ಉಡುಪಿ ಜಿಲ್ಲೆಯ ಭಾ ಜ ಪಾ ದ ಪದಾಧಿಕಾರಿ ಹಾಗೂ ಮಂಡಲಗಳಿಗೆ ನೂತನವಾಗಿ ಅಧ್ಯಕ್ಷರುಗಳನ್ನು ನೇಮಕ ಮಾಡಲಾಗಿದೆ ಎಂದು ಭಾರತೀಯ ಜನತಾ ಪಾರ್ಟಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಂಡಲ ವಿವರ ಇಂತಿದೆ…
ದೀಪಕ ಕುಮಾರ್ ಶೆಟ್ಟಿ -ಬೈಂದೂರು
ಸುರೇಶ್ ಶೆಟ್ಟಿ ಬೀಜಾಡಿ -ಕುಂದಾಪುರ
ರಾಜೀವ ಕುಲಾಲ್- ಉಡುಪಿ ಗ್ರಾಮಾಂತರ
ದಿನೇಶ್ ಅಮೀನ್- ಉಡುಪಿ ನಗರ
ಜಿತೇಂದ್ರ ಶೆಟ್ಟಿ- ಕಾಪು
ನವೀನ್ ನಾಯಕ- ಮಂಡಲ ಕಾರ್ಕಳ


































