ಅತ್ಯುತ್ತಮ ಸೇವೆ ಸಲ್ಲಿಸಿದ 200 ಪೊಲೀಸ್ ಅಧಿಕಾರಿ/ಸಿಬ್ಬಂದಿಗೆ 2025 – 26ನೇ ಸಾಲಿನ ‘ಡಿಜಿ-ಐಜಿಪಿ ಪ್ರಶಂಸನಾ ಪದಕ’

ಉಡುಪಿ ಜಿಲ್ಲಾ ವ್ಯಾಪ್ತಿಯ ನಾಲ್ವರು ಪೊಲೀಸರಿಗೆ ಡಿಜಿ ಮತ್ತು ಐಜಿಪಿ ಪ್ರಶಂಸಾ ಪದಕ (2025-26) ಲಭಿಸಿದೆ.
ರಾಜೇಶ್ ಪಿ, ಎ ಎಸ್ ಐ,
ಪಡುಬಿದ್ರಿ ಪೊಲೀಸ್ ಠಾಣೆ, ಉಡುಪಿ ಜಿಲ್ಲೆ.
ಸುಧಾಕರ, ಎ ಆರ್ ಎಸ್ ಐ,
ಜಿಲ್ಲಾ ಸಶಸ್ತ್ರ ಪಡೆ, ಉಡುಪಿ ಜಿಲ್ಲೆ.
ಸಿ ವಿಜಯಕುಮಾರ್, ಹೆಚ್ ಸಿ, ಮೆಸ್ಕಾಂ, ಉಡುಪಿ ಜಿಲ್ಲೆ.
ನಾಗರಾಜ ಪ್ರಭು, ಎ ಎಚ್ ಸಿ, ಜಿಲ್ಲಾ ಸಶಸ್ತ್ರ ಪಡೆ, ಉಡುಪಿ ಜಿಲ್ಲೆ.
ಶಿವಕುಮಾರ್ ಹೆಚ್ ಎಂ,
ಪಿ ಸಿ, ಜೆಪ
ಉಡುಪಿ ನಗರ ಪೊಲೀಸ್ ಠಾಣೆ, ಉಡುಪಿ ಜಿಲ್ಲೆ. ಇವರು ಡಿಜಿ ಮತ್ತು ಐಜಿಪಿ ಪ್ರಶಂಸಾ ಪದಕ ತನ್ನದಾಗಿರಿಕೊಂಡಿದ್ದಾರೆ.

ಬೆಂಗಳೂರು : ಅತ್ಯುತ್ತಮ ಸೇವೆ ಸಲ್ಲಿಸಿದ 200 ಪೊಲೀಸ್ ಅಧಿಕಾರಿ/ಸಿಬ್ಬಂದಿಗೆ 2025 – 26ನೇ ಸಾಲಿನ ‘ಡಿಜಿ-ಐಜಿಪಿ ಪ್ರಶಂಸನಾ ಪದಕ’ ಘೋಷಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ ಸಲೀಂ ಸೋಮವಾರ ಆದೇಶ ಹೊರಡಿಸಿದ್ದಾರೆ.
ಐಜಿಪಿ ಎನ್.ಸತೀಶ್‌ಕುಮಾರ್, ಹುಬ್ಬಳ್ಳಿ-ಧಾರವಾಡ ಕಮಿಷನರ್ ಎನ್. ಶಶಿಕುಮಾರ್, ಸಿಐಡಿ ಡಿಐಜಿ ಡಾ.ಭೀಮಾಶಂಕರ್ ಗುಳೇದ್, ಡಿಐಜಿ ಶಾಂತನು ಸಿನ್ಹಾ ಸೇರಿದಂತೆ 17 ಮಂದಿ ಐಪಿಎಸ್ ಅಧಿಕಾರಿಗಳಿಗೂ ಪದಕ ಗೌರವ ಸಿಕ್ಕಿದೆ.
ಬೆಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್ ಎಂ. ಹಾಕೆ, ಆಗ್ನೇಯ ವಿಭಾಗದ ಡಿಸಿಪಿ ಮೊಹಮದ್ ಎಂ. ಸುಜೀತಾ, ಸಂಚಾರ ಉತ್ತರ ವಿಭಾಗದ ಡಿಸಿಪಿ ಜಯಪ್ರಕಾಶ್, ಆಡಳಿತ ವಿಭಾಗದ ಡಿಸಿಪಿ ಪದ್ಮಿನಿ ಸಾಹೋ, ಕಮಾಂಡ್ ಸೆಂಟರ್ ಡಿಸಿಪಿ ಕ್ಷಮಾ ಮಿಶ್ರಾ, ಪೂರ್ವವಿಭಾಗದ ಡಿಸಿಪಿ ಸಾಹಿಲ್ ಬಾಗ್ಲಾ, ಸಿಸಿಬಿ ಡಿಸಿಪಿ-2 ರಾಜಾ ಇಮಾಮ್ ಕಾಸೀಂ ಅವರು ಪದಕಕ್ಕೆ ಭಾಜನರಾಗಿದ್ದಾರೆ. ಅಲ್ಲದೆ, ರಾಜ್ಯದ ವಿವಿಧೆ ಕಾರ್ಯನಿರ್ವಹಿಸುತ್ತಿರುವ ಎಸ್ಪಿ, ಎಸಿಪಿ/ ಡಿವೈಎಸ್ಪಿಗಳು, ಕೆಎಸ್‌ಆರ್‌ಪಿ ಕಮಾಂಡೆಂಟ್‌ಗಳು, ಇನ್ಸ್‌ಪೆಕ್ಟರ್‌ಗಳು, ಪಿಎಸ್‌ಐ, ಎಎಸ್‌ಐ ಹಾಗೂ ಕಾನ್ಸ್‌ಟೆಬಲ್ ಹಂತದವರೆಗೆ 200 ಮಂದಿಗೆ ಪದಕ ಘೋಷಿಸಲಾಗಿದೆ.
