ಈದು: ಸಿಡಿಲಿನ ಅಘಾತಕ್ಕೆ ಅಪಾರ ಹಾನಿ

Picture of RB NEWS

RB NEWS

Bureau Report

ಕಾರ್ಕಳ : ಈದು ಗ್ರಾಮದ ನೂರಾಲ್ ಬೆಟ್ಟು ಲಾಮುದೇಲು ಸದಾಶಿವ ಶೆಟ್ಟಿ ಅವರ ಮನೆಗೆ ಸೋಮವಾರ ಸಂಜೆ ಸಿಡಿಲು ಬಡಿದಿದ್ದು, ಪರಿಣಾಮವಾಗಿ ವಿದ್ಯುತ್ ವಯರಿಂಗ್ , ಉಪಕರಣಗಳು ಸಂಪೂರ್ಣ ಹಾನಿಗೊಳಗಾಗಿದೆ.
ಅದೇ ಸಂದರ್ಭದಲ್ಲಿ ಫಲವತ್ತಾದ ತೆಂಗು, ಹಲಸು ಸೇರಿದಂತೆ ಇತರ ಕೃಷಿ ಹಾನಿಗೊಳಗಾಗಿದೆ.
ಕಂದಾಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ತೆರಳಿ ನಷ್ಟದ ಅಂದಾಜು ಲೆಕ್ಕಹಾಕಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top