ಕುರ್ಪಾಡಿಯಲ್ಲಿ ದೈವಾರಾಧನೆ

Picture of RB NEWS

RB NEWS

Bureau Report

ಕಾರ್ಕಳ: ಕಾರ್ಕಳ ತಾಲೂಕಿನ ಮರ್ಣೆಗ್ರಾಮದ ಗರಡಿ ಬಳಿಯ  ಕುರ್ಪಾಡಿಯ ಕೂಡುವಠಾರ ದ  ,ಮಹಮ್ಮಾಯಿ ,  ಪಿಲಿಚಾಮುಂಡಿ, ಮತ್ತು ಬೊಬ್ಬರ್ಯ , ನೀಚ ದೈವಸ್ಥಾನದಲ್ಲಿ   ಶನಿವಾರ ವಾರ್ಷಿಕ ‌ ನೇಮೋತ್ಸವ ನಡೆಯಿತು.ಇದೆ ಸಂದರ್ಭದಲ್ಲಿ  ಮುಖಂಡರಾದ ಸುಧಾಕರ ನಾಯ್ಕ್ ಕುರ್ಪಾಡಿ,  ಗುತ್ತಿನ‌ಮನೆಯ ಶಾಂತಿ ಪ್ರಸಾದ್ ಜೈನ್, ಸುರಂಜಿತ್ ಶೆಟ್ಟಿ, ಕುರ್ಪಾಡಿ ಗುತ್ತಿನ ಮಹಾವೀರ ಜೈನ್ ಸೇರಿದಂತೆ  ಕುರ್ಪಾಡಿ ಅಜೆಕಾರು ಭಾಗದ ಭಕ್ತಾಧಿಗಳು ಉಪಸ್ಥಿತರಿದ್ದರು

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top