ಚಿನ್ನದ ಪದಕ ಗೆದ್ದುಕೊಂಡ ಅಕ್ಷತಾ ಪೂಜಾರಿ ಬೋಳ

Picture of RB NEWS

RB NEWS

Bureau Report

ಮಂಗಳೂರು: ದಕ್ಷಿಣ ಆಫ್ರಿಕಾದ ಪೊಚೆಫ್ಸ್ಟೋಮ್‌ನಲ್ಲಿ ಶನಿವಾರ ನಡೆದ ಏಷ್ಯಾ- ಪೆಸಿಫಿಕ್-ಆಫ್ರಿಕನ್ ಪವರ್‌ಲಿಫ್ಟಿಂಗ್ ಮತ್ತು ಬೆಂಚ್‌ಪ್ರೆಸ್ ಚಾಂಪಿಯನ್‌ಷಿಪ್‌‌ನ ಸೀನಿಯರ್ ವಿಭಾಗದಲ್ಲಿ 52ಕೆಜಿ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿ ಚಿನ್ನದ ಪದಕ ಗೆದ್ದುಕೊಂಡ ಅಕ್ಷತಾ ಪೂಜಾರಿ ಬೋಳ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top