horoscope, Karkala, Trending

ವಾರಭವಿಷ್ಯ ದಿನಾಂಕ 18.01.2026 ರಿಂದ 24.01.2026 ರ ತನಕ

ವಾರಭವಿಷ್ಯ ದಿನಾಂಕ 18.01.2026 ರಿಂದ 24.01.2026 ರ ತನಕ ವಿಶೇಷ ದಿನಗಳು :18.01.2025…..ಅಮಾವಾಸ್ಯೆ… ಪಂಚಗ್ರಹ ಯೋಗಾರಂಭ :ಉಡುಪಿ ಶೀರೂರು ಮಠ ಪರ್ಯಾಯ ಉತ್ಸವ :22.01.2026……ಸೌತಡ್ಕ ಮಹಾ ಗಣಪತಿ […]

Karkala

ಜ.25ರಿಂದ ಅತ್ತೂರು ಸಂತ ಲಾರೆನ್ಸ್ ಬಸಿಲಿಕದ ವಾರ್ಷಿಕ ಮಹೋತ್ಸವ

ಜ.25ರಿಂದ ಅತ್ತೂರು ಸಂತ ಲಾರೆನ್ಸ್ ಬಸಿಲಿಕದ ವಾರ್ಷಿಕ ಮಹೋತ್ಸವ ಕಾರ್ಕಳ : ಐತಿಹಾಸಿಕ ಧಾರ್ಮಿಕ ಹಿನ್ನಲ್ಲೆಯುಳ್ಳ ಅತ್ತೂರು ಸಂತ ಲೋರೆನ್ಸ್ ಬಸಿಲಿಕದ ವಾರ್ಷಿಕ ಮಹೋತ್ಸವವು 2026 ಜನವರಿ

Karkala

ಕಾರ್ಕಳದ ಸಾಲ್ಮರದಲ್ಲಿ ನಾಗರಿಕರ ಅನುಕೂಲಕ್ಕಾಗಿ ತಲೆಯೆತ್ತಿ ನಿಂತಿದೆ ಫಾರ್ಚೂನ್ ಆರ್ಚಿಡ್ ಎಂಬ ವಾಣಿಜ್ಯ ಹಾಗೂ ವಸತಿ ಸಂಕೀರ್ಣ ಕಟ್ಟಡ

ಕಾರ್ಕಳದ ಸಾಲ್ಮರದಲ್ಲಿ ನಾಗರಿಕರ ಅನುಕೂಲಕ್ಕಾಗಿ ತಲೆಯೆತ್ತಿ ನಿಂತಿದೆ ಫಾರ್ಚೂನ್ ಆರ್ಚಿಡ್ ಎಂಬ ವಾಣಿಜ್ಯ ಹಾಗೂ ವಸತಿ ಸಂಕೀರ್ಣ ಕಟ್ಟಡ ಕಾರ್ಕಳಕ್ಕೆ ಅಂಥದ್ದಾದ ಒಂದು ಸೌಲಭ್ಯ ಇದುವೇ ಪ್ರಥಮದ್ದಾಗಿದೆ

Mangalore, Trending

ಕಾನೂನು ಬಾಹಿರ ಟೋಲ್ ಪ್ಲಾಝಾ ಹಾನಿ : ಪ್ರತಿಭಟನಾಕಾರರ ಆಕ್ರಮಣ, ಕ್ಯಾಮರ ಸಹಿತ ಸಮಗ್ರ ಉಪಕರಣ ನಾಶ

ಕಾನೂನು ಬಾಹಿರ ಟೋಲ್ ಪ್ಲಾಝಾ ಹಾನಿ : ಪ್ರತಿಭಟನಾಕಾರರ ಆಕ್ರಮಣ, ಕ್ಯಾಮರ ಸಹಿತ ಸಮಗ್ರ ಉಪಕರಣ ನಾಶ ಟೋಲ್ ವಿವಾದ ಸಂಬಂಧ ಜಿಲ್ಲಾಧಿಕಾರಿಗಳ ಪ್ರಾತಿನಿಧಿಕ ಸಭೆ ವಿಫಲ:

Crime, Karkala, Trending

ವಿದ್ಯುತ್ ಕಂಬದಿಂದ ಬಿದ್ದು ಯುವಕ ಮೃತ್ಯು

ವಿದ್ಯುತ್ ಕಂಬದಿಂದ ಬಿದ್ದು ಯುವಕ ಮೃತ್ಯು ಕಾರ್ಕಳ : ಬೃಹತ್ ಗಾತ್ರದ ವಿದ್ಯುತ್ ಕಂಬ ಅಳವಡಿಸುವ ಸಂದರ್ಭದಲ್ಲಿ ಕಾರ್ಮಿಕನೊಬ್ಬ ಅಕಸ್ಮಿಕವಾಗಿ ನೆಲಕ್ಕೆ ಬಿದ್ದು ದಾರುಣ ರೀತಿಯಲ್ಲಿ ಮೃತಪಟ್ಟ