ಡಿಜಿ ಮತ್ತು ಐಜಿಪಿ ಪ್ರಶಂಸಾ ಪದಕ ವಿಜೇತರ ಪಟ್ಟಿ (2025-26)
ಕ್ರ.ಸಂ. ಹೆಸರು ಹುದ್ದೆ ಕಾರ್ಯನಿರ್ವಹಿಸುತ್ತಿರುವ ಸ್ಥಳ
ಕ್ರ.ಸಂ. ಹೆಸರು ಹುದ್ದೆ ಕಾರ್ಯನಿರ್ವಹಿಸುತ್ತಿರುವ ಸ್ಥಳ
1 ಸತೀಶ್ ಕುಮಾರ್ ಎನ್, ಐಪಿಎಸ್ಐಜಿಪಿಹೆಚ್‌ಕ್ಯೂ-1, ಬೆಂಗಳೂರು
2 ಶಶಿ ಕುಮಾರ್ ಎನ್, ಐಪಿಎಸ್ಐಜಿಪಿಪೊಲೀಸ್ ಆಯುಕ್ತರು, ಹುಬ್ಬಳ್ಳಿ-ಧಾರವಾಡ ನಗರ 3 ಶಂತನು ಸಿನ್ಹಾ, ಐಪಿಎಸ್ಡಿಐಜಿಪಿಈಶಾನ್ಯ ವಲಯ, ಕಲಬುರಗಿ
4 ಡಾ. ಭೀಮಶಂಕರ್ ಎಸ್. ಗುಳೇದ್, ಐಪಿಎಸ್ಡಿಐಜಿಪಿಇಒ, ಸಿಐಡಿ, ಬೆಂಗಳೂರು
5 ಹನುಮಂತರಾಯ, ಐಪಿಎಸ್ಡಿಐಜಿಪಿಎಸ್‌ಎಚ್‌ಆರ್‌ಸಿ, ಬೆಂಗಳೂರು
6 ಡಾ. ಧರಣಿ ದೇವಿ ಕೆ, ಐಪಿಎಸ್ಡಿಐಜಿಪಿರಾಜ್ಯ ಗುಪ್ತದಳ, ಬೆಂಗಳೂರು
7 ಶ್ರೀಧರ ಟಿ, ಐಪಿಎಸ್ಡಿಐಜಿಪಿಹೆಚ್‌ಕ್ಯೂ, ಪ್ರಧಾನ ಕಚೇರಿ, ಬೆಂಗಳೂರು
8 ಕೆ. ಪರಶುರಾಮ, ಐಪಿಎಸ್ಡಿಐಜಿಪಿಸಂಚಾರ ಮತ್ತು ರಸ್ತೆ ಸುರಕ್ಷತೆ ಆಯುಕ್ತಾಲಯ, ಬೆಂಗಳೂರು
9 ಲಕ್ಷ್ಮಣ ನಿಂಬರಗಿ, ಐಪಿಎಸ್ಎಸ್ಪಿವಿಜಯಪುರ ಜಿಲ್ಲೆ
10 ಮೊಹಮ್ಮದ್ ಸುಜೀತ ಎಂ.ಎಸ್, ಐಪಿಎಸ್ಡಿಸಿಪಿಆಗ್ನೇಯ ವಿಭಾಗ, ಬೆಂಗಳೂರು ನಗರ
11 ಚೆನ್ನಬಸವಣ್ಣ ಲಂಗೋಟಿ, ಐಪಿಎಸ್ಉಪ ನಿರ್ದೇಶಕರುಕೆಪಿಎ, ಮೈಸೂರು
12 ಜಯಪ್ರಕಾಶ್, ಐಪಿಎಸ್ಡಿಸಿಪಿಸಂಚಾರ ಉತ್ತರ ವಿಭಾಗ, ಬೆಂಗಳೂರು ನಗರ
13 ಮುತ್ತುರಾಜು ಎಂ, ಐಪಿಎಸ್ಎಸ್ಪಿ ಚಾಮರಾಜನಗರ
14 ರಶ್ಮಿ ಬಿ. ಪರಡ್ಡಿ, ಐಪಿಎಸ್ಎಸ್ಪಿಸಿಐಡಿ, ಬೆಂಗಳೂರು
15 ಹಕ್ಕಯ್ ಅಕ್ಷಯ್ ಮಚ್ಚೀಂದ್ರ, ಐಪಿಎಸ್ಡಿಸಿಪಿಕೇಂದ್ರ ವಿಭಾಗ, ಬೆಂಗಳೂರು ನಗರ
16 ಪದ್ಮಿನಿ ಸಾಹೂ, ಐಪಿಎಸ್ಡಿಸಿಪಿಆಡಳಿತ, ಬೆಂಗಳೂರು ನಗರ
17 ಕ್ಷಮಾ ಮಿಶ್ರಾ, ಐಪಿಎಸ್ಡಿಸಿಪಿಕಮಾಂಡ್ ಸೆಂಟರ್, ಬೆಂಗಳೂರು
18 ಯಶೋಧಾ ವಂಟಗೋಡಿ, ಐಪಿಎಸ್ಎಸ್ಪಿಹಾವೇರಿ ಜಿಲ್ಲೆ
19 ಅದ್ದೂರು ಶ್ರೀನಿವಾಸುಲು, ಐಪಿಎಸ್ಎಸ್ಪಿಕಲಬುರಗಿ ಜಿಲ್ಲೆ
20 ಕನಿಕಾ ಸಿಕ್ರಿವಾಲ್, ಐಪಿಎಸ್ಎಸ್ಪಿಕೋಲಾರ ಜಿಲ್ಲೆ
21 ಸಾಹಿಲ್ ಬಾಗ್ಲಾ, ಐಪಿಎಸ್ಡಿಸಿಪಿಸಂಚಾರ ಪೂರ್ವ ವಿಭಾಗ, ಬೆಂಗಳೂರು ನಗರ
22 ಗುಂಜನ್ ಆರ್ಯ, ಐಪಿಎಸ್ಎಸ್ಪಿಧಾರವಾಡ ಜಿಲ್ಲೆ
23 ಶುಭಾನ್ವಿತಾ, ಐಪಿಎಸ್ಎಸ್ಪಿಹಾಸನ ಜಿಲ್ಲೆ
24 ಡಾ. ರಾಮ್ ಎಲ್. ಅರಸಿದ್ದಿ, ಐಪಿಎಸ್ಎಸ್ಪಿಕೊಪ್ಪಳ ಜಿಲ್ಲೆ
25 ರೋಹನ್ ಜಗದೀಶ್, ಐಪಿಎಸ್ಎಸ್ಪಿಗದಗ ಜಿಲ್ಲೆ
26 ಎಸ್ ಜಹನ್ವಿ, ಐಪಿಎಸ್ಎಸ್ಪಿವಿಜಯನಗರ ಜಿಲ್ಲೆ
27 ಮಿಥುನ್ ಹೆಚ್.ಎನ್, ಐಪಿಎಸ್ಡಿಸಿಪಿಕಾನೂನು ಮತ್ತು ಸುವ್ಯವಸ್ಥೆ, ಮಂಗಳೂರು ನಗರ
