ಉಪ್ಪಿನಂಗಡಿಯಲ್ಲಿ ಬೆಂಕಿಯ ಜ್ವಾಲೆ: ಭಾರೀ ನಷ್ಟ
ಉಪ್ಪಿನಂಗಡಿ : ಇಲ್ಲಿನ ಅಂಚೆ ಕಚೇರಿ ಪರಿಸರದ ಪ್ರಥ್ವಿ ಮಾಲ್ ನಲ್ಲಿ ಶುಕ್ರವಾರ ರಾತ್ರಿ ಸುಮಾರು 9.45ರ ವೇಳೆಗೆ ಬೆಂಕಿಯ ಜ್ವಾಲೆ ಕಾಣಿಸಿಕೊಂಡಿದ್ದು, ಹಲವು ಮಳಿಗೆಗಳು ಹೊತ್ತಿಕೊಂಡಿದ್ದು ಭಾರೀ ನಷ್ಟ ಉಂಟಾಗಿದೆ ಎಂಬ ಮಾಹಿತಿ ಲಭಿಸಿದೆ.
ಅಗ್ನಿ ಶಾಮಕದಳದವರು ಬೆಂಕಿ ನಂದಿಸುವ ಕಾರ್ಯಚರಣೆ ನಡೆಸಿದ್ದಾರೆ.
ಶಾಟ್ ಸಕ್ಯೂಟ್ ನಿಂದ ಈ ಅನಾಹುತ ಸಂಭವಿಸಿದೆ ಎಂದು ಶಂಕಿಸಲಾಗಿದೆ.








































