ಕಾರ್ಕಳ : ಭಾರತೀಯ ಲೆಕ್ಕ ಪರಿಶೋಧಕ ಸಂಸ್ಥೆಯು ಮೇ -2024 ರಂದು ನಡೆಸಿದ ಸಿ.ಎ ಪರೀಕ್ಷೆಯಲ್ಲಿ ಕಾರ್ಕಳ ತಾಲೂಕು, ನಂದಳಿಕೆ ಗ್ರಾಮದ ಗೋಳಿಕಟ್ಟೆ ಎಂಬಲ್ಲಿನ ನಿವಾಸಿ ಜಗನ್ನಾಥ ಪೂಜಾರಿ ಮತ್ತು ಪ್ರಫುಲ್ಲ ಪೂಜಾರಿಯವರ ಮಗಳು ಪೃಥ್ವಿ ಜೆ. ಪೂಜಾರಿ ತೇರ್ಗಡೆ ಹೊಂದಿದ್ದಾರೆ.

Bureau Report