28 ಪಾಪಣ್ಣ ಪಿಎಸ್ಪಿಪಿಟಿಎಸ್ ಐಮಂಗಲ, ಚಿತ್ರದುರ್ಗ ಜಿಲ್ಲೆ
29 ಮಂಜುನಾಥ ಎಂ ಶುಕ್ಲಾಎಸ್ಪಿಡಿಸಿಪಿ ಸಿಎಆರ್ ವೆಸ್ಟ್, ಬೆಂಗಳೂರು ನಗರ
30 ಎ ನಾಗರಾಜಡಿಸಿಪಿ1ನೇ ಬೆಟಾಲಿಯನ್ ಕೆಎಸ್ಐಎಸ್ಎಫ್, ಬೆಂಗಳೂರು
31ಕೆ ಎಂ ಮಹಾದೇವ ಪ್ರಸಾದ್ಕಮಾಂಡೆಂಟ್4ನೇ ಬೆಟಾಲಿಯನ್ ಕೆಎಸ್ಐಎಸ್ಎಫ್, ಮೈಸೂರು
32 ರಮೇಶ್ ಎ. ಬೋರಗಾವೆಕಮಾಂಡೆಂಟ್2ನೇ ಬೆಟಾಲಿಯನ್ ಕೆಎಸ್ಆರ್ ಪಿ, ಬೆಳಗಾವಿ
33 ಎನ್ ವೆಂಕಟೇಶ್ಎಸ್ಪಿಡಿಎಫ್‌ಐಡಿ ಸಿಐಡಿ, ಬೆಂಗಳೂರು
34 ಶ್ರೀನಿಧಿ ಎನ್ಅಪರ ಎಸ್ಪಿಹಾಸನ ಜಿಲ್ಲೆ
35 ಪರಮೇಶ್ವರ ಹೆಗಡೆಅಪರ ಎಸ್ಪಿದಾವಣಗೆರೆ ಜಿಲ್ಲೆ
36 ಕೆ ರವಿಶಂಕರ್ಡಿಸಿಪಿಅಪರಾಧ ಮತ್ತು ಸಂಚಾರ, ಮಂಗಳೂರು ನಗರ
37 ರಾಜಾ ಇಮಾಮ್ ಕಾಸಿಂ ಪಿಡಿಸಿಪಿಕ್ರೈಮ್-2, ಬೆಂಗಳೂರು ನಗರ
38 ಎ.ಜಿ. ಕಾರ್ಯಪ್ಪಅಪರ ಎಸ್ಪಿಶಿವಮೊಗ್ಗ ಜಿಲ್ಲೆ
39 ಹೆಚ್ ಎನ್ ಧರ್ಮೇಂದ್ರಎಸಿಪಿಸಿಸಿಬಿ ಬೆಂಗಳೂರು ನಗರ
40 ಕುಮಾರ್ ಡಿಡಿವೈಎಸ್ಪಿಡಿಸಿಆರ್‌ಇ, ಬೆಂಗಳೂರು
41 ಸುಧೀರ್ ಎಂ ಹೆಗಡೆಡಿವೈಎಸ್ಪಿಕೆಎಸ್‌ಎಚ್‌ಆರ್‌ಸಿ, ಬೆಂಗಳೂರು
42 ರಮೇಶ್ ವಿ ಎಲ್ಡಿವೈಎಸ್ಪಿಪಿಆರ್‌ಸಿ ಯುನಿಟ್ ಮುಖ್ಯ ಕಚೇರಿ, ಬೆಂಗಳೂರು
43 ಸುಧೀರ್ ಎಸ್ಎಸಿಪಿಹಲಸೂರುಗೇಟ್ ಉಪ ವಿಭಾಗ, ಬೆಂಗಳೂರು ನಗರ
44 ಎಂ ಆರ್ ಗೌತಮ್ಡಿವೈಎಸ್ಪಿಎಹೆಚ್‌ಟಿಯು ಸಿಐಡಿ, ಬೆಂಗಳೂರು
45 ಎಂ ಸಿ ಕವಿತಾಎಸಿಪಿಸಂಚಾರ ಉತ್ತರ ಉಪ ವಿಭಾಗ, ಬೆಂಗಳೂರು ನಗರ
46 ಜಾಕೀರ್ ಹುಸೇನ್ ಹುಸೇನ್ ಸಾಹೇಬ್ ಇನಾಂದಾರ್ಡಿವೈಎಸ್ಪಿಕೆಎಲ್‌ಎ ಯಾದಗಿರಿ
47 ನವೀನ್ ಕುಲಕರ್ಣಿಎಸಿಪಿಸಿಸಿ ಪಿಎಸ್ ವೆಸ್ಟ್ ಡಿವಿಜನ್, ಬೆಂಗಳೂರು ನಗರ
48 ಸತೀಶ್ ಕುಮಾರ್ ಆರ್ಡಿವೈಎಸ್ಪಿಸಿಐಡಿ, ಬೆಂಗಳೂರು
49 ಎಂ ಮುರುಗೇಂದ್ರಯ್ಯಎಸಿಪಿಸಿಐಡಿ ಬೆಂಗಳೂರು 50 ನಾಗರಾಜು ಎಸ್ಎಸಿಪಿಮೈಕೋ ಲೇಔಟ್ ಉಪ ವಿಭಾಗ, ಬೆಂಗಳೂರು ನಗರ
51 ಕೆ ಎನ್ ಯಶವಂತ ಕುಮಾರ್ಡಿವೈಎಸ್ಪಿಎಸ್ಐಟಿ ಮತ್ತು ಸಿಸಿಡಿ ಸಿಐಡಿ, ಬೆಂಗಳೂರು
52 ರಾಜೇಶ್ ಎಲ್ ವೈಎಸಿಪಿಸಿಸಿಬಿ ಬೆಂಗಳೂರು ನಗರ
53 ವಿಜಯ್ ಹೆಚ್ಎಸಿಪಿಯಲಹಂಕ ಉಪ ವಿಭಾಗ, ಬೆಂಗಳೂರು ನಗರ
54 ಡಾ. ಅನಿಲ್ ಕುಮಾರ್ ಪಿ ಗ್ರಾಮಪುರೋಹಿತ್ಡಿವೈಎಸ್ಪಿಮುಖ್ಯ ಕಚೇರಿ, ಬೆಂಗಳೂರು
55 ಹರೀಶ್ ಹೆಚ್ ಎಂಎಸಿಪಿಸಿಎಆರ್ ನಾರ್ತ್ ಬೆಂಗಳೂರು ನಗರ
56 ದಿಲೀಪ್ ಎಸ್ ವಿಡಿವೈಎಸ್ಪಿಡಿಎಆರ್ ಶಿವಮೊಗ್ಗ
57 ಕೇದಾರ್ ನಾಥ್ ಜಿ ಹೆಚ್ಎಸಿಪಿಸಿಎಆರ್ ನಾರ್ತ್ ಬೆಂಗಳೂರು ನಗರ
