Trending

National, Trending

ಸುರಿಯುತ್ತಿರುವ ಜಡಿ ಮಳೆ ಲೆಕ್ಕಿಸದೇ ಸನ್ನಿಧಾನದತ್ತ ಅಗಮಿಸುತ್ತಿರುವ ಅಯ್ಯಪ್ಪ ಮಾಲೆಧಾರಿಯರು

ಶಬರಿಮಲೆ: ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿಯ ದೇಗುಲವು ಸೋಣ ಸಂಕ್ರಮಣದ ಪ್ರಯುಕ್ತವಾಗಿ ಐದು ದಿನಗಳ ಕಾಲ ತೆರೆದು ಕೊಂಡು ದೇವರ ದರ್ಶನಕ್ಕೆ ಭಕ್ತಾದಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಆಗಸ್ಟ್ […]

Trending, Udupi

“ವಿಪ್ರ ಛಾಯಾ ಸಾಧಕ” ಪುರಸ್ಕಾರಕ್ಕೆ ಭಾಜನರಾದ ಮುರಳೀದರ್ ಭಟ್       

ಛಾಯಾಚಿತ್ರ ಕಲಾವಿದ ಮುರಳೀಧರ್ ಭಟ್ ಕೊಡವೂರು ಇವರಿಗೆ ವಿಶ್ವ ಛಾಯಾಗ್ರಹಣ ದಿನದ ಪ್ರಯುಕ್ತ “ವಿಪ್ರ ಛಾಯಾ ಸಾಧಕ ಪ್ರಶಸ್ತಿ” ನೀಡಿ ಗೌರವಿಸಲಾಯಿತು.  ಕಳೆದ ಹಲವಾರು ವರ್ಷಗಳಿಂದ ಯಾವುದೇ

Mangalore, Trending

ಜನಪ್ರತಿನಿಧಿಗಳ ವಿರುದ್ಧ ತಿರುಗಿ ಬಿದ್ದ ಹೋರಾಟಗಾರರು!

ಜೆಪ್ಪು ಮಹಾಕಾಳಿಪಡ್ಪು ರೈಲ್ವೇ ಅಂಡರ್ ಪಾಸ್ ನಿರ್ಮಾಣ ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಸಾಮೂಹಿಕ ಧರಣಿ ಸತ್ಯಾಗ್ರಹ ಮಂಗಳೂರು: ಜೆಪ್ಪು ಮಹಾಕಾಳಿಪಡ್ಪು ರೈಲ್ವೇ ಅಂಡರ್ ಪಾಸ್ ನಿರ್ಮಾಣ ಕಾರ್ಯ ತ್ವರಿತಗತಿಯಲ್ಲಿ

Mangalore, Trending

ಪ್ರಾಥಮಿಕ ಶಾಲಾ ಮಕ್ಕಳ ಕಲ್ಲಡ್ಕ ವಲಯ ಮಟ್ಟದ ವಾಲಿಬಾಲ್ ಪಂದ್ಯಾಟ

ಪ್ರಾಥಮಿಕ ಶಾಲಾ ಮಕ್ಕಳ ಕಲ್ಲಡ್ಕ ವಲಯ ಮಟ್ಟದ ವಾಲಿಬಾಲ್ ಪಂದ್ಯಾಟ *ಚಿನ್ನಾ ಕಲ್ಲಡ್ಕ ಕಲ್ಲಡ್ಕ : ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸಿ, ಕ್ರೀಡೆಯಿಂದ ದೈಹಿಕ ಆರೋಗ್ಯ ವೃದ್ಧಿ

Karkala, Trending

ಜನಪರ ಹೋರಾಟದಲ್ಲಿ ಬಿಜೆಪಿ ನಿರಂತರ: ಕಾರ್ಕಳದಿಂದ 2000 ಕಾರ್ಯಕರ್ತರು

ಜನಪರ ಹೋರಾಟದಲ್ಲಿ ಬಿಜೆಪಿ ನಿರಂತರ: ಕಾರ್ಕಳದಿಂದ 2000 ಕಾರ್ಯಕರ್ತರು ಕಾರ್ಕಳ : ಕಾರ್ಕಳ-ಬೆಳ್ಮಣ್-ಪಡುಬಿದ್ರಿ ರಸ್ತೆಯ ಕಂಚಿನಡ್ಕದಲ್ಲಿ ರಾಜ್ಯ ಸರ್ಕಾರ ಟೋಲ್‌ ಸಂಗ್ರಹಕ್ಕೆ ಆದೇಶಮಾಡಿರುವುದನ್ನು ಕಾರ್ಕಳ ಭಾರತೀಯ ಜನತಾ

