ಅಮಲು ಪದಾರ್ಥ ನೀಡಿ ಯುವತಿಗೆ ಲೈಂಗಿಕ ದೌರ್ಜನ್ಯ

Picture of RB NEWS

RB NEWS

Bureau Report

ಘಟನೆ ನಡೆದ ಸ್ಥಳ : ಕಾರ್ಕಳ ತಾಲೂಕಿನ ಕೌಡೂರು ಗ್ರಾಮದ ರಂಗನಪಲ್ಕೆ ಕಾಡುಪ್ರದೇಶ

  1. ಅಲ್ತಾಪ್ ಹಾಗೂ 2 ಮಂದಿ

ಯುವತಿಗೆ ಸುಮಾರು 03 ತಿಂಗಳಿನಿಂದ ಇನ್ಸ್ಟಾ ಗ್ರಾಮ್ ಮೂಲಕ ಬಂಗ್ಲೆಗುಡ್ಡೆಯ ಅಲ್ತಾಫ್ ಎಂಬುವವನ ಪರಿಚಯವು ಆಗಿದ್ದು, ಆಗಸ್ಟ್ 23 ರಂದು ಮದ್ಯಾಹ್ನ ಸುಮಾರು 12:೦೦ ಗಂಟೆಗೆ ಯುವತಿಯನ್ನು ಅಯ್ಯಪ್ಪ್ನನಗರ ಜೇನು ಕೃಷಿ ಸ್ಥಳದ ಬಳಿಯಿಂದ ಆತನ ಬಿಳಿ ಬಣ್ಣದ ಕಾರಿನಲ್ಲಿ ಬಲಾತ್ಕಾರವಾಗಿ ಕರೆದುಕೊಂಡು ಕೌಡೂರು ಗ್ರಾಮದ ರಂಗನಪಲ್ಕೆ ಕಾಡಿನ ಜಾಗಕ್ಕೆ ಕರೆದುಕೊಂಡು ಹೊಗಿದ್ದಾನೆ. ಅಲ್ಲಿಗೆ ಇತರ ಇಬ್ಬರು ಕಾರಿನಲ್ಲಿ ಬಂದು ಬಿಯರ್ ಮಧ್ಯದ ಬಾಟಲಿಗಳನ್ನು ಆಲ್ತಾಫ್ ನಲ್ಲಿ ನೀಡಿರುತ್ತಾರೆ ಅಲ್ತಾಫ್‌ ನು ಸುಮಾರು 01 ಗಂಟೆಗೆ ಬಿಯರ್ ಬಾಟಲಿಗೆ ಯಾವುದೋ ಮಾದಕ ವಸ್ತುವನ್ನು ಬೆರಸಿ ಯುವತಿಗೆ ಬಲಾತ್ಕಾರವಾಗಿ ಕುಡಿಸಿ ನಂತರ ಅವಳ ಹತೋಟಿ ತಪ್ಪಿದಾಗ, ಕಾರಿನಲ್ಲಿ ಅವಳ ಬಲಾತ್ಕಾರ ಅತ್ಯಾಚಾರ ನಡೆಸಿದ್ದಾರೆ.

ಹೆಣ್ಣಿನ ಮಾನದೊಂದಿಗೆ ಚೆಲ್ಲಾಟವಾಡಿದ ಧೂರ್ತರು ಇವರು ಬಂಗ್ಲೆಗುಡ್ಡೆಯ ಅಪ್ತಾಫ್ , ಸವೇರಾ ರಿಚರ್ಡ್ ಕಾರ್ಡೋಸಾ ರಂಗನಪಲ್ಕೆ

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top