Author name: rb jagga

Karkala, Trending

ಡಾ.ನಾ.ಮೊಗಸಾಲೆಯವರಿಗೆ ಸುನಂದಾ ಬೆಳಗಾಂವಕರ್ಕಾದಂಬರಿ ಪ್ರಶಸ್ತಿ ಪ್ರದಾನ

ಡಾ.ನಾ.ಮೊಗಸಾಲೆಯವರಿಗೆ ಸುನಂದಾ ಬೆಳಗಾಂವಕರ್ಕಾದಂಬರಿ ಪ್ರಶಸ್ತಿ ಪ್ರದಾನ ಕಾರ್ಕಳ :ತನ್ನ ೧೮ನೇ ವಯಸ್ಸಿನಲ್ಲಿಯೇ ‘ನನ್ನದಲ್ಲದ್ದು’ ಎಂಬ ಕಾದಂಬರಿ ರಚನೆಯೊಂದಿಗೆ ಕಾದಂಬರಿಲೋಕಕ್ಕೆ ಪಾದಾರ್ಪಣೆಗೈದ ಡಾ.ನಾ.ಮೊಗಸಾಲೆಯವರು ಈಗಾಗಲೇ ತಮ್ಮ ೨೨ ಕಾದಂಬರಿಗಳೊoದಿಗೆ […]

Crime, Trending

ಮೈಸೂರು: ಅನ್ನದಾನೇಶ್ವರ ಮಠದ ಹಿರಿಯ ಸ್ವಾಮೀಜಿಯ ಬರ್ಬರ ಹತ್ಯೆ!

ಮೈಸೂರು: ಅನ್ನದಾನೇಶ್ವರ ಮಠದ ಹಿರಿಯ ಸ್ವಾಮೀಜಿಯ ಬರ್ಬರ ಹತ್ಯೆ! ಮೈಸೂರು: ಮೈಸೂರಿನಲ್ಲಿ ಅನ್ನದಾನೇಶ್ವರ ಹಿರಿಯ ಮಠದ ಹಿರಿಯ ಸ್ವಾಮೀಜಿಯೊಬ್ಬರನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಮೈಸೂರಿನ ಸಿದ್ದಾರ್ಥನಗರದಲ್ಲಿರುವ ಅನ್ನದಾನೇಶ್ವರ

Moodabidri, Trending

ಶೈಕ್ಷಣಿಕ ಕ್ಷೇತ್ರ ಇನ್ನಷ್ಟು ಪ್ರಗತಿ ಹೊಂದಲಿ

ಶೈಕ್ಷಣಿಕ ಕ್ಷೇತ್ರ ಇನ್ನಷ್ಟು ಪ್ರಗತಿ ಹೊಂದಲಿ ಮೂಡುಬಿದಿರೆ: ಕರಾವಳಿ ಕೇಸರಿ ಸೇವಾ ಟ್ರಸ್ಟ್ (ರಿ), ಕರಾವಳಿ ಕೇಸರಿ ಮಹಿಳಾ ಘಟಕ (ರಿ), ದರೆಗುಡ್ಡೆ ಇದರ ವತಿಯಿಂದ ದರೆಗುಡ್ಡೆ

Karkala, Trending

ಕಾರ್ಕಳ ಮಂಡಲ ಬಿಜೆಪಿಯಿಂದ ಮೋದಿ ಸರ್ಕಾರ 3.0 ಸಂಭ್ರಮಾಚರಣೆ

ಕಾರ್ಕಳ ಮಂಡಲ ಬಿಜೆಪಿಯಿಂದ ಮೋದಿ ಸರ್ಕಾರ 3.0 ಸಂಭ್ರಮಾಚರಣೆ ಕಾರ್ಕಳ : ನರೇಂದ್ರ ಮೋದಿಯವರು ಮೂರನೇ ಬಾರಿ ದೇಶದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಂದರ್ಭ ಕಾರ್ಕಳ ಮಂಡಲ

Mangalore, Trending

ಮಂಗಳೂರು: ಗ್ಲೋಬಲ್ ಮಾರುಕಟ್ಟೆಯಲ್ಲಿ ಬೆಂಕಿ; ಕೋಟ್ಯಾಂತರ ರೂ. ನಷ್ಟ

ಮಂಗಳೂರು : ಕಲ್ಲಾಪು ಬಳಿಯಿರುವ ಗ್ಲೋಬಲ್ ಮಾರುಕಟ್ಟೆಯಲ್ಲಿ ಬೆಂಕಿ ಅವಘಡ ಸಂಭವಿಸಿ 5 ದೊಡ್ಡ ಹಾಗೂ 20 ಸಣ್ಣ ಅಂಗಡಿಗಳು ಸಂಪೂರ್ಣ ಬೆಂಕಿಗೆ ಆಹುತಿಯಾಗಿ , ವ್ಯಾಪಾರಸ್ಥರಿಗೆ

