Karkala

Karkala, Trending

ಕಾರ್ಕಳ ಶ್ರೀ ವೆಂಕಟರಮಣ ಮಹಿಳಾ ಕಾಲೇಜು: ವಾಣಿಜ್ಯ ಸಂಘಮತ್ತು ಮಾನವ ಹಕ್ಕುಗಳ ಸಂರಕ್ಷಣಾ ವೇದಿಕೆ ಉದ್ಘಾಟನೆ

ಕಾರ್ಕಳ ಶ್ರೀ ವೆಂಕಟರಮಣ ಮಹಿಳಾ ಕಾಲೇಜು: ವಾಣಿಜ್ಯ ಸಂಘಮತ್ತು ಮಾನವ ಹಕ್ಕುಗಳ ಸಂರಕ್ಷಣಾ ವೇದಿಕೆ ಉದ್ಘಾಟನೆ ಕಾರ್ಕಳ : ಶ್ರೀ ವೆಂಕಟರಮಣ ಮಹಿಳಾ ಕಾಲೇಜಿನಲ್ಲಿ ಪ್ರಸಕ್ತ ಸಾಲಿನವಾಣಿಜ್ಯ […]

Karkala, Trending

ಕ್ರಿಯೇಟಿವ್ ಕಾಲೇಜಿನಲ್ಲಿ ಯುವ ಬರಹಗಾರರ ಸಮ್ಮೇಳನ “ಅಕ್ಷರ ಯಾನ”

ಕ್ರಿಯೇಟಿವ್ ಕಾಲೇಜಿನಲ್ಲಿ ಯುವ ಬರಹಗಾರರ ಸಮ್ಮೇಳನ “ಅಕ್ಷರ ಯಾನ” ಎಸ್.ಎನ್. ಸೇತುರಾಮ್, ಪ್ರಕಾಶ್ ಬೆಳವಾಡಿ, ಪ್ರತಾಪ್ ಸಿಂಹ ರವರು ಭಾಗಿ ಕಾರ್ಕಳ : ಯುವ ಮತ್ತು ಪ್ರತಿಭಾವಂತ

Karkala, Trending

ನಿರಂತರವಾಗಿ ನಾಲ್ಕು ತಿಂಗಳ ಯೋಗಾಸನ ತರಬೇತಿಯ ಉದ್ಘಾಟನಾ

ಯೋಗಾಸನ ಪ್ರಾಣಾಯಾಮ ಯೋಗ ಥೆರಪಿಗಳ ಬಗ್ಗೆ ವಿಸ್ತೃತ ಮಾಹಿತಿಯನ್ನು ನೀಡಿದರು‌. ತಾಲೂಕು ಸಾರ್ವಜನಿಕ ಸರಕಾರಿ ಆಸ್ಪತ್ರೆಯ ಮುಖ್ಯವೈದ್ಯಧಿಕಾರಿ ಡಾ. ಶಶಿಕಲಾ ಅಧ್ಯಕ್ಷತೆವಹಿಸಿದರು. ಆಯುಷ್ ಇಲಾಖೆಯ ಅಧಿಕಾರಿಗಳಾದ ಡಾ.

Karkala

ದಕ್ಷಿಣ ವಲಯ ಗಣರಾಜ್ಯೋತ್ಸವ ಪೂರ್ವ ಪರೇಡ್ ಆಯ್ಕೆ ಶಿಬಿರದಲ್ಲಿ ಪಾಲ್ಗೊಳ್ಳಲಿರುವ ನಿಟ್ಟೆ ವಿದ್ಯಾರ್ಥಿನಿ

ದಕ್ಷಿಣ ವಲಯ ಗಣರಾಜ್ಯೋತ್ಸವ ಪೂರ್ವ ಪರೇಡ್ ಆಯ್ಕೆ ಶಿಬಿರದಲ್ಲಿ ಪಾಲ್ಗೊಳ್ಳಲಿರುವ ನಿಟ್ಟೆ ವಿದ್ಯಾರ್ಥಿನಿ ಕಾರ್ಕಳ: ಹಾಸನದ ಎಸ್ ಡಿಎಂ ಆಯುರ್ವೇದ ಕಾಲೇಜಿನಲ್ಲಿ ಕಳೆದ ವಾರ ನಡೆದ ರಾಜ್ಯಮಟ್ಟದ

