಗೆ ಮೇಷ :ಜನ್ಮ ರಾಶಿಯಲ್ಲಿ ಇರುವ ಗುರು ನಿಮ್ಮ ದಿನ ನಿತ್ಯದ ಕೆಲಸ –ವ್ಯವಹಾರಗಳು ಒಳ್ಳೆಯರೀತಿಯಲ್ಲಿ ಸಾಗುವಂತೆ ನೋಡಿಕೊಳ್ಳಲಿದ್ದಾನೆ .ಲಾಭ […]
ರಿಯಾದ್ : ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾಗಿಯಾಗಲಿರುವ ಸೌದಿ ಅರೇಬಿಯಾ ಹೊಸ ಇತಿಹಾಸ ನಿರ್ಮಿಸಲು ಸಿದ್ದಗೊಂಡಿದೆ.27 ವರ್ಷದ ರೂಮಿ ಅಲ್ಕಹ್ತಾನಿ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಸೌದಿ ಅರೇಬಿಯಾವನ್ನು
ಕಾರ್ಕಳ : ಕೇಂದ್ರದಲ್ಲಿ ಭಾರತೀಯ ಜನತಾ ಪಾರ್ಟಿ ಅಧಿಕಾರಕ್ಕೆ ಬಂದರೆ ಕರ್ನಾಟಕ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳು ರದ್ದಾಗಲಿವೆ ಎಂದು ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ್ ಕುಮಾರ್
ಕಾರ್ಕಳ : ಒಬ್ಬ ವ್ಯಕ್ತಿ ತನ್ನ ದಿನಚರಿಗೆ ಬೇಕಾದ ಅಗತ್ಯ ನೀರಿಗಿಂತ ಹೆಚ್ಚು ನೀರನ್ನು ವ್ಯರ್ಥ ಮಾಡುವುದು ಸರ್ವೇ ಸಾಮಾನ್ಯವಾಗಿದೆ. ಸೋಲಾರನಿಂದ ಬಾಟಲಿ ನೀರಿನ ವರೆಗೆ ಅನಗತ್ಯ
ಕೇಂದ್ರದಲ್ಲಿ ಮತ್ತೇ ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜ್ಯದ ಪಂಚ ಗ್ಯಾರೇಟಿಗೆ ಕೊಡಲಿಯೇಟು! ಕಾರ್ಕಳ: ಕೇಂದ್ರದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಕರ್ನಾಟಕ ರಾಜ್ಯ ಸರಕಾರ ಕೊಡಮಾಡಿರುವ ಪಂಚ
ಉಡುಪಿ: ಚಲನಚಿತ್ರ ನಟ ವಸಿಷ್ಠ ಸಿಂಹರವರು ವಡಭಾಂಡೇಶ್ವರದ ಭಕ್ತವೃಂದಕ್ಕೆ ಭೇಟಿ ನೀಡಿದರು. ಇದೇ ಸಂದರ್ಭದಲ್ಲಿ ಭಕ್ತವೃಂದ ಅಧ್ಯಕ್ಷರಾದ ಹರೀಶ್ ಕಾಂಚನ್ ಅವರನ್ನು ಸನ್ಮಾನಿಸಿದರು. ಭಕ್ತವೃಂದದ ಮಾಜಿ ಅಧ್ಯಕ್ಷ
ಮಂಗಳೂರು: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬುಧವಾರ ಬಂಧಿಸಿದ್ದಾರೆ.ಬಂಧಿತ ಆರೋಪಿ ವಾಮಂಜೂರು ಕುಡುಪು ಪೆದಮಲೆಯ ನಿಶಾಂತ್ ಶೆಟ್ಟಿ(35) ಎಂದು ಗುರುತಿಸಲಾಗಿದೆ. ಈತ ಆಂಧ್ರಪ್ರದೇಶದ
ಕೇರಳ ಸಿಎಂ ಪಿಣರಾಯಿ ವಿಜಯನ್ ಪುತ್ರಿಯ ಐಟಿ ಕಂಪನಿ ವಿರುದ್ಧ ಇದೀಗ ಇಡಿ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿಕೊಂಡಿದೆ. ಪಿಣರಾಯಿ ಅವರ ಪುತ್ರಿ ವೀಣಾ ವಿಜಯನ್
ಕಾರ್ಕಳ : ವಿದ್ಯಾರ್ಥಿಗಳು ಹಾಗೂ ಇಂದಿನ ಯುವಕರು ಸಾಹಸಗಳನ್ನುಶ್ರದ್ಧೆಯಿಂದ ಕಲಿತುಕೊಳ್ಳಬೇಕು. ಅವುಗಳು ಜನೋಪಯೋಗಿಮತ್ತು ಸಮಾಜ ಕೇಂದ್ರಿತವಾಗಿ ಸಶಕ್ತ ರಾಷ್ಟçವೊಂದರ ನಿರ್ಮಾಣಕ್ಕೆಪೂರಕವಾಗಬೇಕು. ಯುವಜನತೆ ದೇಶದ ಆಸ್ತಿ. ಪ್ರಕೃತಿ ಸಂರಕ್ಷಣೆ