58 ರವಿ ಡಿ ನಾಯಕ್ಡಿವೈಎಸ್ಪಿಗೋಕಾಕ್ ಉಪ ವಿಭಾಗ, ಬೆಳಗಾವಿ ಜಿಲ್ಲೆ
59 ಶರಣಪ್ಪಎಸಿಪಿಟಿಟಿಆರ್ ಎಸ್ ಐ, ಬೆಂಗಳೂರು ನಗರ
60 ಎಂ ಶ್ರೀನಿವಾಸ ರಾವ್ಪಿಐಡಿಎಸ್ ಬಿ, ಬಳ್ಳಾರಿ
61 ಪ್ರವೀಣ್ ಬಾಬು ಜಿಪಿಐಅನುಗೊಂಡನಹಳ್ಳಿ ಪೊಲೀಸ್ ಠಾಣೆ, ಬೆಂಗಳೂರು
62 ರಾಜಾ ಜಿ ಸಿಪಿಐಸಿಸಿಬಿ ಬೆಂಗಳೂರು ನಗರ
63 ಲಿಂಗರಾಜುಪಿಐಬನಶಂಕರಿ ಸಂಚಾರ ಪೊಲೀಸ್ ಠಾಣೆ, ಬೆಂಗಳೂರು ನಗರ
64 ಬಿ ಜಿ ಕುಮಾರಸ್ವಾಮಿಪಿಐಕೆಎಲ್‌ಎ ಬೆಂಗಳೂರು 65 ಕಲ್ಲಪ್ಪ ಎಸ್ ಖರತಪಿಐದೊಡ್ಡಬೆಲವಂಗಲ ಪೊಲೀಸ್ ಠಾಣೆ, ಬೆಂಗಳೂರು ಜಿಲ್ಲೆ
66 ರಾಮಪ್ಪ ಬಿ ಗಟ್ಟರ್ಪಿಐಮಾಲೂರು ಪೊಲೀಸ್ ಠಾಣೆ, ಕೋಲಾರ
67 ಮೂರ್ತಿ ಕೆ ಎಂಆರ್‌ಪಿಐಅರಮನೆ ಭದ್ರತೆ ಮೈಸೂರು ನಗರ
68 ತಿಪ್ಪೇಸ್ವಾಮಿ ಟಿ ಎನ್ಪಿಐಬೆಸ್ಕಾಂ, ದಾವಣಗೆರೆ
69 ಎಫ್ ಕೆ ನದಾಫ್ಸಿಪಿಐತಿಲಕ್ ಪಾರ್ಕ್ ಸರ್ಕಲ್ ತುಮಕೂರು ಜಿಲ್ಲೆ
70 ಜಾಫರ್ಸಾಬ್ ಹೆಚ್ ಶೇಖ್ಆರ್‌ಪಿಐಸಿಎಆರ್ ಬೆಳಗಾವಿ ನಗರ
71 ಶರಣಬಸಪ್ಪ ಕೆಪಿಐಆಳಂದ ಪೊಲೀಸ್ ಠಾಣೆ, ಕಲಬುರಗಿ ಜಿಲ್ಲೆ
72 ಕುಮಾರ್ ಸ್ವಾಮಿ ಎಸ್ ಪಿಪಿಐರಾಜ್ಯ ಗುಪ್ತದಳ, ಬೆಂಗಳೂರು
73 ಭೈರಪಿಐಹೆಬ್ಬಾಳ ಪೊಲೀಸ್ ಠಾಣೆ, ಬೆಂಗಳೂರು ನಗರ
74 ಶಿವಕುಮಾರ್ ಪಿಸಿಪಿಐಚನ್ನಪಟ್ಟಣ ಟೌನ್ ಸರ್ಕಲ್ ಬೆಂಗಳೂರು ಗ್ರಾಮಾಂತರ
75 ಶಿಲ್ಪಾ ಕೆಪಿಐಕೆಎಲ್‌ಎ ಹಾಸನ
76 ರೇಣುಕಾ ಎ ವಿಪಿಐಕೆಎಲ್‌ಎ ಕೋಲಾರ
77 ನಿಂಗನಗೌಡ ಎ ಪಾಟೀಲ್ಪಿಐಕೆಎಲ್‌ಎ ಬೆಂಗಳೂರು 78 ಡಿ ಜಿ ಶ್ರೀನಿವಾಸ್ಸಿಪಿಐಸಿರಾ ಗ್ರಾಮಾಂತರ ವೃತ್ತ, ತುಮಕೂರು ಜಿಲ್ಲೆ
79 ಭರತ್ ಹೆಗಡೆಆರ್‌ಪಿಐಡಿಎಆರ್ ಚಿಕ್ಕಬಳ್ಳಾಪುರ
80 ಅರುಣ್ ಕುಮಾರ್ಪಿಐಸಿಸಿಬಿ ಕಲಬುರಗಿ ನಗರ
81 ರಂಗಪ್ಪ ದೊಡ್ಡಮನಿಪಿಐಗಂಗಾವತಿ ಗ್ರಾಮಾಂತರ ಪೊಲೀಸ್ ಠಾಣೆ
82 ಪುನೀತ್ ಬಿ ಎನ್ಪಿಐಮಾರತಹಳ್ಳಿ ಪೊಲೀಸ್ ಠಾಣೆ, ಬೆಂಗಳೂರು ನಗರ
83 ಮೋಹನ್ ಡಿ ಪಾಟೀಲ್ಪಿಐಸಿದ್ದಾಪುರ ಪೊಲೀಸ್ ಠಾಣೆ, ಬೆಂಗಳೂರು ನಗರ
84 ಅರುಣ್ ಕುಮಾರ್ ಹೆಚ್ ಬಿಪಿಐಅರಸೀಕೆರೆ ಗ್ರಾಮಾಂತರ ವೃತ್ತ, ಹಾಸನ ಜಿಲ್ಲೆ
85 ಹೇಮಂತ್ ಕುಮಾರ್ ಎಂಪಿಐಸಿಸಿಬಿ ಬೆಂಗಳೂರು ನಗರ86ನಂದೀಶ್ ಕುಮಾರ್ ಸಿಪಿಐಸಿಸಿಪಿಎಸ್ ಮೈಸೂರು ನಗರ
87 ಚಂದ್ರಶೇಖರ್ಆರ್‌ಪಿಐಡಿಎಆರ್ ಕಲಬುರಗಿ
88 ಶ್ರೀಮಂತ್ ಹಳ್ಳೂರುವಿಶೇಷ ಆರ್‌ಪಿಐ2ನೇ ಬೆಟಾಲಿಯನ್ ಕೆಎಸ್ಆರ್ ಪಿ, ಬೆಳಗಾವಿ
89 ಮಾರುತಿ ಎಸ್ ಇಆರ್‌ಪಿಐಸಿಎಆರ್ ಹೆಚ್‌ಕ್ಯೂ ಬೆಂಗಳೂರು ನಗರ