Karkala, Trending

ಪರಶುರಾಮನ ಪ್ರತಿಮೆ ವಿವಾದ : ಹೈಕೋರ್ಟ್ ಆದೇಶ ಸ್ವಾಗತಾರ್ಹ- ಶುಭದರಾವ್

ಪರಶುರಾಮನ ಪ್ರತಿಮೆ ವಿವಾದ ಹೈಕೋರ್ಟ್ ಆದೇಶ ಸ್ವಾಗತಾರ್ಹ- ಶುಭದರಾವ್ ಕಾರ್ಕಳ : ಪರಶುರಾಮ ಕಂಚಿನ ಪ್ರತಿಮೆ ಎಂದು ನಂಬಿಸಿ ನಕಲಿ ಪ್ರತಿಮೆ ನಿರ್ಮಾಣ ಮಾಡಿದ ಪರಿಣಾಮ ಕಾರ್ಕಳ

Karkala, Trending

ಅಕಾಲ ಮಳೆ -ಸಾವಿತ್ರಿ ಮನೋಹರ್ ಕಾರ್ಕಳ

– ಅಕಾಲ ಮಳೆ ಹೊತ್ತಲ್ಲದ ಹೊತ್ತಿನಲ್ಲಿ ಇಳೆಗೆ ಇಳಿದಿದೆ ಮಹಾಮಳೆಧರೆ ಕುಸಿದಿದೆ ಕಡಲುಕ್ಕಿ ದೆ ಇಳೆಯ ತುಂಬಾ ಗೋಳು.lಜಡಿಯುವ ಜಿನುಗುವ ಈ ಮಳೆಗೆಜಡಗಟ್ಟಿದೆ ಹೃದಯಮಂಜು ಮುಸುಕಿದ ದಾರಿಯೆಲ್ಲಸಂಜೆ

Karkala, Trending

ಪ್ರಕೃತಿ ವಿದ್ಯಾಸಂಸ್ಥೆಯ ಪರಿಸರವ ನೋಡಿ ನಲಿ ಕಲಿ

ಪ್ರಕೃತಿ ವಿದ್ಯಾಸಂಸ್ಥೆಯ ಪರಿಸರವ ನೋಡಿ ನಲಿ ಕಲಿ ಪ್ರಕೃತಿ ವಿದ್ಯಾಸಂಸ್ಥೆಯಲ್ಲಿ ಪರಿಸರವ ನೋಡಿ ನಲಿ- ಕಲಿ ಕಾರ್ಯಕ್ರಮವನ್ನು‌ ಉದ್ದೇಶಿಸಿ ಅವರು ಮಾತನಾಡಿದರು. ಸಂಸ್ಥೆಯ ಆಡಳಿತ ನಿರ್ದೇಶಕ ಪಿಲಿಫ್.

Karkala, Trending

“ಪವಿತ್ರಪಾಣಿಯ “ ಕರ್ತವ್ಯಗಳು – ಕೆ.ಸುಬ್ರಹ್ಮಣ್ಯ ಆಚಾರ್ಯ

“ಪವಿತ್ರಪಾಣಿಯ “ ಕರ್ತವ್ಯಗಳು – ಕೆ.ಸುಬ್ರಹ್ಮಣ್ಯ ಆಚಾರ್ಯ ಹೇಳಬೇಕಾದವರು ಹೇಳಿದರೆ ಗೊತ್ತಿಲ್ಲದವರಿಗೆ ಗೊತ್ತಾಗುತ್ತದೆ. ಯಾವುದೇ ದೇವಾಲಯದ ಚರಿತ್ರೆಯನ್ನು ಅಷ್ಟಮಂಗಲ ಪ್ರಶ್ನೆಯ ಮೂಲಕ ನೋಡಿದಾಗ ಈವಿಷಯಗಳು ಗೊತ್ತಾಗುತ್ತದೆ .

error: Content is protected !!
Scroll to Top