ಪ್ರಮೋದ್ ಮುತಾಲಿಕ್ ಪರ ಪ್ರಚಾರಕ್ಕೆ ಬಂದಿದ್ದ ಶಾಸಕ ಟಿ.ರಾಜಾಸಿಂಗ್

Picture of RB NEWS

RB NEWS

Bureau Report


ಕಾರ್ಕಳ : ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆಗಿಳಿಸಿದ್ದ ಶ್ರೀರಾಮ ಸೇನೆಯ ಪರಮೋಚ್ಚ ನಾಯಕ ಪ್ರಮೋದ್ ಮುತಾಲಿಕ್ ಪರ ಚುನಾವಣಾ ಪ್ರಚಾರಕ್ಕಾಗಿ ತೆಲಂಗಾಣದ ಬಿಜೆಪಿ ಶಾಸಕ ಟಿ.ರಾಜಾಸಿಂಗ್ ಅವರು ಕಾರ್ಕಳಕ್ಕೆ ಅಗಮಿಸಿದ್ದರು.
ಪ್ರಬಲ ಹಿಂದು ನಾಯಕನೆಂದು ಗುರುತಿಸಿಕೊಂಡಿದ್ದ ತೆಲಂಗಾಣದ ಬಿಜೆಪಿ ಶಾಸಕ ಟಿ.ರಾಜಾಸಿಂಗ್ ಉತ್ತಮ‌ವಾಗ್ಮಿಯಾಗಿದ್ದಾರೆ. ತನ್ನ ಭಾಷಣ ಶೈಲಿಯ ಮೂಲಕ ಎದುರಾಳಿಗಳಲ್ಲಿ ನಡುಕ ಹುಟ್ಟಿಸುವ ರಾಜಕೀಯ ಶೈಲಿ‌ ಅವರದಾಗಿದೆ‌.

ಶಾಸಕ ರಾಜಾಸಿಂಗ್ ಠಾಕೂ‌ರ್ 2023 ಎ. 8ರಂದು ಕಾರ್ಕಳಕ್ಕೆ ಭೇಟಿ ನೀಡಿದರು.
ಅತ್ತೂರು ಪರ್ಪಲೆಗಿರಿಯ ಕಲ್ಕುಡ ದೈವಸ್ಥಾನಕ್ಕೆ ಭೇಟಿ ನೀಡಿ ಅಂದು ಸಂಜೆ ಪ್ರಮೋದ್ ಮುತಾಲಿಕ್ ಜೀ ಅಭಿಮಾನಿ ಬಳಗದವರಿಂದ ಸಂಜೆ ಹೆಬ್ರಿಯಲ್ಲಿ ನಡೆಯಲಿರುವ ಪ್ರಜಾ ವಿಜಯ ಬಹಿರಂಗ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿರುವುದನ್ನು ನೆನಪಿಸಬಹುದು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top