ಅಕ್ರಮವಾಗಿ ಜಾನುವಾರು ಸಾಗಾಟ: ಮೂವರ ಬಂಧನ
ಅಕ್ರಮವಾಗಿ ಜಾನುವಾರು ಸಾಗಾಟ: ಮೂವರ ಬಂಧನ ಉಡುಪಿ: ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಮೂರು ಆರೋಪಿಗಳನ್ನು ಬೈಂದೂರು ಠಾಣಾಧಿಕಾರಿ ತಿಮ್ಮೇಶ ಬಿ.ಎನ್ ನೇತೃತ್ವದಲ್ಲಿ ಪೊಲೀಸರು ಬಂಧಿಸಿದ್ದಾರೆ. ಭಟ್ಕಳದ […]
ಅಕ್ರಮವಾಗಿ ಜಾನುವಾರು ಸಾಗಾಟ: ಮೂವರ ಬಂಧನ ಉಡುಪಿ: ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಮೂರು ಆರೋಪಿಗಳನ್ನು ಬೈಂದೂರು ಠಾಣಾಧಿಕಾರಿ ತಿಮ್ಮೇಶ ಬಿ.ಎನ್ ನೇತೃತ್ವದಲ್ಲಿ ಪೊಲೀಸರು ಬಂಧಿಸಿದ್ದಾರೆ. ಭಟ್ಕಳದ […]
ಸಮಾಜಮುಖಿ ಚಿಂತನೆಯೊoದಿಗೆ ಹುಟ್ಟುಹಬ್ಬ ಕಾರ್ಕಳ: ಮುನಿಯಾಲು ಉದಯಶೆಟ್ಟಿ ಅಭಿಮಾನಿಗಳ ಬಳಗವು ಉದ್ಯಮಿ ಮುನಿಯಾಲು ಉದಯಶೆಟ್ಟಿ ಅವರ ಹುಟ್ಟುಹಬ್ಬವನ್ನು ಸಮಾಜಮುಖಿ ಚಿಂತನೆಗಳೊoದಿಗೆ ಆಚರಿಸಲು ಮುಂದಾಗಿದೆ. ಜೂನ್ 8ರಂದು ಬೆಳಿಗ್ಗೆ
ಮಗುವಿಗೆ ಜನ್ಮ ನೀಡಿದ ತಾಯಿ ವಿಧಿವಶ ನಾರಾವಿ: ಹೆರಿಗೆಯ ನಂತರ ಉಂಟಾದ ತೀವ್ರ ರಕ್ತಸ್ರಾವದಿಂದ ಅಸ್ವಸ್ಥಗೊಂಡ ನಾರಾವಿಯ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ದಾರುಣ ಘಟನೆ ಜೂ.4ರಂದು
ಪರಿಸರ ಉಳಿವಿಗಾಗಿ ಜನಜಾಗೃತಿ ಜಾಥ ಮೂಡುಬಿದಿರೆ: ಶಿರ್ತಾಡಿ ಮೌಂಟ್ ಕಾರ್ಮೆಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜೂನ್ 05 ರಂದು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಅರಣ್ಯ ಅಧಿಕಾರಿ
ಹಿಂಸಾತ್ಮಕ ಗೋಸಾಗಾಟ ತಡೆಯುವಂತೆ ಸುನಿಲ್ ಕೆ.ಆರ್ ಆಗ್ರಹ ಮಂಗಳೂರು: ಗೋವಂಶದ ಕುರ್ಬಾನಿ ಆಗದ ಹಾಗೆ ಹಾಗೂ ಹಿಂಸಾತ್ಮಕ ಗೋಸಾಗಾಟ ತಡೆಯುವಂತೆ ಕೋರಿ ವಿಶ್ವ ಹಿಂದೂ ಪರಿಷದ್ ಜಿಲ್ಲಾ
ಈ ಸಲ ಕಪ್ ನಮ್ದೆ ! ಈ ಸಲ ಕಪ್ ನಮ್ದೆಆದ್ರೇನು ಮಾಡ್ಲಿಕೆಲವನ್ನು ಈಗಾಗಲೇ ಕಳೆದುಕೊಂಡುಹಲವನ್ನು ಕಳೆದುಕೊಳ್ಳುವ ದಾರಿಯಲ್ಲಿ…ನಾವು ಮಾತ್ರ ಸೋತಿದ್ದೇವೆಸೋತು ಕಳೆದುಹೋಗಿದ್ದೇವೆ. ಅದಕು ಇದಕು ಎಲ್ಲದಕೂಬೆಲೆ
ವಿಶ್ವ ಪರಿಸರ ದಿನದ ವಿಶೇಷ ಮಾಹಿತಿ – ಪರಿಸರ ನಮಗಷ್ಟು ಮಹತ್ವದ್ದು ಗೊತ್ತಾ? ಇಂದು ವಿಶ್ವ ಪರಿಸರ ದಿನ. ಪ್ರತಿ ವರ್ಷ ಜೂನ್ 5 ರಂದು ವಿಶ್ವಾದ್ಯಂತ
ಆರ್‌ಸಿಬಿ ತಂಡದ ಗೆಲುವಿನ ಸಂಭ್ರಮಾಚರಣೆ : ಕಾಲ್ತುಳಿತಕ್ಕೆ ಸಾವಿನ ಸಂಖ್ಯೆ11ಕ್ಕೆ ಏರಿಕೆ ಬೆಂಗಳೂರು : ಆರ್‌ಸಿಬಿ ತಂಡದ ಗೆಲುವಿನ ಸಂಭ್ರಮಾಚರಣೆ ಆಗಮಿಸಿದ್ದ ವೇಳೆ ಕಾಲ್ತುಳಿತ ಸಂಭವಿಸಿ ಸಾವಿಗೀಡಾದವರ
ಶ್ರೀ ಭುವನೇಂದ್ರ ಪದವಿ ಪೂರ್ವ ಕಾಲೇಜಿನ 19 ವಿದ್ಯಾರ್ಥಿಗಳಿಗೆ SAGES ನ ವಿಶೇಷ ವಿದ್ಯಾರ್ಥಿ ವೇತನದೊಂದಿಗೆ ಮಣಿಪಾಲದ ಪ್ರತಿಷ್ಠಿತ ಮಾಹೆ ಸಂಸ್ಥೆಯಲ್ಲಿ ಉನ್ನತ ವ್ಯಾಸಂಗಕ್ಕೆ ಸುವರ್ಣಾವಕಾಶ ಕಾರ್ಕಳ
ರಾಮ ಸಾಗರ ಗಾಮಿನೀ ಶ್ರೀಮದ್ ವಾಲ್ಮೀಕಿ ರಾಮಾಯಣ ದರ್ಶನಂ ಕಾರ್ಕಳ : ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ಸಮಿತಿ, ಕನ್ನಡ ಸಂಘ ಕಾಂತಾವರ ,ಅಲ್ಲಮ ಪ್ರಭು