ಭಟ್ಕಳ,ಗೋಕರ್ಣ,ಅಂಕೋಲಾ ಮತ್ತು ಪನ್ವೇಲ್ ಪ್ರದೇಶದಲ್ಲಿ ಆನೆಗುಂದಿ ಶ್ರೀಗಳ ಚಾತುರ್ಮಾಸ್ಯ ವ್ರತ ಸಂಕಲ್ಪ ಯಾತ್ರೆ
ಉಡುಪಿ : ಚಾತುರ್ಮಾಸ್ಯ ವ್ರತ ಸಂಕಲ್ಪ ಯಾತ್ರೆ ಯ ಭಾಗವಾಗಿ ಭಟ್ಕಳ ಶ್ರೀ ಕಾಳಿಕಾಂಬ ದೇವಸ್ಥಾನಕ್ಕೆ ತಲುಪಿದ ಆನೆಗುಂದಿ ಶ್ರೀಗಳವರನ್ನು
ಭಟ್ಕಳ ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಗಜಾನನ ಎನ್ ಆಚಾರ್ಯ ಸ್ವಾಗತಿಸಿದರು.

ಎರಡನೇ ಮೊಕ್ತೇಸರ ಗೋವಿಂದ ಎಮ್ ಆಚಾರ್ಯ ಕೌರ, ಮೂರನೇ ಮೋಕ್ತೇಸರ ಶಿವರಾಮ್ ದೇವಪ್ಪ ಆಚಾರ್ಯ ಶಿರೂರು,ಶ್ರೀ ಕ್ಷೇತ್ರದ ಪ್ರಧಾನ ಅರ್ಚಕ ವಾಸುದೇವ ಶಾಸ್ತ್ರೀ,ಭೂದಾನ ಯೋಜನಾ ಸಮಿತಿಯ ಗೌರವಾಧ್ಯಕ್ಷ ಗೋಪಾಲ ಮಂಜಯ್ಯ ಆಚಾರ್ಯ,ಉಪಾಧ್ಯಕ್ಷ ರವಿ ರತ್ನಾಕರ ಆಚಾರ್ಯ,ವಿಶ್ವಕರ್ಮ ಬ್ರಾಹ್ಮಣ ಯುವಕ ಸಂಘದ ಅಧ್ಯಕ್ಷ ಶ್ರೀಕಾಂತ ಆಚಾರ್ಯ ಕೋಣಾರ, ಶ್ರೀ ಕಾಳಿಕಾಂಬಾ ಮಹಿಳಾ ಸಂಘದ ಅಧ್ಯಕ್ಷೆ ಭಾರತಿ ಬಾಬು ಆಚಾರ್ಯ, ಶ್ರೀ ಕಾಳಿಕಾಂಬಾ ಭಜನಾ ಮಂಡಳಿಯ ಅಧ್ಯಕ್ಷ ಗಣೇಶ ಗೋವಿಂದ ಆಚಾರ್ಯ ಸೇರಿದಂತೆ
ಆಡಳಿತ ಸಮಿತಿಯ ಸರ್ವ ಸದಸ್ಯರು, ಎಲ್ಲ ಗ್ರಾಮದ ಕೂಡುವಳಿಕೆ ಮೊಕ್ತೇಸರರು, ಎಲ್ಲಾ ಸಹ ಸಮಿತಿಗಳ ಪದಾಧಿಕಾರಿಗಳು ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.
ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಆರ್ ಆಚಾರ್ಯ ಸಭಾನಿರ್ವಹಣೆ ಮಾಡಿದರು .
ಗೋಕರ್ಣ ಶ್ರೀ ಕಾಳಿಕಾಂಬಾ ದೇವಸ್ಥಾನಕ್ಕೆ ಆಗಮಿಸಿದ ಆನೆಗುಂದಿ ಶ್ರೀಗಳವರನ್ನು ಕ್ಷೇತ್ರ ಆಡಳಿತ ಸಮಿತಿ ಅಧ್ಯಕ್ಷ ಮಧುಕರ ಚಂದ್ರಶೇಖರ ಆಚಾರ್ಯ ಹೊನ್ನಾವರ ಸ್ವಾಗತಿಸಿದರು.
