108 ಅರೋಗ್ಯ ಕವಚ ಈ. ಎಂ. ಐ. ಅರ್. ಐ ಗ್ರೀನ್ ಹೆಲ್ತ್ ಸರ್ವಿಸ್ ಚಾಲಕರ ದಿನಾಚರಣೆ

Picture of RB NEWS

RB NEWS

Bureau Report

ಉಡುಪಿ : ಬ್ರಹ್ಮಾವರ ಸಮುದಾಯದ ಅರೋಗ್ಯ. ಕೇಂದ್ರ ದಲ್ಲಿ 108 ಅರೋಗ್ಯ ಕವಚ ಈ. ಎಂ. ಐ. ಅರ್. ಐ ಗ್ರೀನ್ ಹೆಲ್ತ್ ಸರ್ವಿಸ್ ಚಾಲಕರ ದಿನಾಚರಣೆಯನ್ನು ಆಚರಿಸಲಾಯಿತು.

ಇದೇ ಸಂದರ್ಭದಲ್ಲಿ ಆಡಳಿತ ವೈದ್ಯಾಧಿಕಾರಿ ಡಾ. ಮಹೇಶ್ ಐತಾಳ . ವೈದ್ಯಾಧಿಕಾರಿ. ಯೆನ್ ಸಿ. ಡಿ ವೈದ್ಯಾಧಿಕಾರಿ ಡಾ. ಏರಿಕ್ ಫೆರ್ನಾಂಡಿಸ್,
ಸಿಬ್ಬಂದಿ ವರ್ಗ ಸಮುದಾಯದ ಅರೋಗ್ಯ ಕೇಂದ್ರ ಬ್ರಹ್ಮಾವರ ಮತ್ತು 108 ಅರೋಗ್ಯ ಕವಚದ ಉಡುಪಿ ಜಿಲ್ಲಾ ವ್ಯವಸ್ಥಾಪಕ ಮಹಾಬಲ ನೇತೃತ್ವದಲ್ಲಿ ಚಾಲಕರ ದಿನಾಚರಣೆಯ ಆಚರಿಸಿಸಲಾಯಿತು.

ಹಿರಿಯ ವೈದ್ಯಾಧಿಕಾರಿಗಳು ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ. ಚಾಲಕರಿಗೆ ಶುಭಕೋರಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top