ಕಾರ್ಕಳ: ಕಾರ್ಕಳ ತಾಲೂಕಿನ ಮರ್ಣೆಗ್ರಾಮದ ಗರಡಿ ಬಳಿಯ ಕುರ್ಪಾಡಿಯ ಕೂಡುವಠಾರ ದ ,ಮಹಮ್ಮಾಯಿ , ಪಿಲಿಚಾಮುಂಡಿ, ಮತ್ತು ಬೊಬ್ಬರ್ಯ , ನೀಚ ದೈವಸ್ಥಾನದಲ್ಲಿ ಶನಿವಾರ ವಾರ್ಷಿಕ ನೇಮೋತ್ಸವ ನಡೆಯಿತು.ಇದೆ ಸಂದರ್ಭದಲ್ಲಿ ಮುಖಂಡರಾದ ಸುಧಾಕರ ನಾಯ್ಕ್ ಕುರ್ಪಾಡಿ, ಗುತ್ತಿನಮನೆಯ ಶಾಂತಿ ಪ್ರಸಾದ್ ಜೈನ್, ಸುರಂಜಿತ್ ಶೆಟ್ಟಿ, ಕುರ್ಪಾಡಿ ಗುತ್ತಿನ ಮಹಾವೀರ ಜೈನ್ ಸೇರಿದಂತೆ ಕುರ್ಪಾಡಿ ಅಜೆಕಾರು ಭಾಗದ ಭಕ್ತಾಧಿಗಳು ಉಪಸ್ಥಿತರಿದ್ದರು



