ಶ್ರೀಪತಿ ಆಚಾರ್ಯ ಕಡತೋಕ , ಗುರುನಾಥ ಆಚಾರ್ಯ ಕುಜ್ವಳ್ಳಿ, ಜಗದೀಶ ಆಚಾರ್ಯ ಆರ್ಕಡೆ, ಪ್ರವೀಣ್ ಆಚಾರ್ಯ ಗೋಕರ್ಣ,ಮಂಜುನಾಥ ಆಚಾರ್ಯ ತಲ್ಲೂರು, ಅಣ್ಣಪ್ಪ ಆಚಾರ್ಯ ಕಾರವಾರ, ಮಂಜುನಾಥ ಆಚಾರ್ಯ ಮೂರೂರು, ರವೀಶ ಆಚಾರ್ಯ ಕಣಗಿಲ್, ಗಾಯತ್ರಿ ಮಹಿಳಾ ಬಳಗದ ಅಧ್ಯಕ್ಷ ರಾಜಶ್ರೀ ಮಂಜುನಾಥ ಆಚಾರ್ಯ ಬಾಡ, ಪ್ರಮೀಳ ಮಧುಕರ ಚಂದ್ರಶೇಖರ ಆಚಾರ್ಯ, ಮಾಧವಿ ಆಚಾರ್ಯ ಬರ್ಗಿ , ಸುಧಾ ರಾಮಚಂದ್ರ ಆಚಾರ್ಯ , ನಿರಂಜನ ಪುರೋಹಿತ್ ಸೇರಿದಂತೆ ಆಡಳಿತ ಸಮಿತಿಯ ಸರ್ವ ಸದಸ್ಯರು, ಎಲ್ಲ ಗ್ರಾಮದ ಕೂಡುವಳಿಕೆ ಮೊಕ್ತೇಸರರು, ಎಲ್ಲಾ ಸಹ ಸಮಿತಿಗಳ ಪದಾಧಿಕಾರಿಗಳು ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.
ಅಂಕೋಲಾ ಶ್ರೀ ಮಹಾಕಾಳಿ ದೇವಸ್ಥಾನಕ್ಕೆ ಆಗಮಿಸಿದ ಆನೆಗೊಂದಿ ಶ್ರೀಗಳವರನ್ನು ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷ ದತ್ತ ಎಂ ಆಚಾರ್ಯ ಸ್ವಾಗತಿಸಿದರು.
ಪ್ರಭಾಕರ ವೆಂಕಟರಮಣ ಆಚಾರ್ಯ ಕುಮುಟಾ, ನಾಗರಾಜ ಗೋಪಾಲಾಚಾರ್ಯ ಕುಮುಟಾ,ಸಂತೋಷ್ ಶಿವಾನಂದ ಆಚಾರ್ಯ ಅಂಕೋಲಾ, ಅನಂತ ಗೋಪಾಲ ಆಚಾರ್ಯ ಅಂಕೋಲಾ, ಪ್ರದೀಪ್ ಗಜಾನನ ಆಚಾರ್ಯ ಆವರ್ಸ , ಗಣಪತಿ ಗೋವಿಂದ ಆಚಾರ್ಯ ಆವರ್ಸ, ಪ್ರಭಾಕರ ಪಾಂಡುರಂಗ ಆಚಾರ್ಯ ಅಂಕೋಲಾ, ಸಾಯಿಶ್ರೀ ಮಾರುತಿ ಮಿರ್ಜಾಂಕರ್, ಕವಿತಾ ಮಂಜುನಾಥ ಆಚಾರ್ಯ,ಸುರೇಖಾ ರತ್ನಾಕರ ಆಚಾರ್ಯ,ಗೀತಾ ಅನಂತ ಆಚಾರ್ಯ,ರೂಪ ಗಣೇಶ್ ಆಚಾರ್ಯ,ಗೀತಾ ಗಣಪತಿ ಆಚಾರ್ಯ,ನಾಗರತ್ನ ನಾಗೇಶ್ ಆಚಾರ್ಯ,ಶಿಲ್ಪಾ ಭರತ್ ಆಚಾರ್ಯ,ಭಾರತಿ ನಾಗರಾಜ ಆಚಾರ್ಯ,ದೀಪಾ ದತ್ತ ಆಚಾರ್ಯ,ಪೂರ್ಣಿಮಾ ರಾಜು ಆಚಾರ್ಯ ಸೇರಿದಂತೆ ಆಡಳಿತ ಮಂಡಳಿ ಸಹ ಸಮಿತಿಗಳ ಪದಾಧಿಕಾರಿಗಳು ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಜಗದ್ಗುರುಗಳವರ ಸಂದರ್ಶನದ ವೇಳೆ ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಪ್ರತಿನಿಧಿಗಳಾಗಿ ದಿನೇಶ್ ಆಚಾರ್ಯ ಪಡುಬಿದ್ರಿ ( ಅಧ್ಯಕ್ಷರು, ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಪಂಚ ಸಿಂಹಾಸನ ಸರಸ್ವತೀ ಪೀಠ, ಅನೆಗುಂದಿ ), ಚಂದ್ರಯ್ಯ ಆಚಾರ್ಯ ಕಳಿ (ಉಪಾಧ್ಯಕ್ಷರು ಆನೆಗುಂದಿ ಪ್ರತಿಷ್ಠಾನ ಕಟಪಾಡಿ )
ಸುಧಾಕರ ಆಚಾರ್ಯ ತ್ರಾಸಿ (ಸ್ವಾಗತ ವಿಭಾಗ ಮುಖ್ಯಸ್ಥರು)
, ಉದಯ್ ಆಚಾರ್ಯ ಕಟ್ಬೆಲ್ತೂರು (ಸ್ವಾಗತ ವಿಭಾಗ)
ಇವರು ಭಾಗವಹಿಸಿದ್ದರು.
