ಯಕ್ಷರಂಗ : ಸಾಧಕರಿಗೆ ಸನ್ಮಾನ

Picture of RB NEWS

RB NEWS

Bureau Report

ಮೂಡುಬಿದಿರೆ: ಕೋಟಿ ಚೆನ್ನಯ ಯಕ್ಷಗಾನ ಅಭಿಮಾನಿ ಬಳಗ ಕರಿಕುಮೇರು ಮಿಜಾರು ಇದರ ವತಿಯಿಂದ ಸುನಿಲ್ ದೇವಾಡಿಗ ವಿರಚಿತ ಶ್ರೀ ವೀರಭದ್ರ ಸ್ವಾಮಿ ದಶಾವತಾರ ಯಕ್ಷಗಾನ ಮಂಡಳಿ

ಶ್ರೀ ಕ್ಷೇತ್ರ ಹಿರಿಯಡ್ಕ ಇವರಿಂದ ‘ಸತ್ಯದ ಸಿರಿಗಿಂಡ’ ಎಂಬ 100ನೇ ಪ್ರದರ್ಶನ ತುಳು ಕಾಲ್ಪನಿಕ ಕಥಾ ಭಾಗವನ್ನು ಆಡಿ ತೋರಿಸಲಾಯಿತು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾದ ಸದಾಶಿವ ನೆಲ್ಲಿಮಾರ್ ಅಶ್ವತಪುರ, ಎಲ್ ಅಶೋಕ್ ನಾಯಕ್ ಮುಚ್ಚೂರು, ಕೀರ್ತಿ ಕಾರ್ಕಳ ತುಳುನಾಡ ತುಡಾರ್, ಕಾಂತಪ್ಪ ಪಾತ್ರಿಗಳು ಕರಿ ಕುಮೆರು ಮಿಜಾರು, ವರದರಾಜ್ ಹೆಗ್ಡೆ ಮಿಜಾರು ಗುತ್ತು, ದಿನೇಶ್ ಮಿಜಾರು, ವಸಂತಿ ಎಸ್ ದೇವಾಡಿಗ ಕರಿ ಕುಮೆರು ಮಿಜಾರು, ಎಂ ಸುನಿಲ್ ದೇವಾಡಿಗ ಕರಿಕುಮೆರು ಮಿಜಾರು, ಯೂಸುಫ್ ಮಿಜಾರು. ಕರುಣಾಕರ ಕರಿ ಕುಮೆರು ಮುಂತಾದವರು ಉಪಸ್ಥಿತರಿದ್ದರು . ಹಾಗೂ ಯಕ್ಷಗಾನದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಲಾಯಿತು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top