Karkala, Trending

ಇಂದು ನಮಗೆ ಮಹೋತ್ಸವವು

ಇಂದು ನಮಗೆ ಮಹೋತ್ಸವವು(ಹರಿಗುರು ಗುಣಗಾನ) ನಗುಮೊಗದ ಆ ! ಸುಂದರ ರೂಪ!ಮಗು ಮನಸಿನ ! ಹೃದಯದಾ ದೀಪ!ದಣಿವರಿಯದೆ ಸೇವೆಯ ನಡೆಸಿದ! ಸಮಾಜೋದ್ಧಾರಕ!ಗುರು ಶ್ರೀ ಸುಧೀಂದ್ರರೇ ! ನೀವೇ

Crime, Mangalore, Trending

ಬಾಂಗ್ಲಾದೇಶದ ಪ್ರಜೆ ಎಂದು ಭಾರತೀಯ ನಾಗರಿಕನ ಕೊಲೆಗೆ ಯತ್ನ

ಬಾಂಗ್ಲಾದೇಶದ ಪ್ರಜೆ ಎಂದು ಭಾರತೀಯ ನಾಗರಿಕನ ಕೊಲೆಗೆ ಯತ್ನ ಮಂಗಳೂರು : ಜಾರ್ಖಂಡ್ ಮೂಲದ ವಲಸೆ ಕಾರ್ಮಿಕನೊಬ್ಬನನ್ನು ಬಾಂಗ್ಲಾದೇಶದ ಪ್ರಜೆ ಎಂದು ಆರೋಪಿಸಿ ನಿಂದಿಸಿ, ಹಲ್ಲೆ ನಡೆಸಿ

Karkala

ಹಸಿವು

ಹಸಿವು ಬಟ್ಟಲು ಮುಂದೊತ್ತಿ ಹಿಡಿದಪುಟ್ಟ ಕಂದಮ್ಮಗಳ ಹೊಟ್ಟೆಯಲಿಸೂರ್ಯ ಕುದಿಯುತ್ತಿದ್ದಾನೆ ಶಮನಕ್ಕೆ ತುತ್ತು ಅನ್ನ ಹನಿ ನೀರುಬೇಡಿದರೂ ದಕ್ಕದು ಬೆಂಗಾಡು ನೆಲದ ಒಡಲು ಹಸಿವೆಗೆ ಜಾತಿ ಧರ್ಮಗಳಿಲ್ಲಮೇಲುಕೀಳುಗಳಿಲ್ಲವರ್ಣ ಭೇದ

Karkala, Trending, Udupi

ಐತಿಹಾಸಿಕ ಅತ್ತೂರು ಸಂತಲಾರೆನ್ಸ್ ಬಸಿಲಿಕ ಮಹೋತ್ಸವ: ಜ. 18ರಂದು ಮಳಿಗೆಗಳ ಸೈಟ್ ಏಲಂ ಪ್ರಕ್ರಿಯೆ

ಐತಿಹಾಸಿಕ ಅತ್ತೂರು ಸಂತಲಾರೆನ್ಸ್ ಬಸಿಲಿಕ ಮಹೋತ್ಸವ: ಜ. 18ರಂದು ಮಳಿಗೆಗಳ ಸೈಟ್ ಏಲಂ ಪ್ರಕ್ರಿಯೆ ಕಾರ್ಕಳ : ಐತಿಹಾಸಿಕ ಹಿನ್ನಲೆಯುಳ್ಳ ಅತ್ತೂರು ಸಂತಲಾರೆನ್ಸ್ ಬಸಿಲಿಕ ಮಹೋತ್ಸವದ ಪ್ರಯುಕ್ತ

Karkala

20 ಕಿ.ಮೀ ಅಂತರದಲ್ಲಿ ಎರಡನೇ ಟೋಲ್ ಗೇಟ್!ಬೀದಿಗೆ ಇಳಿದು ಹೋರಾಟ ಹಾದಿಯಲ್ಲಿ ನಾಗರಿಕರು

20 ಕಿ.ಮೀ ಅಂತರದಲ್ಲಿ ಎರಡನೇ ಟೋಲ್ ಗೇಟ್!ಬೀದಿಗೆ ಇಳಿದು ಹೋರಾಟ ಹಾದಿಯಲ್ಲಿ ನಾಗರಿಕರು ಕುಂಬಳೆ(ಕಾಸರಗೋಡು) ರಾಷ್ಟ್ರೀಯ ಹೆದ್ದಾರಿ ಕಾಸರಗೋಡಿನ ಕುಂಬಳೆ ಆರಿಕ್ಕಾಡಿಯಲ್ಲಿ ಹೊಸ ಟೋಲ್ ಗೇಟ್ ವಿರುದ್ಧ

error: Content is protected !!
Scroll to Top