[t4b-ticker]

ಬೈಂದೂರು:ಆಸ್ಪತ್ರೆಯಲ್ಲಿ ಮಹಿಳಾ ದಿನಾಚರಣೆ

Picture of RB NEWS

RB NEWS

Bureau Report

ಬೈಂದೂರು : ಈ ಎಂ ಆರ್ ಐ ಗ್ರೀನ್ ಹೆಲ್ ಸರ್ವಿಸ್ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಇ ಎಂ ಇ ಮಹಾಬಲ ಸರ್ ವತಿಯಿಂದ ಆಸ್ಪತ್ರೆಯಲ್ಲಿ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.

            108  ಆರೋಗ್ಯ  ಕವಚ ಬೈಂದೂರ್ ವತಿಯಿಂದ ತಾಲೂಕು ಆಸ್ಪತ್ರೆಯ ಶುಶ್ರೂಕಿಯರು, ಪೋಲಿಸ್ ಸಿಬ್ಬಂದಿ ಕವಿತಾ, ಇ ಎಂ ಎ ಮಹಾಬಲ ಇವರು ಜಂಟೀಯಾಗಿ  ಕೇಕ್ ಕತ್ತರಿಸಿ ಮಹಿಳಾ ದಿನಾಚರಣೆಗೆ ಚಾಲನೆ ನೀಡಿದರು. 

ಬೈಂದೂರಿನ ಆಂಬುಲೆನ್ಸ್ ಸಿಬ್ಬಂದಿಗಳಾದ ಇ ಎಂ ಟಿ ಪ್ರತಿಭಾ ಶರಣಬಸವ ಸರ್ಟಿಫಿಕೇಟ್ ಅನ್ನು ಮಹಾಬಲ ಸರ್ ಅವರಿಂದ ಸ್ವೀಕರಿಸಿದರು

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top