90 ಯಶವಂತಕುಮಾರ್ ಕೋನೆಸಾಗರ್ವಿಶೇಷ ಆರ್‌ಪಿಐ11ನೇ ಬೆಟಾಲಿಯನ್ ಕೆಎಸ್ಆರ್ ಪಿ, ಹಾಸನ
91 ಪ್ರಮೋದ್ ಕರೆನ್ನವರ್ವಿಶೇಷ ಆರ್‌ಪಿಐಪಿಟಿಎಸ್, ಕಾಂಗ್ರಾಲಿ
92 ಮಲ್ಲಪ್ಪ ಎಸ್ ಸಂಗಟಿಪಿಐ (ವೈರ್‌ಲೆಸ್)ಕೇಂದ್ರ ತಾಂತ್ರಿಕ ಮಳಿಗೆ, ಬೆಂಗಳೂರು
93 ಆನಂದ್ಡಿಐಎಫ್‌ಐಯು ಸಿಐಡಿ ಬೆಂಗಳೂರು
94 ಮಾರುತಿ ಎಸ್ ಜೋಗದಂಡಕರ್ಪಿಎಸ್ಐಬೆಟಗೇರಿ ಎಕ್ಸ್ಟೆನ್ಶನ್ ಪೊಲೀಸ್ ಠಾಣೆ, ಗದಗ ಜಿಲ್ಲೆ
95 ಶ್ರೀಮತಿ ನಾಗರತ್ನ ಬಿ ಉಪ್ಪಲದಿನ್ನಿಮಹಿಳಾ ಪಿಎಸ್ಐಎಪಿಎಂಸಿ ಪೊಲೀಸ್ ಠಾಣೆ ವಿಜಯಪುರ ಜಿಲ್ಲೆ
96 ಶ್ರೀನಿವಾಸ ಎಂಪಿಎಸ್ಐಕೆ ಪಿ ಅಗ್ರಹಾರ ಪೊಲೀಸ್ ಠಾಣೆ, ಬೆಂಗಳೂರು ನಗರ
97 ಮಂಜುನಾಥ್ ಇಪಿಎಸ್ಐಸಿದ್ದಾಪುರ ಪೊಲೀಸ್ ಠಾಣೆ, ಕೊಡಗು ಜಿಲ್ಲೆ
98 ನಾಗಪ್ಪಪಿಎಸ್ಐಶಿರಸಿ ಟೌನ್ ಪೊಲೀಸ್ ಠಾಣೆ, ಉತ್ತರ ಕನ್ನಡ99ಶಿವಪ್ಪ ಸೊನ್ನದಪಿಎಸ್ಐಅಶೋಕನಗರ ಪೊಲೀಸ್ ಠಾಣೆ, ಬೆಂಗಳೂರು ನಗರ
100 ಮಲ್ಲಿಕಾರ್ಜುನ ನರಗುಂದಪಿಎಸ್ಐ (ವೈರ್‌ಲೆಸ್)ಜಿಲ್ಲಾ ನಿಯಂತ್ರಣ ಕೊಠಡಿ, ಧಾರವಾಡ
101 ಕುಮಾರಿ ಲಕ್ಷ್ಮಿಪಿಎಸ್ಐಹೈಗ್ರೌಂಡ್ಸ್ ಪೊಲೀಸ್ ಠಾಣೆ, ಬೆಂಗಳೂರು ನಗರ
102 ವಿನಾಯಕ ಭಾವಿಕಟ್ಟಿಪಿಎಸ್ಐಕಂಕನಾಡಿ ಟೌನ್ ಪೊಲೀಸ್ ಠಾಣೆ, ಮಂಗಳೂರು ನಗರ
103 ಮಹಮ್ಮದ್ ಅರಿಸ್ಆರ್‌ಎಸ್ಐಬಿಡಿಡಿಎಸ್ ಐಜಿಪಿ ಕಚೇರಿ ಮಂಗಳೂರು
104 ಜಯಕಾಂತ್ ಜಾಧವ್ಪಿಎಸ್ಐರಾಜ್ಯ ಗುಪ್ತದಳ, ಬೆಂಗಳೂರು
105 ಉಮೇಶ್ ಕಲ್ಲಪ್ಪ ತಿಮ್ಮಾಪುರವಿಶೇಷ ಆರ್‌ಎಸ್ಐ2ನೇ ಬೆಟಾಲಿಯನ್ ಕೆಎಸ್ಆರ್ ಪಿ, ಬೆಳಗಾವಿ
106 ಬಾಬು ರೆಡ್ಡಿಪಿಎಸ್ಐರಾಮಮೂರ್ತಿನಗರ ಪೊಲೀಸ್ ಠಾಣೆ, ಬೆಂಗಳೂರು ನಗರ107ಸಿ ವೆಂಕಟರಮಣಎಎಸ್ಐಡಿಸಿಆರ್‌ಬಿ, ಬಳ್ಳಾರಿ
108 ಕರಿಬಸಪ್ಪ ನಾಗಪ್ಪ ಚಲವಾದಿಎಆರ್‌ಎಸ್ಐಡಿಎಆರ್ ಚಿಕ್ಕಮಗಳೂರು ಜಿಲ್ಲೆ
109 ಸುರೇಶ್ ಎಸ್ ಅಬ್ಬಿಗೆರಿವಿಶೇಷ ಎಆರ್‌ಎಸ್ಐಐಆರ್‌ಬಿ ಮುನಿರಾಬಾದ್
110 ಶ್ರೀಧರ ಟಿ ಎಸ್ಎಎಸ್ಐಸಿಎಸ್ ಬಿ ಮೈಸೂರು ನಗರ
111 ರಾಜೇಶ್ ಪಿಎಎಸ್ಐಪಡುಬಿದ್ರಿ ಪೊಲೀಸ್ ಠಾಣೆ, ಉಡುಪಿ ಜಿಲ್ಲೆ
112 ಹನುಮಂತಪ್ಪಎಎಸ್ಐಡಿಸಿಆರ್‌ಬಿ ಬಳ್ಳಾರಿ113ಜೀತೇಂದ್ರ ರೈ ಕೆ ಆರ್ಎಆರ್‌ಎಸ್ಐಡಿಎಆರ್ ಕೊಡಗು
114 ವಿಶ್ವನಾಥ್ ಮಾನಪ್ಪ ಬಡಿಗೇರ್ಎಎಸ್ಐಗದಗ ಗ್ರಾಮಾಂತರ ಪೊಲೀಸ್ ಠಾಣೆ, ಗದಗ ಜಿಲ್ಲೆ
115 ಜಿ ಹನುಮಂತಎಎಸ್ಐಕ್ರೈಮ್ ಸೆಕ್ಷನ್, ಡಿಪಿಒ ರಾಯಚೂರು
116 ಜಯರಾಮ ಕೆ ಎನ್ಎಎಸ್ಐವಿಟ್ಲ ಪೊಲೀಸ್ ಠಾಣೆ, ದಕ್ಷಿಣ ಕನ್ನಡ ಮಂಗಳೂರು
117 ಸಂಜೀವ್ ಕುಮಾರ್ ಕುರಡೆಎಎಸ್ಐಸಿಎಸ್ ಬಿ ಬೆಳಗಾವಿ ನಗರ
