ಮೂಡುಬಿದಿರೆ; ಮೂಡುಬಿದಿರೆ ಮೆಸ್ಕಾಂ ಇಲಾಖೆಯ ಅವ್ಯವಸ್ಥೆ ಕರೆಂಟ್ ತೆಗೆಯುತ್ತಾ ಇರೋದೇ ಕೆಲಸವಾಗಿದೆ ಹೊತ್ತುಗೊತ್ತು ಏನಿಲ್ಲ ಹೇಳೋರಿಲ್ಲ ಕೇಳೋರಿಲ್ಲ ಮೆಸ್ಕಾಂ ಅಧಿಕಾರಿಗಳಿಗೇನು ಕೆಲಸಗಾರರಿಗೇನು ಸಂಬಳ ಬರುತ್ತಾ ಇರುತ್ತೇ ಆದರೆ ನನ್ನಂತೆ ಕರೆಂಟ್ ನಂಬಿ ದುಡಿದು ಬದುಕೋರಿಗೆ ದೇವರೇ ಗತಿ ಒಂದು ಐದು ನಿಮಿಷ ಹತ್ತು ನಿಮಿಷ ಸರಿ ಆದರೆ ಗಂಟೆಗಟ್ಟಲೇ ಕರೆಂಟ್ ತೆಗೆಯೋದು ಎಂಥಾ ಅವಸ್ಥೇ ಮಾರಾಯರೇ ತಿಂಗಳಿಗೆ ಬಿಲ್ ಕಟ್ಟಲೇ ಬೇಕು ಅವರು ನೀಡಿದ ಕರೆಂಟ್ ಉಪಯೋಗಿಸಿರುತ್ತೇವೆ ಅದೇನೇ ಇರಲಿ ಊಟಕ್ಕಿಲ್ಲದ ಉಪ್ಪಿನಕಾಯಿ ಮೂಡುಬಿದಿರೆ ಮೆಸ್ಕಾಂ ಇಲಾಖೆ..
ಎಸ್ ನಾನು ನಿಮ್ಮ ಸುದತ್ತ ಜೈನ್ ಶಿರ್ತಾಡಿ…






































