ಕಾರ್ಕಳ : ಬೃಹತ್ ಸ್ವಯಂ ಪ್ರೇರಿತ ರಕ್ತದಾನ ಶಿಬಿರ

Picture of RB NEWS

RB NEWS

Bureau Report

  • ಹೆಣ್ಣು ಗಂಡೆಂಬ ಭೇದವಿಲ್ಲದೆ 18 ರಿಂದ 60 ವರ್ಷದ ಒಳಗಿರುವ ಎಲ್ಲಾ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬಹುದು.
  • ರಕ್ತದಾನಿಯ ದೇಹದ ತೂಕ 50 ಕೆಜಿ ಗಿಂತ ಹೆಚ್ಚಿರಬೇಕು.

→ ರಕ್ತದಲ್ಲಿ ಹೀಮೋಗ್ಲೋಜನ್ ಅಂಶವು 12.5ಗ್ರಾಂ ಗಿಂತ ಕಡಿಮೆ ಇರಬಾರದು

  • ಆರೋಗ್ಯವಂತ ಗಂಡಸರು 3 ತಿಂಗಳಿಗೊಮ್ಮೆ ಹಾಗೂ ಮಹಿಳೆಯರು 4 ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು.
  • ಒಂದು ಬಾರಿಗೆ ಕೇವಲ 350 ಎಂ.ಎಲ್ ರಕ್ತವನ್ನು ಮಾತ್ರ ತೆಗೆಯುವುದು.

ನಿಯಮಿತವಾಗಿ ರಕ್ತದಾನ ಮಾಡುವುದರಿಂದ ಆಗುವ ಪ್ರಯೋಜನಗಳು:

  • ಹೃದಯಾಘಾತದ ಸಂಭವ ಕಡಿಮೆಯಾಗುತ್ತದೆ.
  • ರಕ್ತದಲ್ಲಿ ಕೊಲೆಸ್ಟ್ರಾಲ್ ಅಂಶ ಕಡಿಮೆಯಾಗುವುದು.
  • ದೇಹದಲ್ಲಿ ಹೊಸ ರಕ್ತದ ಉತ್ಪತ್ತಿಯಾಗುವುದು.
  • ಇತರರ ಜೀವ ಉಳಿಸಿದಂತಾಗುವುದು.

ರಕ್ತದಾನಿಗಳು ತಮ್ಮ ಹೆಸರು ನೊಂದಾಯಿಸಿ ರಕ್ತದಾನ ಮಾಡಬಹುದು. ಪ್ರತಿಯೊಂದು ಹನಿ ರಕ್ತವು ಮತ್ತೊಂದು ಜೀವ ರಕ್ಷಣೆಗೆ ಸಾಧ್ಯವಾಗುತ್ತದೆ ಎಂದು ಕಾರ್ಕಳ ಟೈಗರ್ಸ್ ಮುಖ್ಯಸ್ಥ ಬೋಳ ಪ್ರಶಾಂತ್ ಕಾಮತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top