118 ಆರ್ ರಂಗನಾಥ್ಎಎಸ್ಐಪಿಸಿಡಬ್ಲ್ಯೂ, ಬೆಂಗಳೂರು
119 ಶೋಂಷ ಕೆ ಜಿಎಆರ್‌ಎಸ್ಐಡಿಎಆರ್ ದಕ್ಷಿಣ ಕನ್ನಡ ಮಂಗಳೂರು
120 ಜಿ ಕೃಷ್ಣಕುಮಾರ್ಎಆರ್‌ಎಸ್ಐಎಂಟಿ ಸೆಕ್ಷನ್ ಸಿಐಡಿ ಬೆಂಗಳೂರು
121 ಬಾಬು ಎಂಎಆರ್‌ಎಸ್ಐಮುಖ್ಯ ಕಚೇರಿ ಬೆಂಗಳೂರು
122 ನಂದಕುಮಾರ್ ಸಿ ಎಸ್ಎಎಸ್ಐ (ವೈರ್‌ಲೆಸ್)ಮೈಸೂರು ನಗರ ನಿಯಂತ್ರಣ ಕೊಠಡಿ
123 ನಾಗರಾಜು ಎಂಎಆರ್‌ಎಸ್ಐಸಿಎಆರ್ ಮೈಸೂರು ನಗರ
124 ಸುಧಾಕರ್ಎಆರ್‌ಎಸ್ಐಡಿಎಆರ್ ಉಡುಪಿ ಜಿಲ್ಲೆ
125 ಶ್ರೀನಿವಾಸ ವಿಎಎಸ್ಐಸಿಸಿ ಪಿಎಸ್ ಆಗ್ನೇಯ ಉಪ ವಿಭಾಗ, ಬೆಂಗಳೂರು ನಗರ
126 ಶ್ರೀಶೈಲ ಎಸ್ ಕಾಜಗಾರ್ಎಎಸ್ಐಧಾರವಾಡ ಗ್ರಾಮಾಂತರ ಪೊಲೀಸ್ ಠಾಣೆ127ಕಿರಣ್ ಕುಮಾರ್ ಎನ್ಎಎಸ್ಐ (ವೈರ್‌ಲೆಸ್)ಜಿಲ್ಲಾ ನಿಯಂತ್ರಣ ಕೊಠಡಿ, ಬೆಂಗಳೂರು
128 ಶ್ರೀಮತಿ ಡಿ ಸುಧಾಎಎಸ್ಐಪಿಸಿಡಬ್ಲ್ಯೂ, ಬೆಂಗಳೂರು
129 ವೆಂಕಟೇಶ್ ಸಿಎಎಸ್ಐರಾಜ್ಯ ಗುಪ್ತದಳ, ಬೆಂಗಳೂರು
130 ಪ್ರಕಾಶ್ ಡಿಎಎಸ್ಐಸಿಸಿಆರ್‌ಬಿ ಬೆಂಗಳೂರು ನಗರ
131 ಮೋಹನ್ ಕುಮಾರ್ ಎಸ್ಎಎಸ್ಐಹೆಚ್ ಅಂಡ್ ಬಿ ವಿಭಾಗ ಸಿಐಡಿ ಬೆಂಗಳೂರು
132 ಅಲ್ತಾಫ್ ಹುಸೇನ್ ಎನ್ ಢಾಕಣಿಎಎಸ್ಐವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆ, ಬೆಂಗಳೂರು ನಗರ
133 ವರುಣ್ ಆಳ್ವಎಆರ್‌ಎಸ್ಐಸಿಎಆರ್ ಮಂಗಳೂರು ನಗರ
134 ಸಚಿನ್ ಬಿ ಬಿಎಎಸ್ಐ ಎಫ್‌ಪಿಬಿಎಫ್‌ಪಿಬಿ ದಕ್ಷಿಣ ಕನ್ನಡ ಮಂಗಳೂರು
135 ಬಿ ವಿಜಯ ಕುಮಾರ್ಸಿಎಚ್‌ಸಿ-1967ಮೆಸ್ಕಾಂ ಉಡುಪಿ
136 ತಿಮ್ಮಯ್ಯ ಎನ್ ಎಸ್ಸಿಎಚ್‌ಸಿ-120ಡಿಪಿಒ ಕೊಡಗು
137 ರಂಗಸ್ವಾಮಿ ಹೆಚ್ ಜಿಸಿಎಚ್‌ಸಿಕೆಎಲ್‌ಎ ಹಾಸನ
138 ಆರ್ ಕುಮಾರ್ಸಿಎಚ್‌ಸಿ-299ಡಿಪಿಒ ಚಿಕ್ಕಮಗಳೂರು ಜಿಲ್ಲೆ
139 ನಾಗರಾಜ ಪ್ರಭುಎಎಚ್‌ಸಿ-70ಡಿಎಆರ್ ಉಡುಪಿ ಜಿಲ್ಲೆ
140 ಕೆ.ಒ. ರವಿವಿಶೇಷ ಆರ್‌ಎಚ್‌ಸಿ-1899ನೇ ಬೆಟಾಲಿಯನ್ ಕೆಎಸ್ಆರ್ ಪಿ, ಬೆಂಗಳೂರು
141 ಹನಮಪ್ಪ ಸಿದ್ದಪ್ಪ ಗೌಡರ್ವಿಶೇಷ ಆರ್‌ಎಚ್‌ಸಿ-10ಪಿಟಿಎಸ್, ಕಾಂಗ್ರಾಲಿ
142 ಬಾಲನಗೌಡ ಸೋಮಶೇಖರಪ್ಪ ಚನ್ನಳ್ಳಿವಿಶೇಷ ಆರ್‌ಎಚ್‌ಸಿ-25ಪಿಟಿಎಸ್, ಮುನಿರಾಬಾದ್
143 ಪಿ ಸಿ ರಮೇಶ್ಆರ್‌ಎಚ್‌ಸಿ-91ಎಎನ್ ಎಫ್ ಕಾರ್ಕಳ
144 ಶೇಷಯ್ಯವಿಶೇಷ ಆರ್‌ಎಚ್‌ಸಿ-533ನೇ ಬೆಟಾಲಿಯನ್ ಕೆಎಸ್ಆರ್ ಪಿ, ಬೆಂಗಳೂರು
145 ದೀಪಕ್ ಎಸ್ ನಾಯ್ಕ್ಸಿಎಚ್‌ಸಿ-860 ಭಟ್ಕಳ ಟೌನ್ ಪೊಲೀಸ್ ಠಾಣೆ, ಉತ್ತರ ಕನ್ನಡ
146 ಪ್ರಸನ್ನ ಕುಮಾರ್ ಕೆಸಿಎಚ್‌ಸಿಇಒಡಿ ಸಿಐಡಿ ಬೆಂಗಳೂರು
