ಕಾರ್ಕಳ: ಭಾರತೀಯ ಲೆಕ್ಕ ಪರಿಶೋಧಕ ಸಂಸ್ಥೆಯು ಮೇ -2024 ರಂದು ನಡೆಸಿದ ಸಿ.ಎ ಪರೀಕ್ಷೆಯಲ್ಲಿ ಅನುಶ್ರೀ ನಿಟ್ಟೆ .ಅತ್ಯಧಿಕ ಅಂಕ ಗಳಿಸಿ ತೇರ್ಗಡೆ ಹೊಂದಿದ್ದಾರೆ
ಸಾಧಕ ವಿದ್ಯಾರ್ಥಿಯು ನಿಟ್ಟೆ ಗಣೇಶ್ ಆಚಾರ್ಯ ಹಾಗೂ ವೀಣಾ ಆಚಾರ್ಯ ದಂಪತಿಗಳ ಸುಪುತ್ರಿ.
ಮಂಗಳೂರಿನ ಪಿ.ಪಿ.ಕೆ ಅಂಡ್ ಅಸೋಸಿಯೆಟ್ಸ್ ಸಂಸ್ಥೆಯಲ್ಲಿ ಸಿ.ಎ ಪ್ರಶಾಂತ್ ಪೈ ಕೆ ಯವರ ಅಧೀನದಲ್ಲಿ ಅನುಶ್ರೀ ನಿಟ್ಟೆ ಯವರು ಆರ್ಟಿಕಲ್ ಶಿಪ್ ನಡೆಸಿರುತ್ತಾರೆ.






































