ಕಾರ್ಕಳದಲ್ಲಿ ಕಾರ್ಮಿಕ ದಿನಾಚರಣೆ

Picture of RB NEWS

RB NEWS

Bureau Report


ಕಾರ್ಕಳ ಮೇ 1: ಕಾರ್ಮಿಕ ದಿನಾಚರಣೆಯ ಅಂಗವಾಗಿಕಾರ್ಕಳ ಬಸ್ ನಿಲ್ದಾಣದ ಬಳಿ ಸಿಐಟಿಯು ನೇತೃತ್ವದಲ್ಲಿ ಅಂತರ್ ರಾಷ್ಟ್ರೀಯ-138 ಕಾರ್ಮಿಕ ದಿನಾಚರಣೆ ಹಾಗೂ ನಮ್ಮ ದೇಶದ- 101ಕಾರ್ಮಿಕ ದಿನಾಚರಣೆ ಆಚರಿಸಿಸಲಾಯಿತು.

ಸಭೆಯನ್ನು ಉದ್ದೇಶಿಸಿ ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ರಾದ ಬಾಲಕೃಷ್ಣ ಶೆಟ್ಟಿ ಮಾತಾಡಿ, ಕಾರ್ಮಿಕ ಕಾನೂನು ತಿದ್ದುಪಡಿ ಬಗ್ಗೆ ಮಾಹಿತಿ ನೀಡಿದರು ಸಭೆಯಲ್ಲಿ ಕಟ್ಟಡ ಸಂಘದ ಮುಖಂಡರಾದ ಶೇಖರ್ ಕುಲಾಲ್,ರತ್ನಾಕರ್,ಶ್ರೀನಿವಾಸ್ ನಾಯಕ್,ಲೆಮಿನಾ ಕಾರ್ಖಾನೆಯ ಮುಖಂಡರಾದ ಮೋಹನ್ ಚಂದ್ರ,ನಾಗೇಶ್, ಕಾರ್ಕಳ ಸಿಐಟಿಯು ಮುಖಂಡರಾದ ನಾಗೇಶ್,ಕಾರ್ಕಳ ತಾಲೂಕಿನ ಬಿಸಿಯೂಟ ನೌಕರರ ಸಂಘದ ಅಧ್ಯಕ್ಷರಾದ ಜಯಶ್ರೀ, ಕೋಶಾಧಿಕಾರಿ ತುಳಸಿ,ಕಾರ್ಕಳ ತಾಲೂಕಿನ ಬೀಡಿ ಕಾರ್ಮಿಕ ಸಂಘದ ಅಧ್ಯಕ್ಷರಾದ ಸುನೀತಾ ಶೆಟ್ಟಿ, ಮುಖಂಡರಾದ ಪ್ರಮೋದಿನಿ, ಪುಷ್ಪ ಉಪಸ್ಥಿತರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top