147 ಕೆ. ಪ್ರಶಾಂತ್ ರಾವ್ವಿಶೇಷ ಆರ್‌ಎಚ್‌ಸಿ-1653ನೇ ಬೆಟಾಲಿಯನ್ ಕೆಎಸ್ಆರ್ ಪಿ, ಬೆಂಗಳೂರು
148 ಪುರುಷೋತ್ತಮ ಬಿ ನಾಯ್ಕ್ಹೆಚ್‌ಸಿ-1250ಎಸ್‌ಡಿಪಿಒ ಅಥಣಿ, ಬೆಳಗಾವಿ ಜಿಲ್ಲೆ
149 ಹಾಲಮ್ಮ ಎಸ್ ಬಿಡಬ್ಲ್ಯೂಎಚ್‌ಸಿ-03ಡಿಸಿಆರ್‌ಬಿ ಚಿಕ್ಕಮಗಳೂರು ಜಿಲ್ಲೆ
150 ರವೀಂದ್ರ ಕುಮಾರ್ ಕೆಸಿಎಚ್‌ಸಿ-46ಡಿಪಿಒ ಚಿಕ್ಕಬಳ್ಳಾಪುರ
151 ಚಿನ್ನಯ್ಯ ಬಾಬುಹೆಚ್‌ಸಿರಾಜ್ಯ ಗುಪ್ತದಳ, ಚಿಕ್ಕಬಳ್ಳಾಪುರ
152 ಮಹದೇವಸ್ವಾಮಿ ಬಿಸಿಎಚ್‌ಸಿ-10777 ಕಾಟನ್‌ಪೇಟೆ ಪೊಲೀಸ್ ಠಾಣೆ, ಬೆಂಗಳೂರು ನಗರ
153 ತಲವಾರ್ ನಿಜಲಿಂಗಪ್ಪಸಿಎಚ್‌ಸಿ-284ಸಿಸಿ ಪಿಎಸ್, ದಾವಣಗೆರೆ
154 ಅರುಣ್ ಕುಮಾರ್ಸಿಎಚ್‌ಸಿ-192ಡಿಐಜಿಪಿ ಈಶಾನ್ಯ ವಲಯ ಕಚೇರಿ, ಕಲಬುರಗಿ
155 ಮೊಹಮ್ಮದ್ ಸಲೀಂಎಎಚ್‌ಸಿ-22143ಮುಖ್ಯ ಕಚೇರಿ ಬೆಂಗಳೂರು
156 ರಾಜಶೇಖರ್ ಖಾನಪುರ ಸಿಎಚ್‌ಸಿ -1308 ಮನಗುಳಿ ಪೊಲೀಸ್ ಠಾಣೆ ವಿಜಯಪುರ ಜಿಲ್ಲೆ
157 ಗುಂಡಣ್ಣ ಶಂಕರ್ ಗಿರಾಣಿವಡ್ಡರಸಿಎಚ್‌ಸಿ -1361ಮನಗುಳಿ ಪೊಲೀಸ್ ಠಾಣೆ ವಿಜಯಪುರ ಜಿಲ್ಲೆ
158 ಸತೀಶ್ ಎನ್ಸಿಎಚ್‌ಸಿ-556ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ, ಮಂಗಳೂರು
159 ವಿಜಯ್ ಎಂ ಸಿಸಿಎಚ್‌ಸಿ-42ಡಿಪಿಒ ಬೆಂಗಳೂರು ದಕ್ಷಿಣ
160ಸಂತೋಷ್ ಪಿಎಚ್‌ಸಿ-72ಡಿಪಿಒ ಯಾದಗಿರಿ
161 ಚಂದ್ರಶೇಖರ್ ಎಸ್ ಎಎಎಚ್‌ಸಿ 18461ಸಿಟಿಆರ್‌ಎಸ್ ಮುಖ್ಯ ಕಚೇರಿ
162 ಅಶ್ರಫ್ ಪಿ ಎಂಸಿಎಚ್‌ಸಿರಾಜ್ಯ ಗುಪ್ತದಳ ಬೆಂಗಳೂರು
163 ಜ್ಯೋತಿ ಎನ್ ಬಿಡಬ್ಲ್ಯೂಎಚ್‌ಸಿ 1096ಭರಮಸಾಗರ ಪೊಲೀಸ್ ಠಾಣೆ, ಚಿತ್ರದುರ್ಗ ಜಿಲ್ಲೆ
164 ಹ್ಯುಮೇಶ್ ಕುಮಾರ್ ಎಂಆರ್‌ಎಚ್‌ಸಿ-54ಸಿಸಿಟಿ ಕುಡ್ಲು
165 ರಮೇಶ ಜಿವಿಶೇಷ ಆರ್‌ಎಚ್‌ಸಿ-17912ನೇ ಬೆಟಾಲಿಯನ್ ಕೆಎಸ್ಆರ್ ಪಿ, ತುಮಕೂರು
166 ನಟೇಶ್ ಎನ್ವಿಶೇಷ ಆರ್‌ಎಚ್‌ಸಿ 51ಮುಖ್ಯ ಕಚೇರಿ ಬೆಂಗಳೂರು
167 ವಿನುತ ಡಿ ಎನ್ಡಬ್ಲ್ಯೂಎಚ್‌ಸಿಎಸ್ಇಡಿ ಸಿಐಡಿ ಬೆಂಗಳೂರು
168 ಲಕ್ಷ್ಮೀಪತಿ ಕೆಸಿಎಚ್‌ಸಿ-9477ಎಟಿಸಿ ಬೆಂಗಳೂರು ನಗರ
169 ಮಹೇಶ ಬಿಸಿಎಚ್‌ಸಿ-9796ಜಂಟಿ ಸಿಪಿ ಸಂಚಾರ ಕಚೇರಿ, ಬೆಂಗಳೂರು ನಗರ
170 ರಾಘವೇಂದ್ರಸಿಂಗ್ ಎನ್ ಆಗ್ರವಾಲೆಎಎಚ್‌ಸಿ-2629ಪಿಟಿಎಸ್ ಧಾರವಾಡ
171 ಮಧುಸೂದನ ಆರ್ಆರ್‌ಎಚ್‌ಸಿ-243ಸಿಸಿಟಿ ಕುಡ್ಲು
172 ದಯಾನಂದ ಶಂಕರ್ ಸುಂಠಿವಿಶೇಷ ಆರ್‌ಎಚ್‌ಸಿ-242ಐಆರ್‌ಬಿ, ಮುನಿರಾಬಾದ್
