ಮಾನವೀಯತೆ ಮೆರೆದ ನಮ್ಮ ತುಳುನಾಡ್ ಟ್ರಸ್ಟ್

Picture of RB NEWS

RB NEWS

Bureau Report

ಮಂಗಳೂರು: ಕುಳಾಯಿ ಹೊಸಬೆಟ್ಟು ‌ವಿನ ಕೆರೆಕಾಡು ಎಂಬಲ್ಲಿನ ಯಶೋಧರ ಎನ್ನುವ‌ರು ಅಂಗವೈಕಲ್ಯ‌ದಿಂದ ಬಳಲುತ್ತಿದ್ದು ಮನೆಯವರ ಮನವಿ‌ಯಂತೆ ಅವರಿಗೆ ನಮ್ಮ ತುಳುನಾಡ್ ಟ್ರಸ್ಟ್ (ರಿ)ನ ಸದಸ್ಯ‌ರಾದ ಮಹೇಶ್ ಪೂಜಾರಿ ಮುಂಬೈ ಇವರ ಸಹಕಾರ‌ದೊಂದಿಗೆ ಟ್ರಸ್ಟಿನ ವತಿಯಿಂದ ನೀರಿನ ಬೆಡ್ಡ್ ನೀಡಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟಿನ ಸ್ಥಾಪಕಧ್ಯಕ್ಷರಾದ ಸುಧಾಕರ ಶೆಟ್ಟಿ, ಅಧ್ಯಕ್ಷ‌ರಾದ ರೋಹಿತಾಶ್ವ ,ಉಪಾಧ್ಯಕ್ಷ ರಾದ ದಯಾನಂದ ಶೆಟ್ಟಿ ,ಕಾರ್ಯದರ್ಶಿ ರಾಜೇಶ್. ಯು ,ರಾಜ್ಯ ಸಂಚಾಲಕರಾದ ತುಳುನಾಡ ತುಡರ್ ಖ್ಯಾತಿಯ ಕೀರ್ತಿ ಕಾರ್ಕಳ ಹಾಗೂ ಸಂದೀಪ್ ಶೆಟ್ಟಿ ಅಡ್ಕ ಉಪಸ್ಥಿತರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top