ಕಾರ್ಕಳ : ಕರಾವಳಿಯಲ್ಲಿ ಸುರಿಯುತ್ತಿರುವ ಜಡಿಮಳೆಗೆ ಕಾರ್ಕಳ ತಾಲೂಕು ಕಚೇರಿಯ ಹಿಂದುಗಡೆಯಲ್ಲಿ ಇದ್ದ ಹಳೆ ಸಬ್ ಜೈಲ್ ನ ಎತ್ತರದ ಗೋಡೆ ಕುಸಿದಿದೆ.
ಮಧ್ಯಾಹ್ನ 11.30ರ ವೇಳೆಗೆ ಈ ಘಟನೆ ಸಂಭವಿಸಿದೆ.
ಪರಿಸರದಲ್ಲಿ ವಾಹನಗಳು ನಿಲುಗಡೆಗೊಂಡಿದ್ದರೂ ಯಾವುದೇ ರೀತಿಯಲ್ಲಿ ಹಾನಿ ಉಂಟಾದ ಮಾಹಿತಿ ಲಭ್ಯ ವಿಲ್ಲ.

Bureau Report