ಲೂದ್೯ ಮಾತೆಯ ಚಚ್೯, ಕಣಜಾರು, ಕಾಕ೯ಳ ತಾಲೂಕಿನ, ನಿತ್ಯಧರ್ ಮಹಿಳಾ ಸಂಘದ, 12.3.2024 ಮಂಗಳವಾರ ಸಂಘದ ಸದಸ್ಯೆ ಆಗಿರುವ ಸಿಲೆಸ್ತಿನ್ ಅರಾನ್ಹರವರ ಮನೆಯಲ್ಲಿ ಸಂಘದ 10ನೇ ವರ್ಷದ ದಶಮಾನೋತ್ಸವ ನಡೆಯಿತು. ಧರ್ಮ ಗುರುಗಳಾದ ಅ|ವಂ|ಫಾ|ಹೆರಾಲ್ಡ್ ಪಿರೇರಾ ರವರು ಆಶೀರ್ವಾಚನ ನೀಡಿ ಆಶೀವ೯ದಿಸಿದರು.
ಈ ಸಂದಭ೯ದಲ್ಲಿ ಕಣಜಾರು ಮಾತಮರಿಯ ಮಹಾ ಸಂಘದ ಪದಾಧಿಕಾರಿಗಳು, ಸದಸ್ಯರು, ಉಡುಪಿ ಸಂಪದ ಕಾರ್ಯಕಾರ್ತೆ ಪ್ರೀಯಾ ಕ್ವಾಡ್ರಸ್ ಹಾಜರಾಗಿದ್ದರು .






