Karkala, Trending

ಪಾರಂಪರಿಕವಾಗಿ ದೊರೆಯುವ ವೇದಜ್ಞಾನ

ಪಾರಂಪರಿಕವಾಗಿ ದೊರೆಯುವ ವೇದಜ್ಞಾನ ಕಾರ್ಕಳ :ವೇದಜ್ಞಾನದ ಮೂಲ ಸಂಸ್ಕಾರವು ತಂದೆಯಿAದ ಮಕ್ಕಳಿಗೆ ನಂತರ ಹೆಚ್ಚಿನ ಜ್ಞಾನವು ಗುರುಗಳಿಂದ ಶಿಷ್ಯರಿಗೆ ಪಾರಂಪರಿಕವಾಗಿ ದೊರೆಯುವ ವಿದ್ಯೆಯಾಗಿದೆ. ಮುಂಡಕವು ಜ್ಞಾನಕ್ಕೆ ಸಂಬAಧಿಸಿದ

Karkala, Trending

ರುದ್ರಭೂಮಿಯಲ್ಲೊಬ್ಬ ಸಮಾಜ ಸೇವಕ ಪ್ರಕಾಶ್ ರಾವ್

ರುದ್ರಭೂಮಿಯಲ್ಲೊಬ್ಬ ಸಮಾಜ ಸೇವಕ ಪ್ರಕಾಶ್ ರಾವ್ : ಮಿಯ್ಯಾರು ಕಥೋಲಿಕ್ ಸಭಾ ಘಟಕದಿಂದ ಅಭಿನಂದನೆ ಕಾರ್ಕಳ : ರುದ್ರಭೂಮಿಯಲ್ಲಿ ಹಗಲು-ಇರುಳು ಎನ್ನದೇ ಸ್ಪಂದಿಸಿ,ದಹನ ಮತ್ತು ದಪನ ಕಾರ್ಯದ

Mangalore, Trending

ಬಸ್ಸಿಗೆ ಕಲ್ಲು ತೂರಿದ ಮೂವರ ಬಂಧನ

ಬಸ್ಸಿಗೆ ಕಲ್ಲು ತೂರಿದ ಮೂವರ ಬಂಧನ ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಶನ್‌ಗೆ ರಾಜ್ಯಪಾಲರು ಅನುಮತಿ ನೀಡಿರುವ ವಿಚಾರವಾಗಿ ಕಾಂಗ್ರೆಸ್ ಕರೆ ಕೊಟ್ಟಿದ್ದ ಪ್ರತಿಭಟನೆಯಲ್ಲಿ ಬಸ್ಸಿಗೆ ಕಲ್ಲೆಸದ

Mangalore, Trending

ಕಾಂಗ್ರೆಸ್ ಪ್ರತಿಭಟನೆ ವೇಳೆಗೆ ಬಸ್ಸಿಗೆ ತೂರಿಬಂದ ಕಲ್ಲು; ಗಾಜು ಪುಡಿ, ಪುಡಿ : ರಾಜಕೀಯ ಇಂಬು ಪಡೆದ‌ ಪ್ರಕರಣ

ಕಾಂಗ್ರೆಸ್ ಪ್ರತಿಭಟನೆ ವೇಳೆಗೆ ಬಸ್ಸಿಗೆ ತೂರಿಬಂದ ಕಲ್ಲು; ಗಾಜು ಪುಡಿ, ಪುಡಿ : ರಾಜಕೀಯ ಇಂಬು ಪಡೆದ‌ ಪ್ರಕರಣ ಮಂಗಳೂರು: ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು

error: Content is protected !!
Scroll to Top