[t4b-ticker]

ಕಣಜಾರು ನಿತ್ಯಧರ್ ಸಂಘದಿಂದ 10 ನೇ ವರ್ಷದ ದಶಮಾನೋತ್ಸವ ಆಚರಣೆ

Picture of RB NEWS

RB NEWS

Bureau Report


ಲೂದ್೯ ಮಾತೆಯ ಚಚ್೯, ಕಣಜಾರು, ಕಾಕ೯ಳ ತಾಲೂಕಿನ, ನಿತ್ಯಧರ್ ಮಹಿಳಾ ಸಂಘದ, 12.3.2024 ಮಂಗಳವಾರ ಸಂಘದ ಸದಸ್ಯೆ ಆಗಿರುವ ಸಿಲೆಸ್ತಿನ್ ಅರಾನ್ಹರವರ ಮನೆಯಲ್ಲಿ ಸಂಘದ 10ನೇ‌ ವರ್ಷದ ದಶಮಾನೋತ್ಸವ ನಡೆಯಿತು. ಧರ್ಮ ಗುರುಗಳಾದ ಅ|ವಂ|ಫಾ|ಹೆರಾಲ್ಡ್ ಪಿರೇರಾ ರವರು ಆಶೀರ್ವಾಚನ ನೀಡಿ ಆಶೀವ೯ದಿಸಿದರು.
ಈ ಸಂದಭ೯ದಲ್ಲಿ ಕಣಜಾರು ಮಾತಮರಿಯ ಮಹಾ ಸಂಘದ ಪದಾಧಿಕಾರಿಗಳು, ಸದಸ್ಯರು, ಉಡುಪಿ ಸಂಪದ ಕಾರ್ಯಕಾರ್ತೆ ಪ್ರೀಯಾ ಕ್ವಾಡ್ರಸ್ ಹಾಜರಾಗಿದ್ದರು .

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top