ಸಿ ಎ ಪರೀಕ್ಷೆಯಲ್ಲಿ ಮಿಯ್ಯಾರಿನ ಇಬ್ಬರು ತೇರ್ಗಡೆ
ಕಾರ್ಕಳ : ಪ್ರಸಕ್ತ ಸಾಲಿನಲ್ಲಿ ನಡೆದ ಸಿ ಎ ಪರೀಕ್ಷೆಯಲ್ಲಿ ಮಿಯ್ಯಾರು ಗ್ರಾಮ ಇಬ್ಬರು ತೇರ್ಗಡೆ ಹೊಂದಿದ್ದಾರೆ.

ಶ್ರೇಯಸ್ ನಾಯಕ್ ಇವರು ಸಿ ಎ ಪರೀಕ್ಷೆಯಲ್ಲಿ ತೇರ್ಗಡೆ ಗೊಂಡಿದ್ದಾರೆ.
ಇವರು ವಸಂತ ನಾಯಕ್ ಹಾಗೂ ವೀಣಾ ನಾಯಕ್ ದಂಪತಿಯ ಪುತ್ರ.

ತೃಪ್ತಿ ಸಾವಳ್ಕರ್ ಇವರು ಸಿ .ಎ ಪರೀಕ್ಷೆಯಲ್ಲಿ ತೇರ್ಗಡೆಗೊಂಡಿದ್ದಾರೆ.
ಜಯರಾಮ ಸಾಕಳ್ಕರ್ ಹಾಗೂ ದಿವ್ಯಾ ಸಾಕಳ್ಕರ್ ದಂಪತಿಯ ಪುತ್ರಿ.






































