ಬೆಳವಾಯಿ ಲಯನ್ಸ್ ಪದಗ್ರಹಣ ಸಮಾರಂಭ

Picture of RB NEWS

RB NEWS

Bureau Report

ಮೂಡುಬಿದಿರೆ: ಇಲ್ಲಿಗೆ ಸಮೀಪದ ಬೆಳುವಾಯಿ ಲಯನ್ಸ್ ಕ್ಲಬ್ ನ ಪದಗ್ರಹಣ ಸಮಾರಂಭ ಜುಲೈ 16ರಂದು ನಡೆಯಲಿದೆ. ಬೆಳುವಾಯಿ ಬೋಸಮ್ ಶಾಲಾ ಆವರಣದಲ್ಲಿ ನಡೆಯುವ ಈ ಸಮಾರಂಭದಲ್ಲಿ ಸೈಮನ್ ಮಸ್ಕರೇನಸ್ ಅಧ್ಯಕ್ಷರಾಗಿ, ಡೇವಿಡ್ ಡಿ ಮೆಲ್ಲೋ ಖಜಾಂಚಿಯಾಗಿ, ಹಾಗೂ ದೇವಾನಂದ ಭಟ್ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುತ್ತಾರೆ.

ಲಯನ್ಸ್ ಇಂಟರ್ನ್ಯಾಷನಲ್ ನ ಕ್ಲಬ್ ಓರಿಯಂಟೇಶನ್ ನ ಮುಖ್ಯ ಸಂಯೋಜಕ ವಿಜಯ ವಿಷ್ಣುಮಯ್ಯ ಅವರು 24- 25 ನೇ ಸಾಲಿನ ಮೇಲ್ಕಂಡ ಅಧಿಕಾರಿಗಳನ್ನು ಅನುಸ್ತಾಪಿಸುವ ಕಾರ್ಯಕ್ರಮವನ್ನು ಇಂದು ನಡೆಸಿಕೊಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ವರದಿ : ರಾಯಿ ರಾಜಕುಮಾರ್ ಮೂಡುಬಿದಿರೆ

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top