ಮಾಡಹಾಗಲ ಬೆಳೆದು ಮಾದರಿಯಾದ ಹೊಸ್ಮಾರಿನ ಯುವಕಒಂದೂವರೆ ಎಕರೆಯಲ್ಲಿ ನಳ ನಳಿಸುತ್ತಿದೆ ಬೆಳೆ
ಮಾಡಹಾಗಲ ಬೆಳೆದು ಮಾದರಿಯಾದ ಹೊಸ್ಮಾರಿನ ಯುವಕಒಂದೂವರೆ ಎಕರೆಯಲ್ಲಿ ನಳ ನಳಿಸುತ್ತಿದೆ ಬೆಳೆ ಕಾರ್ಕಳ: ಕರಾವಳಿಯ ಯುವಕರು ಕೃಷಿಯಿಂದ ವಿಮುಖರಾಗಿ ಬೆಂಗಳೂರು, ಮುಂಬೈ ಹೊರದೇಶಗಳಿಗೆ ಉದ್ಯೋಗ ಅರಸಿ ಹೋಗುತ್ತಿದ್ದಾರೆ. […]










