[t4b-ticker]

ಮಹಾಮಸ್ತಕಾಭಿಷೇಕದಲ್ಲಿ ಪಾಲ್ಗೊಂಡ ಸಚಿವ ಸುಧಾಕರ

Picture of RB NEWS

RB NEWS

Bureau Report

ವೇಣೂರು: ಕರ್ನಾಟಕ ಸರಕಾರದ ಸಚಿವ ಸುಧಾಕರ ಅವರು ಶುಕ್ರವಾರ ಸಂಜೆ ವೇಣೂರು ಮಹಾಮಸ್ತಕಾಭಿಷೇಕ ಕಾರ್ಯಕ್ರಮಕ್ಕೆ ಆಗಮಿಸಿದರು.

ಮಹಾಮಸ್ತಕಾಭಿಷೇಕದ ಇಂದಿನ ಮಹಾಕುಂಭವನ್ನು ಸಚಿವ ಸುಧಾಕರ ಅವರಿಗೆ ಮೂಡುಬಿದಿರೆ ಜೈನ ಮಠದ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ನೀಡಲಾಯಿತು.

ಧರ್ಮಸ್ಥಳದ ಡಿ. ಸುರೇಂದ್ರ ಕುಮಾರ್ ಉಪಸ್ಥಿತರಿದ್ದರು.

ವಿ. ಕೆ. ವಾಲ್ಪಾಡಿ

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top