ಕೆ.ಎಸ್.ಎಫ್.ಸಿ
ಮಾದರಿಯಲ್ಲಿ ರಾಷ್ಟೀಕೃತ ಬ್ಯಾಂಕ್ಗಳು/ಆರ್ಆರ್ಬಿ
ಬ್ಯಾಂಕ್ಗಳಿಗೂ ಈ ಯೋಜನೆಯನ್ನು ವಿಸ್ತರಣೆ
ಕಾರ್ಕಳ : ೨೦೨೩-೨೪ ನೇ ಸಾಲಿನಲ್ಲಿ ಆಯವ್ಯಯ ಕಂಡಿಕೆ-೧೪೪ ಘೋಷಣೆಯನ್ವಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯಮಿಗಳು ಪಡೆಯುವ
ಸಾಲಕ್ಕೆ ರೂ. ೨.೦೦ ಕೋಟಿಗಳವರೆಗೆ ಸಮಾನಾಂತರ
ಖಾತರಿ ನೀಡುವ ಯೋಜನೆಯನ್ನು ಕೆ.ಎಸ್.ಎಫ್.ಸಿ
ಮಾದರಿಯಲ್ಲಿ ರಾಷ್ಟೀಕೃತ ಬ್ಯಾಂಕ್ಗಳು/ಆರ್ಆರ್ಬಿ
ಬ್ಯಾಂಕ್ಗಳಿಗೂ ಈ ಯೋಜನೆಯನ್ನು ವಿಸ್ತರಿಸಿ
ಆದೇಶಿಸಲಾಗಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ
ಪಂಗಡದ ಆಸಕ್ತ ಉದ್ಯಮಿಗಳು ಸದರಿ
ಯೋಜನೆಯ ಸದುಪಯೋಗ ಪಡೆದುಕೊಳ್ಳಲು
ಕೋರಿದೆ.
ಹೆಚ್ಚಿನ ಮಾಹಿತಿಗಾಗಿ ಸಮಾಜ ಕಲ್ಯಾಣ ಇಲಾಖೆಯ
ವೆಬ್ಸೈಟ್:
https://swdservices.karnataka.gov.in/
ಇಲ್ಲಿ ಹಾಗೂ ಕಾರ್ಕಳ ತಾಲೂಕು ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ
ಇಲಾಖೆ, ಬಂಡೀಮಠ ಕಾರ್ಕಳ(08258-298134) ಇವರ
ಕಚೇರಿಯನ್ನು ಸಂಪರ್ಕಿಸಿ, ಸದರಿ ಕಚೇರಿಗಳಲ್ಲಿ
ಅರ್ಜಿಯನ್ನು ಪಡೆಯುವಂತೆ ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕ ರಾಘವೇಂದ್ರ ಆರ್.
ವೆರ್ಣೇಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






































