ಶತ್ರು ಸಂಹಾರಕ್ಕಾಗಿ ನರಸಿಂಹ ದೇವರ ಮಂತ್ರ
ನಮಗೆ ನಮ್ಮ ಜೀವನದಲ್ಲಿ ಕಣ್ಣಿಗೆ ಕಾಣುವ ,ಹಾಗೆಯೇ ಕಾಣದಿರುವ ಶತ್ರುಗಳ ಭಾಧಕಗಳು ಇರುತ್ತವೆ . ಅದರ ನಿವಾರಣೆಗಾಗಿ 48 ದಿನಗಳ , ದಿನಕ್ಕೆ 108 ಬಾರಿಯಂತೆ ಪಾರಾಯಣ ಮಾಡುವ ನರಸಿಂಹ ದೇವರ ಮಂತ್ರ . ನೀವು ಮಧು ಮಾಂಸ ವರ್ಜಿತರಾಗಿ ಏಕಾಂತದಲ್ಲಿ ಹೇಳುವ ಮಂತ್ರ ಇದಾಗಿದೆ .
ಬ್ರಹ್ಮಾ ಋಷಿ: ಗಾಯತ್ರೀ ಛಮ್ ಧ: ಶ್ರೀ ನೃಸಿಂಹೋ ದೇವತಾ I
ಧ್ಯಾನಮ್ : ಧ್ಯಾಯೇನೃಸಿಂಹಮುರುವೃತ್ತರವಿತ್ರಿನೇತ್ರಮ್
ಜಾನುಪ್ರಸಕ್ತಕರ ಯುಗ್ಮಮಥಾಪರಾಭ್ಯಾಮ್ I
ಚಕ್ರಮ್ ದರಮ್ ಛ ದಧತಮ್ ಪ್ರಿಯಯಾ ಸಮೇತಮ್
ತಿಗ್ಮಾಂಶು ಕೋಟ್ಯಧಿಕ ತೇಜಸಮಗ್ರ್ಯ ಶಕ್ತಿಮ್ II
ಮಂತ್ರ: ಉಗ್ರಮ್ ವೀರಮ್ ಮಹಾವಿಷ್ಣುಮ್ ಜ್ವಲಂತಮ್ ಸರ್ವತೋಮುಖಂ I
ನೃಸಿಂಹಮ್ ಭೀಷಣಮ್ ಭದ್ರಮ್ ಮೃತ್ಯುಮೃತ್ಯುಮ್ ನಮಾಮ್ಯಹಮ್ II ಈ ಮಂತ್ರವನ್ನು 1008 ಬಾರಿ ಹೇಳಬೇಕು . ಸಮಯದ ಕೊರತೆಯಿದ್ದಲ್ಲಿ 108 ಬಾರಿ ಹೇಳುವುದು . ಎಲ್ಲಾ ರೀತಿಯಿಂದಲೂ ದೇವರು ನಮ್ಮನ್ನು ರಕ್ಷಣೆ ಮಾಡುತ್ತಾರೆ .
ಸಂತಾನ ಪ್ರದ ಗೋಪಾಲ ಕೃಷ್ಣ ಮಂತ್ರ
ನಮ್ಮಲ್ಲಿ ಅನೇಕರಿಗೆ ಸಂತಾನದ ಸಮಸ್ಯೆ ಇದೆ . ವೈದ್ಯರ ಸಲಹೆ ,ಸಮಸ್ಯೆ ಇದ್ದಲ್ಲಿ ಪರಿಹಾರ ಮಾಡಿಕೊಂಡು ಈ ಕೆಳಗಿನ ಮಂತ್ರವನ್ನು ಮುತ್ತೈದೆ ಮಹಿಳೆ 48 ದಿನಗಳ ಕಾಲ ಪ್ರತಿ ನಿತ್ಯ ಬೆಳಿಗ್ಗೆ ಶುಚಿರ್ಭೂತಳಾಗಿ ಶ್ರೀ ಗೋಪಾಲ ಕೃಷ್ಣ ದೇವರಿಗೆ ಈ ಕೆಳಗಿನ ಧ್ಯಾನ ,ಮಂತ್ರದ ಪಾರಾಯಣ [108ಬಾರಿ] ಮಾಡಿದಾಗ ದೇವರು ಮಗುವನ್ನು ಕರುಣಿಸುತ್ತಾರೆ ಎಂದು ಶಾಸ್ತ್ರದಲ್ಲಿ ಹೇಳಿದ್ದಾರೆ .
[ಅಶುದ್ಧದ 5 ದಿನಗಳಲ್ಲಿ ಮಾಡಬಾರದು }
ನಾರದ ಋಷಿ :Iಅನುಷ್ಟುಪ್ ಚಂಧ: Iಶ್ರೀ ಸಂತಾನಗೋಪಾಲಕೃಷ್ಣೋದೇವತಾ II
ಧ್ಯಾನಮ್ : ಶಂಖ ಚಕ್ರ ಗದಾಪದ್ಮಮ್ ಧಾರಯಂತಂ ಜನಾರ್ಧನಮ್ I
ಅಂಕೇ ಶಯಾನಮ್ ದೇವಕ್ಯಾ: ಸೂತಿಕಾಮಂದಿರೇ ಶುಭೇ I
ಏವಮ್ ರೂಪಂಸದಾ ಕೃಷ್ಣಮ್ ಸುತಾರ್ಥೀ ಭಾವಯೇತ್ಸುಧೀ: II
ಸೋsಚಿರಾಲ್ಲಭತೇ ಪುತ್ರಮಾಯುಷ್ಮಂತಮ್ ಸುವರ್ಚಸಮ್ I
ಸಂತತೇ ಷ್ಚಾಧಿಕರ್ತಾರಮ್ ವಿಷ್ಣುಭಕ್ತಮ್ ಮಹಾಮತಿಂII
ಮಂತ್ರ: ದೇವಕೀ ಸುತ ಗೋವಿಂದ ವಾಸುದೇವ ಜಗತ್ಪತೇ I
(ಹೆಚ್ಚಿನ ಮಾಹಿತಿ: .ಮುಂದಿನ ಸಂಚಿಕೆಯಲ್ಲಿ)





































