ಕಾರ್ಕಳ ಪುರಸಭೆ : ಬಿಜೆಪಿಯಿಂದ ಯೋಗೀಶ್ ದೇವಾಡಿಗ, ಪ್ರಶಾಂತ್ ಕೋಟ್ಯಾನ್, ಕಾಂಗ್ರೆಸ್ ನಿಂದ ಶುಭದರಾವ್, ವಿನ್ನಿ ಬೋಲ್ಡ್ ಮೆಂಡೋನ್ಸಾ ನಾಮಪತ್ರ ಸಲ್ಲಿಕೆ
ಕಾರ್ಕಳ: ಪುರಸಭಾ ಚುನಾವಣೆಯ ಅಂತಿಮಹಂತಕ್ಕೆ ತಲುಪಿದ್ದು, ಬಿಜೆಪಿಯಿಯಿಂದ ಅದ್ಯಕ್ಷ ಸ್ಥಾನಕ್ಕೆ ಯೋಗೀಶ್ ದೇವಾಡಿಗ, ಉಪಾಧ್ಯಕ್ಷ ಸ್ಥಾನಕ್ಕೆ ಪ್ರಶಾಂತ್ ಕೋಟ್ಯಾನ್ ( ಶಾಸಕ ಸುನೀಲ್ ಕುಮಾರ್ ಅವರ ಸೋದರಮಾವ) […]


