ವ್ಯತ್ಯಾಸ

Picture of RB NEWS

RB NEWS

Bureau Report

ಧ್ವನಿಯಿಲ್ಲದೆ
ದುಡಿದವನು
ಧನಿಯಾಗದೆ
ದಣಿದಿಹನು

ಪ್ರಾಮಾಣಿಕತೆ
ಮೆರೆದವಗೆ
ಪ್ರಾಮುಖ್ಯತೆ
ಮರೆಯಾಯಿತು

ಅಡ್ಡದಾರಿಯ ಪಥಿಕನಿಗೆ
ಗುಡ್ಡೆಯಾಯಿತು
ಕುರುಡು ಕಾಂಚಾಣ
ಜಗದ ರೀತಿಯೇ ಹೀಗೆ
ಎಡಮುರಿಯ ತಿರುವಿನ ಹಾಗೆ

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top