ಚಾತುರ್ಮಾಸ್ಯ ವ್ರತ ಸಂಕಲ್ಪ ಯಾತ್ರೆಯ ಭಾಗವಾಗಿ ಜಗದ್ಗುರು ಆನೆಗುಂದಿಶ್ರೀಗಳವರು ನವಿ ಮುಂಬೈ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನಕ್ಕೆ ಆಗಮಿಸಿದ ಸಂದರ್ಭದಲ್ಲಿದೇವಸ್ಥಾನದ ಅಧ್ಯಕ್ಷ ಸಿ . ಎ
ಶ್ರೀಧರ ಆಚಾರ್ಯ ಸೀ ವುಡ್ಸ್, ಸ್ವಾಗತಿಸಿದರು.
ಪದಾಧಿಕಾರಿಗಳಾದ ರವೀಂದ್ರ ಆಚಾರ್ಯ ಕನ್ವತೆ, ಯೋಗೀಶ್ವರ ಆಚಾರ್ಯ ಫಲವ,ಶೈಲೇಶ್ ಕುಮಾರ್ ವಿ ಕಾಂಡ ಕಾಲೋನಿ, ದಾಮೋದರ ಆಚಾರ್ಯ ನೆರೊಲ್, ಪ್ರಭಾಕರ ಆಚಾರ್ಯ ಬೇಲಾಪುರ್,ಅಚ್ಯುತ ಆಚಾರ್ಯ ವಿಚುಂಬ,ಶಿವ ಗಣೇಶ ಆಚಾರ್ಯ ಕಾರಂಜಾಡ,ಸತೀಶ್ ಸಿ ಆಚಾರ್ಯ ದಕ್ತಾಕಂಡ,ರೋಹಿತಾಶ್ವ ಆಚಾರ್ಯ ನ್ಯೂ ಪನ್ವೆಲ್, ಯೋಗೀಶ್ ಆಚಾರ್ಯ ಶಿರಾವಣೆ , ಮಹಿಳಾ ಮಂಡಳಿಯ ಲಕ್ಷ್ಮಿ ಜೆ ಆಚಾರ್ಯ,ಅನ್ನಪೂರ್ಣ ಎಸ್ ಆಚಾರ್ಯ,ಸವಿತಾ ಡಿ ಆಚಾರ್ಯ,ಆಶಾ ಯು ಆಚಾರ್ಯ,ಸುಮಾ ಬಿ ಆಚಾರ್ಯ, ಶಶಿರೇಖ ಆರ್ ಆಚಾರ್ಯ,ಚೇತನ ಎಸ್ ಆಚಾರ್ಯ,ಪೂರ್ಣಿಮಾ ಎಸ್ ಆಚಾರ್ಯ,ಸುನಿತಾ ವೈ ಆಚಾರ್ಯ,ದಿವ್ಯ ಜಿ ಆಚಾರ್ಯ ಯುವಕ ವಿಭಾಗದ ರಾಜೇಶ್ ಕೆ ಆಚಾರ್ಯ ,ದಿವಾಕರ ಸಿ ಆಚಾರ್ಯ,ಲೋಕೇಶ್ ವೈ ಆಚಾರ್ಯ,ಕಾರ್ತಿಕ್ ಯು ಆಚಾರ್ಯ,ಅಶ್ವಿನಿ ವೈ ಆಚಾರ್ಯ,ಮಧುರ ಬಿ ಆಚಾರ್ಯ ಸೇರಿದಂತೆ ಆಡಳಿತ ಮಂಡಳಿ ಮಹಿಳಾ ಮಂಡಳಿ ಯುವಕ ವಿಭಾಗದ ಸದಸ್ಯರು ಭಾಗವಹಿಸಿದ್ದರು.
ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿಯ ಪ್ರತಿನಿಧಿಗಳಾಗಿ ಬ್ರಹ್ಮಶ್ರೀ ಅಕ್ಷಯ ಶರ್ಮ ಕಟಪಾಡಿ,ಲೋಲಾಕ್ಷ ಶರ್ಮ ಪಡುಕುತ್ಯಾರು, ಮನೋಜ್ ಶರ್ಮಾ ಪಡುಕುತ್ಯಾರು , ಕೇಶವ ಶರ್ಮ ಪಡುಕುತ್ಯಾರು ಭಾಗವಹಿಸಿದ್ದರು.






































