[t4b-ticker]

ಕರಾಟೆ ಪಟು ಮನೀಶ್ ಕೋಡಿಕಲ್ ಇವರಿಗೆ ಸನ್ಮಾನ

Picture of RB NEWS

RB NEWS

Bureau Report

ಮಂಗಳೂರು : ರಾಮರಾಜ ಕ್ಷತ್ರಿಯ ಸೇವಾ ಸಂಘ (ರಿ) ಮಹಿಳಾ ಸಂಘ ಮತ್ತು ಯುವಕ್ಷಾತ್ರ ಅಬ್ಬಕ್ಕನಾಡು ಉಳ್ಳಾಲ ವಲಯ ಇದರ ಆಶ್ರಯದಲ್ಲಿ
ದಶಮಾನೋತ್ಸವದ ಪ್ರಯುಕ್ತ ಅಂಗವಾಗಿ
ಸಾಮೂಹಿಕ ಬ್ರಹೋಪದೇಶ, ರಾಮತಾರಕ ಯಜ್ಞ ಶೃಂಗೇರಿಯ ಜಗದ್ಗುರುಗಳ ಅಭಿವಂದನಾ ಕಾರ್ಯಕ್ರಮ ಜರುಗಿತು.

ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರನ್ನು ಸನ್ಮಾನಿಸುವ ಕಾರ್ಯಕ್ರಮ ಜರುಗಿತು.
ಕರಾಟೆ ಪಟು ಮನೀಶ್ ರಾವ್ ಕೋಡಿಕಲ್ ಇವರಿಗೆ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಮಂಗಳೂರು: ಬಂಗ್ರಕುಳೂರು ಕೋಡಿಕಲ್ ಕಾಪೋರೇಟರ್ ಕಿರಣ್ ಕುಮಾರ್ ಅಧ್ಯಕ್ಷತೆಯಲ್ಲಿ
ಮಂಗಳೂರು ಕೋಟಿ ಚೆನ್ನಯ ಸೇವಾ ಬ್ರಿಗೇಡ್(ರಿ) ಯ ಆಶ್ರಯದಲ್ಲಿ ಆಶ್ರಯದಲ್ಲಿ ಕೋಟಿ ಚೆನ್ನಯ ಟ್ರೋಫಿ 2024 ಕಾರ್ಯಕ್ರಮವು ಉರ್ವ ಮೈದಾನದಲ್ಲಿ ಜರುಗಿತು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆಗೈದ ಯುವ ಪ್ರತಿಭೆಯರಲ್ಲಿ ಮನೀಶ್ ರಾವ್ ಇವರನ್ನು ಗೌರವಿಸಲಾಯಿತು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top