Karkala, Trending

ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ಆರು ವಿದ್ಯಾರ್ಥಿಗಳಿಗೆ ಜೆ.ಇ.ಇ ಅಡ್ವಾನ್ಸ್‌ ನಲ್ಲಿ ಅರ್ಹತೆ

ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ಆರು ವಿದ್ಯಾರ್ಥಿಗಳಿಗೆ ಜೆ.ಇ.ಇ ಅಡ್ವಾನ್ಸ್‌ ನಲ್ಲಿ ಅರ್ಹತೆ ಕಾರ್ಕಳ : ದೇಶದ ಪ್ರತಿಷ್ಠಿತ IIT, IIST, IISc ನಂತಹ ಸಂಸ್ಥೆಗಳಲ್ಲಿ ಬಿ.ಟೆಕ್

Karkala, Trending

ಮಾಡಹಾಗಲ ಬೆಳೆದು ಮಾದರಿಯಾದ ಹೊಸ್ಮಾರಿನ ಯುವಕಒಂದೂವರೆ ಎಕರೆಯಲ್ಲಿ ನಳ ನಳಿಸುತ್ತಿದೆ ಬೆಳೆ

ಮಾಡಹಾಗಲ ಬೆಳೆದು ಮಾದರಿಯಾದ ಹೊಸ್ಮಾರಿನ ಯುವಕಒಂದೂವರೆ ಎಕರೆಯಲ್ಲಿ ನಳ ನಳಿಸುತ್ತಿದೆ ಬೆಳೆ ಕಾರ್ಕಳ: ಕರಾವಳಿಯ ಯುವಕರು ಕೃಷಿಯಿಂದ ವಿಮುಖರಾಗಿ ಬೆಂಗಳೂರು, ಮುಂಬೈ ಹೊರದೇಶಗಳಿಗೆ ಉದ್ಯೋಗ ಅರಸಿ ಹೋಗುತ್ತಿದ್ದಾರೆ.

Trending, Udupi

ಸ್ವಾರ್ಥ ನಾಯಕರಿಂದ ದಲಿತ ಚಳುವಳಿವಿಘಟನೆ: ಜಯನ್ ಮಲ್ಪೆ

ಸ್ವಾರ್ಥ ನಾಯಕರಿಂದ ದಲಿತ ಚಳುವಳಿವಿಘಟನೆ: ಜಯನ್ ಮಲ್ಪೆ ಮಲ್ಪೆ: ದಲಿತ ಚಳುವಳಿ ಈ ನೆಲದಆತ್ಮವಾಗಿತ್ತು. ಇದರ ಹಿಂದೆ ಉರಿಯುವಪಂಜಿನಂತಹ ಸೇನಾಪಡೆ ಇತ್ತು.ಆಳುವ ವರ್ಗದಪಿತೂರಿಗಳಿಗೆ, ನಾಯಕರ ಸ್ವಾರ್ಥಕ್ಕೆ ದಲಿತಚಳುವಳಿ

Crime, Trending

ಮೂವರು ಕುಖ್ಯಾತಿಗಳು ಸಿಸಿಬಿ ಬಲೆಗೆ!

ಉಳ್ಳಾಲ : ನಗರದ ಉಳ್ಳಾಲ ಮುಕ್ಕಚ್ಚೇರಿ ಪರಿಸರದಲ್ಲಿ ಶ್ರೀಮಂತ ವ್ಯಕ್ತಿಗಳನ್ನು, ವ್ಯಾಪಾರಸ್ಥರನ್ನು ದರೋಡೆ ಮಾಡಲು ಸಂಚು ರೂಪಿಸುತ್ತಿದ್ದ ಮೂವರು ಕುಖ್ಯಾತ ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

Trending, Udupi

ಸಮಾಜಕ್ಕೆ ಮಾದರಿ ಎನಿಸಿಕೊಂಡ ದೈವನರ್ತಕ ರವಿ ಪಡ್ಡಂ!

ಸಮಾಜಕ್ಕೆ ಮಾದರಿ ಎನಿಸಿಕೊಂಡ ದೈವನರ್ತಕ ರವಿ ಪಡ್ಡಂ! ಉಡುಪಿ : ತಾನು ದುಡಿದ ಸಂಪಾದನೆಯಲ್ಲಿ ಒಂದಿಷ್ಟು ಮೊತ್ತವನ್ನು ಸಮಾಜಕ್ಕಾಗಿ ವಿನಿಯೋಗಿಸಬೇಕು ಎಂಬ ಇಚ್ಚೆಯನ್ನು ರವಿ ಪಡ್ಡಂ ಹೊಂದಿದ್ದರು.

error: Content is protected !!
Scroll to Top