ವರಂಗ ಜೈನ ಬಸದಿಯ ಪ್ರಧಾನ ಅರ್ಚಕ ಮೃತ್ಯುoಜಯ ಇಂದ್ರ ನಿಧನ

Picture of RB NEWS

RB NEWS

Bureau Report

ವರಂಗ : ವರಂಗ ಜೈನ ಬಸದಿಯ ಪದ್ಮಾವತಿ ದೇವಸ್ಥಾನದ ಪ್ರಧಾನ ಅರ್ಚಕ ಮೃತ್ಯುoಜಯ ಇಂದ್ರ(87) ಇವರು ಇಂದು ಬೆಳಿಗ್ಗೆ ನಿಧನರಾದರು.
ಇವರು 3 ಮಂದಿ ಪುತ್ರರು, 3 ಮಂದಿ ಪುತ್ರಿಯರನ್ನು, ಬಂಧು ಬಳಗವನ್ನು ಅಗಲಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top