ಕೇರಳಕ್ಕೆ 400 ಕೆ.ವಿ ಹೈ ಟೆನ್ಷನ್ ವಿದ್ಯುತ್ : ಬಿಜೆಪಿ ಅಕ್ಷೇಪ

Picture of RB NEWS

RB NEWS

Bureau Report

ಕಾರ್ಕಳ : ಉಡುಪಿ, ದ.ಕ ಜಿಲ್ಲೆ ವ್ಯಾಪ್ತಿಯ ಎಲ್ಲೂರು ಗ್ರಾಮದಿಂದ ನಂದಿಕೂರು ಇನ್ನಾ ಮೂಡಬಿದಿರೆ ಜನವಸತಿ ಇರುವ ಮಾರ್ಗದಲ್ಲಿ ಸಾರ್ವಜನಿಕರ ವಿರೋಧದ ನಡುವೆ ಕೇರಳಕ್ಕೆ 400 ಕೆ.ವಿ ಹೈ ಟೆನ್ಷನ್ ವಿದ್ಯುತ್ ಹರಿಸುವ ಮಾರ್ಗಕ್ಕೆ ಬಲತ್ಕಾರವಾಗಿ ಗೋಪುರ ಅಳವಡಿಸುವ ಸರಕಾರದ ಕ್ರಮ ತೀರಾ ಖಂಡನೀಯ ಎಂದು ಬಿಜೆಪಿ ಕಾರ್ಕಳ ಮಂಡಲ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ಹೇಳಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top