[t4b-ticker]

ಗೋಳ್ತಮಜಲು ಕಾಲಾವಧಿ ಜಾತ್ರಾ ಮಹೋತ್ಸವ

Picture of RB NEWS

RB NEWS

Bureau Report

ಬಂಟ್ವಾಳ : ಗೋಳ್ತಮಜಲು ಗ್ರಾಮದ ಗ್ರಾಮ ದೈವಗಳಾದ ಶ್ರೀ ಗಿಳಿಕಿಂದಾಯ ಮತ್ತು ಈರ್ವರು ಉಳ್ಳಾಕುಲು ದೈವಗಳ ಕಾಲಾವಧಿ ಜಾತ್ರಾ ಮಹೋತ್ಸವದ ಗೊನೆ ಮುಹೂರ್ತ ನೆರವೇರಿತು.

              ಬಂಟ್ವಾಳ ತಾಲೂಕಿನ ಗೋಳ್ತಮಜಲು ಗ್ರಾಮದ ಗ್ರಾಮ ದೈವಗಳಾದ ಶ್ರೀ ಗಿಳಿಕಿಂದಾಯ ಮತ್ತು ಈರ್ವರು ಉಳ್ಳಾಕುಲು  ದೈವಗಳ ಕಾಲಾವಧಿ ಜಾತ್ರಾ ಮಹೋತ್ಸವವು  ಮಾಚ್೯ 1, 2  ನಡೆಯಲಿರುವುದು. 

ಅನಿಮಿತ್ತ ಇವತ್ತು ಗೊನೆ ಮುಹೂರ್ತ ನಡೆಯಿತು.

                                ಜಾತ್ರೋತ್ಸವದ ಕಟ್ಟುಪಾಡಿನಂತೆ  ಫೆ.  23 ರಿಂದ ದೇವಸ್ಯ ಕಂಬಳ ಗದ್ದೆಯಲ್ಲಿ ಚೆಂಡು ಹಾಕಲಾಗಿದೆ

ಮಾ 2ರಂದು ಬೆಳಿಗ್ಗೆ ಶ್ರೀ ದೈವಗಳ ಭಂಡಾರ ಬಂದು ಬಳಿಕ ಗಣಹೋಮ ಹಾಗೂ ಶ್ರೀ ನಾಗರಕ್ತೇಶ್ವರಿ ಸಾನಿಧ್ಯದಲ್ಲಿ ತಂಬಿಲ ಸೇವೆ,
ದೈವಗಳಿಗೆ ಹೂವಿನ ಪೂಜೆ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ.

            ಸಂಜೆ ದೇವಸ್ಯ ಕಂಬಳ ಗದ್ದೆಯಲ್ಲಿ ಚೆಂಡು ಹಾಕಿದ ನಂತರ ರಾತ್ರಿ ಗಂಟೆ  7:00 ಕ್ಕೆ ಸರಿಯಾಗಿ ಶ್ರೀ ಉಳ್ಳಾಕುಲು ದೈವದ ವಲಸರಿ ಉತ್ಸವ ಮತ್ತುಶ್ರೀ ಗಿಳಿಕಿಂದಾಯ ದೈವದ ಹರಕೆ ನೇಮೋತ್ಸವ ಜರಗಲಿರುವುದು.

ಮಾಚ್೯ 4 ರಂದು ಶ್ರೀ ಸತ್ಯದೇವತೆ ಮತ್ತು ಪರಿವಾರದ ದೈವಗಳಿಗೆ ನೇಮೋತ್ಸವ ಜರಗಳಿರುವುದು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top