ಮರ ಉರುಳಿ ಬಿದ್ದು ಇಬ್ಬರಿಗೆ ಗಾಯ

Picture of RB NEWS

RB NEWS

Bureau Report

ನೀರೆ ಸಂತೆ ಮಾರುಕಟ್ಟೆಯ ಮೇಲೆ ಉರುಳಿದ ಮರ: ಇಬ್ಬರು ಗಾಯ
ಕಾರ್ಕಳ : ನೀರೆಯ ಸಂತೆ ಮಾರುಕಟ್ಟೆಯ ಮೇಲೆ ಮರವೊಂದು ಉರುಳಿ ಬಿದ್ದ ಘಟನೆ ಗುರುವಾರ ಬೆಳಿಗ್ಗೆ 10.30ರ ವೇಳೆ ಸಂಭವಿಸಿದೆ.

ಗಾಯಾಳುಗಳನ್ನು ಕೌಡೂರಿನ ಭಾಸ್ಕರ್ ಹಾಗೂ ಎರ್ಲಪ್ಪಾಡಿಯ ಸುಮಿತ್ರಾ ಎಂದು ತಿಳಿದುಬಂದಿದೆ.

ಪರಿಣಾಮವಾಗಿ ಇಬ್ಬರು ಗಾಯಗೊಂಡಿದ್ದು, ವ್ಯಕ್ತಿಯೋರ್ವರನ್ನು ಮಣಿಪಾಲ ಆಸ್ಪತ್ರೆ ಗೆ ಮತ್ತೊಬ್ಬ ವ್ಯಕ್ತಿಯನ್ನು ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top