ಹಿರಿಯ ಉದ್ಯಮಿ ನಿಧನ
ಕಾರ್ಕಳ : ಮೂಲತ: ಹರಿಖಂಡಿಗೆವರಾಗಿದ್ದು, ಅಜೆಕಾರು ಪೇಟೆಯಲ್ಲಿ ನೆಲೆಸಿಕೊಂಡು ಪಿಲತ್ತಕಟ್ಟೆ ಎಂಬಲ್ಲಿ ಹೋಟೆಲ್ ಉದ್ಯಮ ಆರಂಭಿಸಿದ ನಾರಾಯಣ ಪೈ (90) ವಯೋಸಹಜವಾಗಿ ನಿಧನರಾಗಿದ್ದಾರೆ.
ಮೃತರು ಇಬ್ಬರು ಗಂಡು, ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

Bureau Report