173 ಪ್ರಕಾಶ್ ಥವರಪ್ಪ ಲಮಾಣಿವಿಶೇಷ ಆರ್‌ಎಚ್‌ಸಿ-2567ನೇ ಬೆಟಾಲಿಯನ್ ಕೆಎಸ್ಆರ್ ಪಿ, ಮಂಗಳೂರು 174 ರವಿಚಂದ್ರ ಎಸ್ಎಎಚ್‌ಸಿ-18896ಸಿಸಿಟಿ ಕುಡ್ಲು
175 ರಂಜಿತ್ ಕುಮಾರ್ ರೈಎಎಚ್‌ಸಿ-251ಡಿಎಆರ್ ದಕ್ಷಿಣ ಕನ್ನಡ ಮಂಗಳೂರು
176 ರಾಜ ಎಂಸಿಎಚ್‌ಸಿ-965ಸಿಸಿಬಿ ಮಂಗಳೂರು ನಗರ
177 ಗುರುರಾಜ್ ಕೆಹೆಚ್‌ಸಿ (ವೈರ್‌ಲೆಸ್)ಮೈಸೂರು ನಗರ ನಿಯಂತ್ರಣ ಕೊಠಡಿ
178 ರಂಗಸ್ವಾಮಿ ಹೆಚ್ ವಿಸಿಎಚ್‌ಸಿಸಿಸಿ ಪಿಎಸ್ ಮೈಸೂರು ಜಿಲ್ಲೆ
179 ಮಹಾಂತೇಶಯ್ಯ ಪಿಸಿಎಚ್‌ಸಿ-10172ಚಿಕ್ಕಪೇಟೆ ಉಪ ವಿಭಾಗ ಕಚೇರಿ, ಬೆಂಗಳೂರು ನಗರ
180 ಈರಪ್ಪ ವೈ ದಲವಾಯಿಸಿಎಚ್‌ಸಿ-538ಆದರ್ಶ ನಗರ ಪೊಲೀಸ್ ಠಾಣೆ, ವಿಜಯಪುರ ಜಿಲ್ಲೆ
181 ಪೂರ್ಣಿಮಾ ಕೆ ಪಿಡಬ್ಲ್ಯೂಎಚ್‌ಸಿ-10914ಸಿಸಿಬಿ ಬೆಂಗಳೂರು ನಗರ
182 ನವೀನಾಸಿಎಚ್‌ಸಿ-10838ಡಿಎಫ್‌ಐಡಿ ಸಿಐಡಿ ಬೆಂಗಳೂರು
183 ನಂದಿನಿ ಬಿ ಎಸ್ಡಬ್ಲ್ಯೂಎಚ್‌ಸಿಎಸ್ಇಡಿ ಸಿಐಡಿ ಬೆಂಗಳೂರು
184 ಮಹದೇವ ಕಾಶಿದ್ಸಿಎಚ್‌ಸಿ-1385ಸಿಸಿಆರ್‌ಬಿ ಬೆಳಗಾವಿ ನಗರ
185 ಎಸ್ ಎ ಮನೋಹರ್ಸಿಪಿಸಿ-340 ಹುಣಸೂರು ಟೌನ್ ಪೊಲೀಸ್ ಠಾಣೆ, ಮೈಸೂರು ಜಿಲ್ಲೆ
186 ಸಿದ್ರಾಮೇಶ್ವರ ಘಟನಟ್ಟಿಸಿಪಿಸಿ-1108ಐಎಸ್ ಡಿ ಹುಬ್ಬಳ್ಳಿ ಧಾರವಾಡ
187 ವಿನೋದ್ ಕುಮಾರ್ಸಿಪಿಸಿಸಿಸಿಡಿ ಸಿಐಡಿ ಬೆಂಗಳೂರು
188 ಮಂಜುನಾಥ್ ಬಂದಿಹಾಳ ಎಪಿಸಿ-57ಡಿಎಆರ್ ಗದಗ189ಶಾಫಿಯುಲ್ಲಾ ಎಂ.ಡಿ.ಎಪಿಸಿ-14ಡಿಎಆರ್, ದಾವಣಗೆರೆ ಜಿಲ್ಲೆ
190 ಆನಂದ್ ಎಫ್ ದೊಡ್ಡಕುರುಬರಸಿಪಿಸಿ-1117ಸಿಸಿ ಪಿಎಸ್ ಹಾವೇರಿ ಜಿಲ್ಲೆ
191 ಸರ್ದಮ್ ಹುಸೇನ್ ಎಂ ಹೆಚ್ಎಪಿಸಿ-105ಸಿಸಿಟಿ ಕುಡ್ಲು
192 ಶ್ರೀಶೈಲ್ ಎಂ ಕೊಣ್ಣೂರುಎಪಿಸಿ-221ಎಎನ್ ಎಫ್ ಕಾರ್ಕಳ
193 ಸಚಿನ್ ಪಾಟೀಲ್ಎಪಿಸಿ-77ಡಿಎಆರ್ ಬಾಗಲಕೋಟೆ
194 ನಾಗೇಂದ್ರ ಶೆಟ್ಟಿಆರ್‌ಪಿಸಿ 498ಕಂಟೋನ್ಮೆಂಟ್ ರೈಲ್ವೆ ಪೊಲೀಸ್ ಠಾಣೆ
195 ಗೋವಿಂದ ರಾಥೋಡ್ಸಿಪಿಸಿ-101ಯಾದಗಿರಿ ಟೌನ್ ಪೊಲೀಸ್ ಠಾಣೆ
196 ಇರ್ಫಾನ್ ಚೌಕಿಎಸ್ಆರ್‌ಪಿಸಿ-92ಸಿಸಿಟಿ ಕುಡ್ಲು
197 ರಾಜೇಶ್ ಬಿ ಎನ್ವಿಶೇಷ ಆರ್‌ಪಿಸಿ-919ನೇ ಬೆಟಾಲಿಯನ್ ಕೆಎಸ್ಆರ್ ಪಿ, ಬೆಂಗಳೂರು
198 ಜಾಫರ್ ಸಾದಿಕ್ ಖಾನ್ ಎಸಿಪಿಸಿ-18265ಎಸ್ಇಡಿ ಸಿಐಡಿ ಬೆಂಗಳೂರು
199 ಶಿವಕುಮಾರ್ ಹೆಚ್ ಎಂಸಿಪಿಸಿ-102ಉಡುಪಿ ಟೌನ್ ಪೊಲೀಸ್ ಠಾಣೆ, ಉಡುಪಿ ಜಿಲ್ಲೆ
200 ಹೇಮಂತ್ ಎಂ ಎಸ್ಪಿಸಿ-548ಸಿಸಿಟಿ ಕುಡ್ಲು


























